ಹಿರಿಯ ನ್ಯಾಯವಾದಿ ಸೀತರಾಮ್ ಶೆಟ್ಟಿರವರ ಅಂತಿಮ ದರ್ಶನ ಪಡೆದ ಮಾಜಿ ಸಚಿವ ರೈ

ಹಿರಿಯ ನ್ಯಾಯವಾದಿ ಸೀತರಾಮ್ ಶೆಟ್ಟಿ ಗುರುವಾರ ಸಾವನ್ನಪ್ಪಿದ್ದು ಅವರ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವನ್ನು ಮಾಡಲಾಗಿದೆ .. ಇನ್ನು ಇಂದು ಮಂಗಳೂರಿನ ಕೋಡಿಯಾಲ್ ಬೈಲ್‌ನಲ್ಲಿರೋ ಲೋಯಲ್ ಹಾಲ್‌ನಲ್ಲಿ ಅವರ ಪಾರ್ಥಿವ ಶರೀರವನ್ನು ಇಡಲಾಗಿದ್ದು ನೂರಾರು ಜನರು ಅಂತಿಮ ದರ್ಶನವನ್ನು ಪಡೆಯುತ್ತಿದ್ದಾರೆ .ಇನ್ನು ಮಾಜಿ ಸಚಿವ ಬಿ .ರಮಾನಾಥ ರೈ ಇಂದು ಲೋಯಲ್ ಹಾಲ್‌ಗೆ ಭೇಟಿ ನೀಡಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಪಡೆದಿದ್ದಾರೆ.. ಜೊತೆಗೆ ಅವರ ಕುಟುಂಬದವರಿಗೆ ದು:ಖವನ್ನು ಸಹಿಸುವ ಶಕ್ತಿ ನೀಡಲಿ ಅಂತ ಸಮಾಧಾನಿಸಿದ್ದಾರೆ .

following this video

 

 

Be the first to comment

Leave a Reply

Your email address will not be published.


*