ನ್ಯಾಯವಾದಿ ಸೀತರಾಮ್ ಶೆಟ್ಟಿರವರ ಅಂತಿಮ ದರ್ಶನ ಪಡೆದ ಸಚಿವ ಖಾದರ್

ಹಿರಿಯ ನ್ಯಾಯವಾದಿ ಸೀತರಾಮ್ ಶೆಟ್ಟಿ ಗುರುವಾರ ಸಾವನ್ನಪ್ಪಿದ್ದು ಅವರ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವನ್ನು ಮಾಡಲಾಗಿದೆ .. ಇಂದು ಮಂಗಳೂರಿನ ಕೋಡಿಯಾಲ್ ಬೈಲ್‌ನಲ್ಲಿರೋ ಲೋಯಲ್ ಹಾಲ್‌ನಲ್ಲಿ ಅವರ ಪಾರ್ಥಿವ ಶರೀರವನ್ನು ಇಡಲಾಗಿದ್ದು ನೂರಾರು ಜನರು ಅಂತಿಮ ದರ್ಶನವನ್ನು ಪಡೆಯುತ್ತಿದ್ದಾರೆ .ಜಿಲ್ಲಾ ಉಸ್ತುವಾರಿ ಸಚಿವ ಖಾದರ್ ಲೋಯಲ್ ಹಾಲ್‌ಗೆ ಭೇಟಿ ನೀಡಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಪಡೆದರು.

Be the first to comment

Leave a Reply

Your email address will not be published.


*