ಸೋಮೇಶ್ವರ ಕಡಲ್ಕೊರೆತ ಸ್ಥಳಗಳಿಗೆ ಸಚಿವ ಯು.ಟಿ ಖಾದರ್ ಭೇಟಿ

ಕರಾವಳಿಯಲ್ಲಿ ಕಳೆದೆರಡು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು ಕರಾವಳಿಗರಿಗೆ ಖುಷಿ ನೀಡಿತ್ತು .. ಆದ್ರೆ ಕಡಲತಡಿಯಲ್ಲಿರೋ ಅದೆಷ್ಟೋ ಪ್ರಜೆಗಳಿಗೆ ಈ ಮಳೆಯಿಂದಾಗಿ ನಿದ್ದೆ ಇಲ್ಲದಂತಾಗಿದೆ ಹೌದು .. ಸೋಮೇಶ್ವರ ಕಡಲ ತಡಿಯಲ್ಲಿರೋ ಸಾಕಷ್ಟು ಮನೆಗಳು ಕಡಲ್ಕೊರೆತಕ್ಕೆ ಸಮುದ್ರಪಾಲಾಗಿದ್ದು . ಜನರ ಆತಂಕಕ್ಕೆ ಕಾರಣವಾಗಿದೆ .ಇನ್ನು ಇಂದು ಬೆಳಗ್ಗೆ ಸಚಿವ ಯು.ಟಿ ಖಾದರ್ , ಅಧಿಕಾರಿ ಹಾಗೂ ತಮ್ಮ ಬೆಂಬಲಿಗರೊಂದಿಗೆ ಕಡಲ್ಕೊರೆತ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

 

Be the first to comment

Leave a Reply

Your email address will not be published.


*