ಸಿಡಿಲು ಬಡಿದು ಮಹಿಳೆಯೊರ್ವರಿಗೆ ಗಂಭೀರ ಗಾಯ

ದ.ಕ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಪುತ್ತೂರು ತಾಲೂಕಿನ ಗೋಳಿತೊಟ್ಟು ಸಮೀಪದ ಮರ್ಲಾಪು ಎಂಬಲ್ಲಿ ಸಿಡಿಲು ಬಡಿದು ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ. ಇನ್ನು ಸಿಡಿಲು ಬಡಿದ ಪರಿಣಾಮ ಮನೆಯ ವಿದ್ಯುತ್ ವಯರಿಂಗ್, ಸ್ವಿಚ್ ಬೋರ್ಡ್ ಹಾನಿಯಾಗಿದ್ದು, ಕೋಳಿಗಳು ಸಹ ಮೃತಪಟ್ಟಿವೆ. ಇನ್ನೂ ಗಾಯಗೊಂಡ ಮಹಿಳೆ ರಹಿಮಾ ಎಂದು ಗುರುತಿಸಲಾಗಿದ್ದು . ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ

Be the first to comment

Leave a Reply

Your email address will not be published.


*