ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ ಮಗಳ ಸಾವು

ಅಡಿಕೆ ತೋಟದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ ಮಗಳು ಸಾವನ್ನಪ್ಪಿದ ಘಟನೆ ಮಂಗಳವಾರ ಸಂಜೆ ನಡೆದಿದೆ ಮಂಗಳೂರಿನ ವಾಮಾ ಪದವಿನಲ್ಲಿ ಈ ಘಟನೆ ನಡೆದಿದ್ದುಶು ಕ್ರವಾರ ಸಂಜೆಯೇ ತಮ್ಮ ಅಡಿಕೆ ತೋಟಕ್ಕೆ ಹೋದ ತಂದೆ ಮಗಳು ಕಡಿದು ಬಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ಸಾವನ್ನಪ್ಪಿರುವ ದದ್ದು ತಿಳಿದು ಬಂದಿದೆ ಮೃತರನ್ನು ಸ್ಥಳೀಯ ನಿವಾಸಿ ಪ್ರಗತಿಪರ ಕೃಷಿಕ೬೫ ವರ್ಷದ ಗೋಪಾಲಕೃಷ್ಣ ಶೆಟ್ಟಿ ಮತ್ತು ಅವರ ಪುತ್ರಿ ೨೯ವರ್ಷದ ದಿವ್ಯಾ ಶೆಟ್ಟಿ ಎಂದು ಗುರುತಿಸಲಾಗಿದೆ ಇದು ಇದಕ್ಕೆ ಸಂಬಂಧಪಟ್ಟದ್ದೇ ಸ್ಥಳೀಯ ನಾಗರಿಕರು ಮೆಸ್ಕಾಂ ನಿರ್ಲಕ್ಷ್ಯದ ಬಗ್ಗೆ ಆರೋಪವಿತ್ತು ಬೆಸ್ಕಾಂ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ

Be the first to comment

Leave a Reply

Your email address will not be published.


*