ಉಳ್ಳಾಲದಲ್ಲಿ ಭೀಕರ ಕಡಲ್‌ಕೊರೆತ

ಕರಾವಳಿಗೆ ಮೊದಲ ಮಾನ್ಸೂನ್ ಮಳೆ ಕಾಲಿಟ್ಟಿದ್ದು , ಎಲ್ಲೆಡೆ ಧಾರಕಾರ ಮಳೆ ಸುರಿಯುತ್ತಿದೆ .. ಇನ್ನು ಮಾನ್ಸುನ್ ಮಳೆಗೆ ಅರಬ್ಬಿ ಸಮುದ್ರ ದಲ್ಲಿ ಉಂಟಾದ ಚಂಡಮಾರುತದ ಪರಿಣಾಮ ಉಳ್ಳಾಲ ದಲ್ಲಿ ಸೋಮವಾರ ಕಡಲ್ ಕೊರೆತ ಉಂಟಾಗಿದೆ .ಈ ಮುಂಚೆ ಕಡಲ್ ಕೊರೆತ ತಡೆಕಟ್ಟುವ ಸಲುವಾಗಿ ಸಮುದ್ರದ ಕಿನಾರೆಯಲ್ಲಿ ಬಂಡೆಕಲ್ಲುಗಳನ್ನು ಇಡಲಾಗಿತ್ತುಆದೆರೆ ಇದ್ಯಾವೂದನ್ನು ಲೆಕ್ಕಿಸದೆ ಸೋಮವಾರ ತಡೆಗೋಡೆಯನ್ನು ದಾಟಿ ಸಮುದ್ರದ ನೀರು ಆವರಿಸಿದೆ .. ಇನ್ನು ಈ ಕಡಲ್ ಕೊರೆತದಿಂದ ಸ್ಥಳೀಯರು ಆತಂಕದ ಭೀತಿಯನ್ನು ಎದುರಿಸುತ್ತಿದೆ.

Be the first to comment

Leave a Reply

Your email address will not be published.


*