ಯಶಸ್ವಿಯತ್ತ ರಾಹುಲ್ ಕೇರಳ ಭೇಟಿ

ವಯನಾಡು ಲೋಕಸಭಾ ಕ್ಷೇತ್ರದ ಸಂಸದನಾಗಿ ರಾಹುಲ್ ಗಾಂಧಿ ಹೊರಹೊಮ್ಮಿದ್ದು ಈ ಹಿನ್ನಲೆ ಕೇರಳದ ವಯನಾಡಿನಲ್ಲಿ ಸಾರ್ವಜನಿಕರ ಜೊತೆಗೆ ೩ ದಿವಸಗಳ ಕಾಲ ಪ್ರವಾಸವನ್ನು ಕೈಗೊಂಡಿದ್ದಾರೆ.. ಇನ್ನು ಮೊದಲನೇ ದಿವಸ ರಾಹುಲ್ ವಯನಾಡಿಗೆ ಭೇಟಿ ನೀಡಿದ್ದು ಜನ ಸಾಮಾನ್ಯರ ಪ್ರಶಂಸೆಗೆ ಪಾತ್ರರಾಗಿದ್ದಾರೆ ಮಾತ್ರವಲ್ಲ ರಾಹುಲ್ ಕೇರಳ ಚಹಾವನ್ನು ಕುಡಿದಿದ್ದು .. ವಯನಾಡಿನ ನಿಲಂಬೂಲರ್ ಬಳಿ ಖೋಕಾಡ್ನ್‌ನ ಟೀ ಗೆ ಮನಸೋತಿದ್ದಾರೆ ಇನ್ನು ರಾಹುಲ್ ವಯನಾಡಿಗೆ ಎಂಟ್ರಿಯಾಗುತ್ತಿದ್ದಂತೆ ಮಾನ್ಸೂನ್ ಬಂದಿದ್ದು ಜನರ ನಂಬಿಕೆಯನ್ನು ಹೆಚ್ಚಿಸಿದ್ದಾರೆ .. ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ರಾಹುಲ್ ನನ್ನ ಬಾಗಿಲು ವಯನಾಡಿನ ಪ್ರತಿನಾಗರಿಕನಿಗೂ ತೆರೆದಿರುತ್ತದೆ. ಇದು ನನ್ನ ಸಂಸತ್ತಿನ ಮೊದಲ ಭೇಟಿ ಕೇರಳದ ಒಬ್ಬಸಂಸದನಾಗಿರುವ ನಾನು ಲೋಕಸಭೆಯಲ್ಲಿ ಕೇರಳದ ಜನರ ಸಮಸ್ಯೆಗಳನ್ನು ಪ್ರತಿನಿಧಿಸುತ್ತೇನೆ ಅಂತ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*