ಪ್ರಧಾನಿ ನರೇಂದ್ರ ಮೋದಿಗೆ ಶುಭಾಶಯ ಕೋರಿದ ಉದ್ಯಮಿ ಬಿ.ಆರ್ ಶೆಟ್ಟಿ

೨೦೧೯ರ ಲೋಕಸಭಾ ಚುನಾವಣೆಯ ಫಲಿತಾಂಶ ಗುರುವಾರ ಹೊರಬಿದ್ದಿದ್ದು ಬಹುಮತಗಳಿಂದ ಬಿಜೆಪಿ ಆಡಳಿತಕ್ಕೆ ಬಂದಿದೆ..ಇನ್ನು ೨೧ ನೇ ಶತಮಾನದಲ್ಲೊ ಮೋದಿ ಮೋಡಿ ಮಾಡಿದ್ದು ಕೇವಲ ಭಾರತೀಯರಲ್ಲದೆ ವಿದೇಶಿಗರಿಂದಲ್ಲೂ ಪ್ರಶಂಸೆಯನ್ನು ಮೋದಿ ಪಡೆದುಕೊಂಡಿದ್ದಾರೆ .ಇನ್ನು ಮಂಗಳೂರು ಮೂಲದ ಖ್ಯಾತ ಉದ್ಯಮಿ ಬಿ.ಆರ್ ಶೆಟ್ಟಿ ವಿದೇಶದಲ್ಲಿ ನೆಲೆಸಿದ್ದು ದುಬೈಯಿಂದ ವೀಡಿಯೋ ಮಾಡೋದರ ಮೂಲಕ ಪ್ರಧಾನಿ ಮೋದಿಗೆ ಶುಭಾಶಯ ಕೋರಿದ್ದಾರೆ

Be the first to comment

Leave a Reply

Your email address will not be published.


*