ಪೊಲೀಸರ ಮುತುವರ್ಜಿಯಿಂದ ಕಾಸರಗೋಡಿನಲ್ಲಿ ಬಿಜೆಪಿ- ಎಲ್‌ಡಿಎಫ್ ಮುಸ್ಲಿಂ ಕಾರ‍್ಯಕರ್ತರ ಗಲಾಟೆಗೆ ಬ್ರೇಕ್ …

ಇಷ್ಟು ದಿವಸ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಕಾಯುತ್ತಿದ್ದ ಪ್ರಜೆಗಳಿಗೆ ಬಿಜೆಪಿ ಅಧಿಕಾರಕ್ಕೆ ಬರುವ ಮೂಲಕ ಉತ್ತರ ಸಿಕ್ಕಿದೆ ಇನ್ನು ಇದೇ ಮೊದಲ ಬಾರಿಗೆ ಕಾಸರಗೋಡಿನಲ್ಲಿ ಎಲ್‌ಡಿಎಫ್ ತನ್ನ ಸ್ಥಾನವನ್ನು ಕಳೆದು ಕೊಂಡಿದ್ದು ಕಾಂಗ್ರೆಸ್ ಪಕ್ಷ ಕೇರಳದಲ್ಲಿ ತನ್ನ ಕೈ ಮೇಲಾಗಿಸಿದೆ .ಇನ್ನೊಂದೆಡೆ ಬಿಜೆಪಿ ಕಾಸರಗೋಡಿನಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳದಿದ್ದರೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬೆಜೆಪಿ ತನ್ನ ಪಕ್ಷವನ್ನು ದೇಶದಲ್ಲಿ ಅರಳಿಸಿದೆ ಈ ನಿಟ್ಟಿನಲ್ಲಿ ಗುರುವಾರ ಸಂಜೆ ಕಾಸರಗೋಡಿನಲ್ಲಿ ಬಿಜೆಪಿ ರ‍್ಯಾಲಿ ನಡೆಸಿದ್ದುಎಲ್‌ಡಿಎಫ್ ಮುಸ್ಲಿಂಮರು ತನ್ನ ಜಾಥವನ್ನು ಹಾರಿಸಿದಕ್ಕೆ ಗಲಾಟೆಗಳಾಗುವ ಸಾಧ್ಯತೆಗಳಿದ್ದು ಪೋಲಿಸರು ಗಲಾಟೆ ತಡೆಯುವಲ್ಲಿ ಯಸಸ್ವಿಯಾಗಿದ್ದಾರೆ

 

Be the first to comment

Leave a Reply

Your email address will not be published.


*