ನೆಲಕ್ಕುರುಳಿದ ಬೃಹತ್ ಮೇ ಫ್ಲವರ್ ಮರ

ಇಂದು ಮೂಡುಬಿದ್ರೆಯ ಬೆಳುವಾಯಿಯಲ್ಲಿ ಬೃಹದಾಕಾರದ ಮರವೊಂದು ನೆಲಕ್ಕುರುಳಿದೆ .. ಏಕಾಏಕಿ ಮೇಪುಲ ಮರ (ಮೇ ಫ್ಲವರ್ ) ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ,ಸದ್ಯಕ್ಕೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಅನ್ನೋ ವರದಿಯಾಗಿದೆ . ಇನ್ನು ಮರ ಬಿದ್ದ ಪರಿಣಾಮ ಸ್ಪಲ್ಪ ಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದು ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಎದುರಾಗಿದೆ.. ಇನ್ನು ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದು ;ಸ್ಥಳೀಯರು ಸೇರಿ ಮರದ ಕೊಂಬೆಯನ್ನು ಕಡಿದು ಬದಿಗೆ ಹಾಕುವ ಪ್ರಯತ್ನ ನಡೆಸುತ್ತಿದ್ದಾರೆ

Be the first to comment

Leave a Reply

Your email address will not be published.


*