ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿಯವರಿಗೆ ಪಚ್ಚಿನಡ್ಕ ನಾಗರಿಕರಿಂದ ಕೃತಜ್ಞತೆ

ಕಳ್ಳಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಚ್ಚಿನಡ್ಕ ಜನವಸತಿ ಪ್ರದೇಶಕ್ಕೆ ನೀರಿನ ಸಮಸ್ಯೆ ಉಂಟಾದಾಗ ತಕ್ಷಣ ಸ್ಪಂದನೆ ನೀಡಿ ಕೊಳವೆ ಬಾವಿಯ ರೀಫ್ಲಶಿಂಗ್ ಮಾಡಿಸಿ ಪಂಪ್ ಅಳವಡಿಸಿ ತುರ್ತು ನೀರಿನ ವ್ಯವಸ್ಥೆ ಮಾಡಿಸಿದ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಚಂದ್ರಪ್ರಕಾಶ್ ಶೆಟ್ಟಿ, ಸಜಿಪಮುನ್ನೂರು ಕ್ಷೇತ್ರ ರವರಿಗೆ ಪಚ್ಚಿನಡ್ಕ ನಾಗರಿಕರ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಧನ್ಯವಾದವನ್ನು ಸಲ್ಲಿಸಿದ್ದಾರೆ

Be the first to comment

Leave a Reply

Your email address will not be published.


*