ನರೇಂದ್ರ ಮೋದಿಗೆ ತಿರುಗೇಟು ನೀಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧೀ

ಇತ್ತೀಚೆಗೆ ದೆಹಲಿಯಲ್ಲಿ ನಡೆದ ಪ್ರಚಾರ ಸಭೆಯೊಂದರಲ್ಲಿ ಬಿಜೆಪಿ ರಾಜೀವ್ ಗಾಂಧೀ ತಮ್ಮ ಕುಟುಂಬದವರ ಜೊತೆ ಪ್ರವಾಸಕ್ಕೆ ತೆರಳಲು ಐಎನ್‌ಎಸ್ ವಿರಾಟ್ ಯುದ್ದ ನೌಕೆಯನ್ನು ಬಳಸಿದೆ; ಮಾತ್ರವಲ್ಲ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸ್ಥಾನ ಪಡೆಯಲು ನೆಹರೂರವರು ಚೀನಾಕ್ಕೆ ಸಹಾಯ ಮಾಡಿದೆ ಅಂತ ಆರೋಪಿಸಿದ್ರು. ಮಾತ್ರವಲ್ಲ ರಾಹುಲ್ ಗಾಂಧೀ ತಂದೆ ರಾಜೀವ್ ಗಾಂಧೀಯವರು ಭ್ರಷ್ಟಾಚಾರಿ ನಂಬರ್ ವನ್ ಎಂಬ ಕಳಂಕದಲ್ಲೇ ಅಂತ್ಯಕಂಡಿದ್ದಾರೆ ಅನ್ನೋ ಮೋದಿ ಮಾತಿಗೆ ರಾಹುಲ್ ಗಾಂಧೀ ಪ್ರತ್ಯುತ್ತರ ನೀಡಿದ್ದಾರೆ . ಮೋದಿ ತಮ್ಮ ಮೇಲೆ ದ್ವೇಷ ಸಾಧಿಸುವುದಕ್ಕಾಗಿ ನನ್ನ ತಂದೆ , ಅಜ್ಜ, ಅಜ್ಜಿ ಮತ್ತಜ್ಜಿಯವರನ್ನು ಅವಹೇಳನ ಮಾಡುತ್ತಾ ಬರುತ್ತಿದ್ದಾರೆ ಆದ್ರೆ ನಾನು ಆರ್‌ಎಸ್‌ಎಸ್ ಅಥವಾ ಬಿಜೆಪಿಯವನ್ನಲ್ಲ ಹಾಗಾಗಿ ಮೋದಿ ತಂದೆ -ತಾಯಿಯ ಬಗ್ಗೆ ಕೆಟ್ಟದಾಗಿ ಮಾತನಾಡುವುದಿಲ್ಲ ನನ್ನ ಪಕ್ಷ ಕಾಂಗ್ರೆಸ್ . ನರೇಂದ್ರ ಮೋದಿಯವರು ನನ್ನ ಕುಟುಂಬದ ಬಗ್ಗೆ ಎಷ್ಟೇ ಅವಮಾನಿಸಿದ್ರು ನಾನು ತಿರುಗಿ ಪ್ರೀತಿ ಅಪ್ಪುಎಯನ್ನೇನೀಡುತ್ತೇನೆ ಇದರಿಂದಲೇ ಅವರನ್ನು ಸೋಲಿಸುತ್ತೇನೆ ಅಂತ ತಿಳಿಸಿದ್ದಾರೆ.

 

Be the first to comment

Leave a Reply

Your email address will not be published.


*