ಕೇರಳ ಯುವತಿ ಅಪಹರಣಕ್ಕೆ ಬಿಗ್ ಟ್ವಿಸ್ಟ್

ಕೇರಳದ ಪಂಚಮಿ ಎನ್ನುವ ಯುವತಿ ಕಳೆದ ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದು ವಿಟ್ಲ ಸೇರಿದಂತೆ ಗಡಿ ಜಿಲ್ಲೆಯ ಘರ್ಷನೆಗೆ ಕಾರಣವಾಗಿದ್ದ ಪ್ರಕರಣಕ್ಕೆ ಕೊನೆಗೂ ಟ್ವಿಸ್ಟ್ ಸಿಕ್ಕಿದೆ.. ಕೇರಳದ ಪಂಚಮಿ ಎನ್ನುವ ಯುವತಿ ವಿಟ್ಲದ ಯುವಕನ್ನು ಪ್ರೀತಿಸಿದ್ದು . ಇದೀಗ ಇಬ್ಬರು ಮದುವೆಯಾಗಿದ್ದಾರೆ . ಮಾತ್ರವಲ್ಲ ಫೇಸ್‌ಬುಕ್ ಲೈವ್ ವೀಡಿಯೋ ಮಾಡೋದರ ಮೂಲಕ ತಾವಿಬ್ಬರು ಮದುವೆಯಾಗಿದ್ದೇವೆ ಅನ್ನೋದನ್ನು ದೃಡ ಪಡಿಸಿದ್ದಾರೆ.. ನಾವಿಬ್ಬರು ಖುಷಿಯಾಗಿದ್ದೇವೆ ಯಾರು ಬಲವಂತವಾಗಿ ನನ್ನನ್ನು ಅಪಹರಿಸಿಲ್ಲ ನಾನೇ ಸ್ವತ: ಬಂದಿದ್ದು ಇಬ್ಬರು ಪ್ರೀತಿಸಿ ಮದುವೆಯಾಗಿದ್ದೇವೆ ಅಂತ ತಿಳಿಸಿದ್ದಾರೆ . ಜೊತೆಗೆ ಯಾರಾದರೂ ತಮಗೆ ತೊಂದರೆ ಕೊಟ್ಟರೆ ಸೂಸೈಡ್ ಮಾಡೋದಾಗಿ ಸಂದೇಶ ರವಾನಿಸಿದ್ದಾರೆ

following this video

Be the first to comment

Leave a Reply

Your email address will not be published.


*