ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ವಿವಿದ ಕ್ಷೇತ್ರಗಳಿಗೆ ಭೇಟಿ ನೀಡಿ ಮತದಾನವನ್ನು ವೀಕ್ಷಿಸಿದ ರಮಾನಾಥ ರೈ

ಲೋಕಸಭಾ ಚುನಾವಣಾ ದಿನಾಂಕ ನಿಗದಿಯಾದಂದಿನಿಂದ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ಮಾಜಿ ಸಚಿವ ರಮಾನಾಥ ರೈಯವರು ಏ.18 ಚುನಾವಣೆಯ ದಿನದಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಜಕ್ಕಿಬೆಟ್ಟು, ನಾವೂರ, ಕಕ್ಕೆಪದವು, ಮಣಿನಾಲ್ಕೂರು, ಅಲ್ಲಿಪಾದೆ, ಸರಪಾಡಿ, ಉಳಿ, ಅಜ್ಜಿಬೆಟ್ಟು, ವಾಮದಪದವು, ಬದಿಯಾರು,ಕಾವಳಮೂಡೂರು,ಪುಂಜಾಲಕಟ್ಟೆ, ಕಾಡಬೆಟ್ಟು, ಕಲ್ಲಡ್ಕ, ಮೇಲ್ಕಾರ್, ಶಂಭೂರು, ಶೇಡಿಗುರಿ,ಸಜಿಪ, ಸಜಿಪಮೂಡ, ಕುಕ್ಕಾಜೆ, ನಂದಾವರ ಹೀಗೆ ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಿ ಅಲ್ಲಿನ ಮತದಾನದ ಪ್ರಕ್ರಿಯೆಯನ್ನು ವೀಕ್ಷಿಸಿದ್ದಾರೆ.
ಈ ಸಂದರ್ಭದಲ್ಲಿ ಪದ್ಮಶೇಖರ್ ಜೈನ್, ಮಾಯಿಲಪ್ಪ ಸಾಲ್ಯಾನ್, ಜಿನರಾಜ ಆರಿಗ, ಮತ್ತಿತರ ಕಾಂಗ್ರೆಸ್ ಕಾರ್ಯಕರ್ತರು ಜೊತೆಗೆ ಸಾಥ್ ನೀಡಿದರು.

 

Be the first to comment

Leave a Reply

Your email address will not be published.


*