ಕಲ್ಲಡ್ಕ, ಉಪ್ಪಿನಂಗಡಿ ಮತಕಟ್ಟೆಗೆ ಸಚಿವ ಖಾದರ್ ಭೇಟಿ

ಲೋಕಸಭಾ ಚುವಾವಣೆ ಹಿನ್ನಲೆ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು ಬಿರುಸಿನಿಂದ ಮತದಾನ ನಡೆಯುತ್ತಿದೆ .. ಪ್ರತಿಯೊಬ್ಬ ನಾಗರಿಕನು ಮತವನ್ನು ಚಲಾಯಿಸುತ್ತಿದ್ದಾನೆ.. ಇತ್ತ ಮತಚಲಾಯಿಸಿದ ದ.ಕ ಜಿಲ್ಲಾ ಉಸ್ತುವಾರಿ ಸಚಿವರು ನಂತರ ಮತದಾನದ ಪ್ರಕ್ರಿಯೇ ವೀಕ್ಷಿಸಲು ಹೊರಟಿದ್ದಾರೆ.. ಇನ್ನು ಬಂಟ್ವಾಳ ತಾಲೂಕಿನ ಕಲ್ಲಡ್ಕಕ್ಕೆ ಭೇಟಿ ನೀಡಿದ ಖಾದರ ಮತದಾರರ ಜೊತೆ ಮಾತನಾಡಿ ಮತದಾನ ಪ್ರಕ್ರಿಯೆಯನ್ನು ವೀಕ್ಷಿಸಿದ್ದಾರೆ ಇದರ ಜೊತೆಗೆ ಬಿಸಿಲಿನ ಬೇಗೆ ನಿವಾಹಿಸಲು ಖಾದರ್ ತಂಪುಪಾನೀಯದ ಮೊರೆ ಹೋಗಿರೋದು ಕಂಡುಬಂತು..ಬಳಿಕ ಪುತ್ತೂರು ತಾಲೀಕಿನ ಉಪ್ಪಿನಂಗಡಿ ಮತಗಟ್ಟೆಗೆ ಭೇಟಿ ನೀಡಿದ ಖಾದರ್ ಮತದಾರರ ಜೊತೆ ಮಾತನಾಡಿ ಮತಕಟ್ಟೆಯ ಕೆಲಸವನ್ನು ಪರಿಶೀಲಿಸಿದ್ದಾರೆ ಅಂದಹಾಗೆ ಬಂಟ್ವಾಳ ಕ್ಷೇತ್ರದಲ್ಲಿ ೨೨೨೧೬೬ ಮತದಾರರಿದ್ದು ಮತವನ್ನು ಚಲಾಯಿಸಲಿದ್ದಾರೆ . ಪುತ್ತೂರು ಕ್ಷೇತ್ರದಲ್ಲಿ ೨೦೪೪೩೨ ಮತದಾರಿದ್ದು ಮತದಾನದಲ್ಲಿ ತೊಡಗಿಕೊಂಡಿದ್ದಾರೆ.

 

Be the first to comment

Leave a Reply

Your email address will not be published.


*