ಮತಚಲಾಯಿಸಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷರು

ಲೋಕಸಭಾ ಚುನಾವಣೆ ಇದು ಎರಡು ಪಕ್ಷಗಳ ಶಕ್ತಿ ಪ್ರದರ್ಶನ.. ಈ ಸಲ ಕಾಂಗ್ರೆಸ್ ೨೮ ವರ್ಷಗಳ ಬಿಜೆಪಿ ಕೋಟೆಯನ್ನು ಒಡೆಯಬೇಕು ಅಂತ ತೀರ್ಮಾನಿಸಿ ..ಸಾಕಷ್ಟು ಪ್ರಚಾರ ಸಭೆ ಸಮಾವೇಶಗಳನ್ನು ನಡೆಸಿದ್ವು . ಇನ್ನು ಬಿಜೆಪಿ ಪಕ್ಷ ಈ ಸಲ ಮತ್ತೆ ಕಮಲ ದ.ಕ ಜಿಲ್ಲೆಯಲ್ಲಿ ಅರಳಲಿದೆ ಎಂಬ ಆಶಾ ಭಾವನೆಯಲ್ಲಿದ್ದಾರೆ… ಅಂದಹಾಗೆ ಇದೆಲ್ಲದರ ನಡುವೆ ಇವತ್ತು ಮುಂಜಾನೆಯಿಂದಲೇ ಮತದಾರ ತಮ್ಮ ನೆಚ್ಚಿನ ನಾಯಕನಿಗೆ ಮತವನ್ನು ಚಲಾಯಿಸುತ್ತಿದ್ದಾರೆ.ಅದರಂತೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್ ಬೆಳ್ತಂಗಡಿ ಚರ್ಚ್ ರೋಡ್ ಮತಗಟ್ಟೆ ಸಂಖ್ಯೆ ೧೦೪ರಲ್ಲಿ ಮತಚಲಾಯಿಸಿದ್ದಾರೆ .

 

Be the first to comment

Leave a Reply

Your email address will not be published.


*