ಬಂಟ್ವಾಳ, ಉಪ್ಪಿನಂಗಡಿಯ ಮತಗಟ್ಟೆಗೆ ಭೇಟಿ ಕೊಟ್ಟ ಸಚಿವ ಖಾದರ್

ಲೋಕಸಭಾ ಕ್ಷೇತ್ರದ ಚುನಾವಣೆ ಇಂದು ನಡೆಯುತ್ತಿದ್ದು ಬೆಳಗ್ಗೆ ೭ ಗಂಟೆಯಿಂದಲೇ ಮತದಾನದ ಪ್ರಕ್ರಿಯೆ ಆರಂಭವಾಗಿದೆ.. ಇತ್ತ ಮತದಾರರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.. ದ.ಕ ಜಿಲ್ಲೆಯ ಉಸ್ತುವಾರಿ ಸಚಿವರಾದ ಯು.ಟಿ ಖಾದರ್ ಬೆಳಗ್ಗೆಯೇ ತಮ್ಮ ಹಕ್ಕನ್ನು ಸರತಿ ಸಾಲಿನಲ್ಲಿ ನಿಂತು ಚಲಾಯಿಸಿದ್ದಾರೆ. ಬಳಿಕ ಬಂಟ್ವಾಳ ತಾಲೂಕಿನ ಪೆರ್ನೆಗೆ ಆಗಮಿಸಿದ ಖಾದರ್ ಮತದಾನದ ಪ್ರಕ್ರಿಯೆನ್ನು ಗಮನಿಸಿದ್ದಾರೆ . ಬಳಿಕ ಉಪ್ಪಿನಂಗಡಿಯಗಾಂಧೀನಗರಕ್ಕೆ ತೆರಳಿದ ಸಚಿವರುಅಲ್ಲಿಯ ವಾರ್ಡ್‌ಗಳಿಗೆ ತೆರಳಿ ಮತದಾನದ ಪ್ರಕ್ರಿಯೆಯನ್ನು ಗಮನಿಸಿ ನರೆದವರ ಜೊತೆ ಮಾತನಾಡಿಸಿದ್ದಾರೆ.. ಜೊತೆಗೆ ಮತದಾನ ಪ್ರತಿಯೊಬ್ಬರ ಹಕ್ಕು ಅಂತ ತಿಳಿಸಿದ್ದಾರೆ..

 

 

Be the first to comment

Leave a Reply

Your email address will not be published.


*