ಮತಚಲಾಯಿಸಿದ ಉಸ್ತುವಾರಿ ಸಚಿವ ಯು.ಟಿಖಾದರ್ ; ಸಜೀಪನಡು ಗ್ರಾಮ ಪಂಚಾಯತ್‌ಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ವೀಕ್ಷಣೆ ..

ಏಪ್ರಿಲ್ ೧೮ . ಅಂದ್ರೆ ಇಂದು ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದೆ ರಾಜ್ಯದ ಎಲ್ಲಾ ಮತದಾರರು ಮತದಾನವನ್ನು ಮಾಡುತ್ತಿದ್ದಾರೆ.. ಇತ್ತ ಮಂಗಳೂರಿನ ಎಲ್ಲಾ ವಾರ್ಡ್‌ಗಳಲ್ಲೂ ಮತದಾನ ಪ್ರಕ್ರಿಯೆ ಆರಂಬಗೊಂಡಿದ್ದು.. ಎಲ್ಲಾಮಂಗಳೂರಿಗರು ತಮ್ಮ ಮತವನ್ನು ಚಲಾಯಿಸುತ್ತಿದ್ದಾರೆ.. ದ.ಕ ಜಿಲ್ಲೆಯ ಉಸ್ತುವಾರಿ ಸಚಿವರಾಗಿರೋ ಯು.ಟಿ ಖಾದರ್ ದ.ಕ ಜಿಲ್ಲೆಯ ಬೋಳಿಯಾರ್‌ನ ವಾರ್ಡ್ ನಂಬರ್ ೧ ಹಾಗೂ ಬೂತ್ ಸಂಖ್ಯೆ ೧೦೩ರಲ್ಲಿ ತಮ್ಮ ಮತವನ್ನು ಹಾಕಿದ್ದಾರೆ.. ಈವಾರ್ಡ್‌ನಲ್ಲಿ ಸಾಕಷ್ಟು ಮತದಾರಿದ್ದು ಆ ರಶ್‌ನ ನಡುವೆಯೂ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ.

ನಂತರ ಯು.ಟಿ ಖಾದರ್ ಹಾಗೂ ತಮ್ಮ ಬೆಂಬಲಿಗರು ಸಜೀಪನಾಡು ಗ್ರಾಮ ಪಂಚಾಯತ್‌ಗೆ ಭೇಟಿ ನೀಡಿ ಮತದಾನದ ಪ್ರಕ್ರಿಯೆಯನ್ನು ವೀಕ್ಷಿಸಿದ್ದಾರೆ…

Be the first to comment

Leave a Reply

Your email address will not be published.


*