ಮತಗಟ್ಟೆಗೆ ಬಂದು ಮತಚಲಾಯಿಸಿದ ಮಾಜಿ ಸಚಿವ ರಮಾನಾಥ ರೈ

ಮೊದಲನೇ ಹಂತದ ಲೋಕಸಭಾಚುನಾವಣೆ ಇಂದು ರಾಜ್ಯದಲ್ಲಿ ನಡೆಯುತ್ತಿದ್ದು.. ಇತ್ತ ದ.ಕ ಜಿಲ್ಲೆಯಲ್ಲಿ ಮತದಾನದ ಪ್ರಕ್ರಿಯೇ ಬಿರುಸಿನಿಂದ ಸದಾಗುತ್ತಿದೆ .. ದ.ಕ ಜಿಲ್ಲೆಯ ಪ್ರತಿನಾಗರಿಕನು ತಮ್ಮ ತಮ್ಮ ವಾರ್ಡ್‌ನಲ್ಲಿ ಮತ ಚಲಾಯಿಸುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.. ಇನ್ನು ಬಂಟ್ವಾಳದ ಕಳ್ಳಿಗೆ ಗ್ರಾಮದ ಮತಗಟ್ಟೆಯಲ್ಲಿ ಮಾಜಿ ಸಚಿವ ರಮಾನಾಥ ರೈ ತಮ್ಮ ಮತವನ್ನು ಚಲಾಯಿಸಿದ್ದಾರೆ.. ತಮ್ಮ ಬೆಂಬಲಿಗರೊಂದಿಗೆ ಮತ ಕಟ್ಟೆಗೆ ಆಗಮಿಸಿದ ರೈ ದ.ಕ ಜಿಲ್ಲೆಯಲ್ಲಿ ಬಿಜೆಪಿ. ಲೋಕಸಭಾ ಕ್ಷೇತ್ರದಲ್ಲಿ ಆಯ್ಕೆಯಾಗಿದೆ ಆದ್ರೆ ಕೊಟ್ಟಂತಹ ಯಾವುದೇ ಭರವಸೆಗಳು ಈಡೇರಿಸಲ್ಲ .ಇದರಿಂದ ಜನರು ಬೇಸತ್ತಿದ್ದಾರೆ ಅಂತ ಮಾಧ್ಯಮಕ್ಕೆ ತಿಳಿಸಿದ್ದಾರೆ. ಇನ್ನು ಮತ ಚಲಾಯಿಸೋದು ಪ್ರತಿಯೊಬ್ಬನ ಹಕ್ಕು ಅಂತ ಹೇಳಿದ್ದಾರೆ..

Be the first to comment

Leave a Reply

Your email address will not be published.


*