ದಕ್ಷಿಣ ಕನ್ನಡದಲ್ಲಿ 20 ಸಖಿ ಬೂತ್

BENGALURU, INDIA - MAY 12: People queue outside a polling booth to cast their vote during the Karnataka State Assembly election at Corporation Girls High School Shivajinagar, on May 12, 2018in Bengaluru, India. The polling which began at 7 am at 58,546 polling stations in 222 seats, concluded at 6pm. The Karnataka Legislative assembly has 224 seats but elections in two constituencies, Jayanagar and Rajarajeshwari Nagar, both in Bengaluru, have been postponed. The election in Karnataka is considered crucial for both the BJP and the Congress as many consider it to be a precursor to the 2019 Lok Sabha elections. (Photo by Arijit Sen/Hindustan Times via Getty Images)

ಮಂಗಳೂರುಃ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಖಿ ಮತಗಟ್ಟೆ, ವಿಕಲಚೇತನರಿಗಾಗಿ ವಿಶೇಷ ಮತಗಟ್ಟೆಗಳು, ಪಾರಂಪರಿಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಪಾರಂಪರಿಕ ಮತಗಟ್ಟೆಗಳು ಬೆಳ್ತಂಗಡಿಯ ಶ್ರೀ ಮಂಜುನಾಥೇಶ್ವರ ಹಿರಿಯ ಪ್ರಾಥಮಿಕ ಶಾಲೆ ಧರ್ಮಸ್ಥಳದಲ್ಲಿ, ಮಂಗಳೂರು ಉತ್ತರದಲ್ಲಿ ಕೇಂದ್ರೀಯ ಮಾಡೆಲ್ ರೆಸಿಡೆನ್ಷಿಯಲ್ ಸ್ಕೂಲ್ ಮದ್ಯ ಸುರತ್ಕಲ್‍ನಲ್ಲಿ, ಬಂಟ್ವಾಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ಯಾನ ಪುತ್ತೂರಿನ ಬಲ್ನಾಡ್‍ನ ಹಿರಿಯ ಪ್ರಾಥಮಿಕ ಶಾಲೆ, ಸುಳ್ಯದ ಶ್ರೀ ರಾಮಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬಡಡ್ಕ ಇಲ್ಲಿ ಸ್ಥಾಪಿಸಲಾಗಿವೆ.
ವಿಕಲಚೇತನ ಮತಗಟ್ಟೆಗಳು ಬೆಳ್ತಂಗಡಿಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಉಪ್ಪಾರಪಲ್ಕೆ, ಮಂಗಳೂರಿನ ದ.ಕ ಹಿರಿಯ ಪ್ರಾಥಮಿಕ ಶಾಲೆ ಕುತ್ತಾರ ಪದವು, ಪುತ್ತೂರಿನ ದ.ಕ ಹಿರಿಯ ಪ್ರಾಥಮಿಕ ಶಾಲೆ ನೆಕ್ಕಿಲಾಡಿ,
ಸಖಿ ಬೂತ್‍ಗಳು- ಬೆಳ್ತಂಗಡಿಯ ದ.ಕ.ಜಿ.ಪಂ. ಮಾಡೆಲ್ ಹಿರಿಯ ಪ್ರಾಥಮಿಕ ಶಾಲೆ, ಮೂಡಬಿದ್ರೆಯ ಪಂಚಾಯತ್ ಕಚೇರಿ (ಹಾಲ್ ಬಾಳಾ) ಮಂಗಳೂರು ಉತ್ತರ ದ.ಕ.ಜಿ.ಪಂ ಮೀನುಗಾರಿಕಾ ಹಿರಿಯ ಪ್ರಾಥಮಿಕ ಶಾಲೆ ಚಿತ್ರಾಪುರ ಕುಳಾಯಿ, ಮಂಗಳೂರು ಉತ್ತರ ವಿದ್ಯಾದಾಯಿನಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಸುರತ್ಕಲ್, ಮಂಗಳೂರು ಉತ್ತರ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಪಣಂಬೂರು, ಮಂಗಳೂರು ಉತ್ತರ ಮಹಿಳಾ ಪಾಲಿಟೆಕ್ನಿಕ್ ಬೊಂದೆಲ್, ಮಂಗಳೂರು ಉತ್ತರ ಕೆ ಆರ್ ಇ ಸಿ ಹಿರಿಯ ಪ್ರಾಥಮಿಕ ಶಾಲೆ ಶ್ರೀನಿವಾಸ ನಗರ ಸುರತ್ಕಲ್, ಮಂಗಳೂರು ದಕ್ಷಿಣ ಲೇಡಿಹಿಲ್ ಹಿರಿಯ ಪ್ರಾಥಮಿಕ ಶಾಲೆ, ವಿಶ್ವ ವಿದ್ಯಾನಿಲಯ ಕಾಲೇಜು ಹಂಪನಕಟ್ಟ, ಸೈಂಟ್ ಜೋಸೆಫ್ ಹಿ.ಪ್ರಾ . ಶಾಲೆ ಕಂಕನಾಡಿ, ಸೈಂಟ್ ಆಗ್ನೆಸ್ ಹಿ.ಪ್ರಾಶಾಲೆ ಬೆಂದೂರು, ಸರ್ಕಾರಿ ಮಹಿಳಾ ಕಾಲೇಜು ಕಾರ್ ಸ್ಟ್ರೀಟ್, ಮಂಗಳೂರು ಭಗವತಿ ಹಿ. ಪ್ರಾ.ಶಾಲೆ ಉಚ್ಚಿಲ ಸೋಮೇಶ್ವರ, ವಿಶ್ವಮಂಗಲ ವಿದ್ಯಾಸಂಸ್ಥೆ ಹಿ.ಪ್ರಾಶಾಲೆ, ಹೋಲಿ ಏಜೆಂಲ್ ಹಿ.ಪ್ರಾ. ಶಾಲೆ ಪೆರ್ಮನ್ನೂರು, ಕೋಟೆಕಾರ್ ಪಟ್ಟಣ ಪಂಚಾಯತ್ ಕಚೇರಿ, ಸ್ಟೆಲ್ಲಾಮೇರಿಸ್ ಹಿ.ಪ್ರಾ ಶಾಲೆ ಸೋಮೇಶ್ವರ, ಬಂಟ್ವಾಳ ಹಿ.ಪ್ರಾಶಾಲೆ ಲೊರೆಟ್ಟೊ ಅಮ್ಟಾಡಿ, ಪುತ್ತೂರು ಎಸ್ ಟಿ ರೆಸಿಡೆನ್ಷಿಯಲ್ ಸ್ಕೂಲ್ ಕುಡ್ಡುಪದವು ಕೇಪು, ಸುಳ್ಯ ಮಾದರಿ ಹಿ.ಪಾ ್ರಶಾಲೆ ಕಡಬ, ಒಟ್ಟು 20 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಮತಗಟ್ಟೆಗಳಲ್ಲಿ ಪಿಆರ್‍ಒ ಗಳು ಸರ್ವೋಚ್ಛ ಅಧಿಕಾರಿಗಳಾಗಿದ್ದು ಅವರ ನಿರ್ಧಾರವೇ ಅಂತಿಮ. ಮೊಬೈಲ್ ಫೋನುಗಳನ್ನು ಮತಗಟ್ಟೆಗಳಲ್ಲಿ ಬಳಸುವಂತಿಲ್ಲ.

Be the first to comment

Leave a Reply

Your email address will not be published.


*