ಬಂಟ್ವಾಳದಲ್ಲಿ ರೋಡ್ ಶೋ ನಡೆಸಿದ ಮಾಜಿ ಸಚಿವ ರೈ

ಲೋಕಸಭಾ ಚುನಾವಣೆಗೆ ಕೌಂಟ್ಡೌನ್ ಶುರುವಾಗಿದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಪ್ರಿಲ್೧೮ ಕ್ಕೆ ಲೋಕಸಭಾ ಚುನಾವಣೆ ನಡೀತಾ ಇದು ಕ್ಷೇತ್ರದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬರೇ ಕಾಡು ಟಿಪ್ಪು ನಗರ ಕೆಳಗಿನ ಪೇಟೆ ಪರ್ಲಿಯಾ ಶಾಂತಿಯ ನಂಗಡಿ ನಂದರಬೆಟ್ಟು ಈ ಸ್ಥಳಗಳಲ್ಲಿ ಮಾಜಿ ಸಚಿವ ಶ್ರೀ ಬಿ ರಮಾನಾಥ ರಾಯಿ ಮಿಥುನ್ ರೈ ಪರ ಭರ್ಜರಿ ರೋಡ್ ಶೋ ನಡೆಸಿದ್ದಾರೆ ಮಂಗಳವಾರ ಸಂಜೆ ರೋಡ್ ಶೋ ನಡೆಸಿದ್ದು ಈ ಸಂದರ್ಭದಲ್ಲಿ ಕಾಂಗ್ರೆಸ್ ಗೆಲ್ಲಿಸುವ ಅನಿವಾರ್ಯತೆ ನಿಮ್ಮಲ್ಲಿದೆ ಕಾಂಗ್ರೆಸ್ಸನ್ನು ಗೆಲ್ಲಿಸಿ ಸಮಾಜವನ್ನು ಉಳಿಸಿ ಅಂತ ಮಾಜಿ ಸಚಿವ ರೈ ಹೇಳಿದ್ದಾರೆ .ಇದು ಈ ಸಂದರ್ಭದಲ್ಲಿ ಚಂದ್ರಪ್ರಕಾಶ್ ಶೆಟ್ಟಿ ಸುದೀಪ್ ಕುಮಾರ್ ಶೆಟ್ಟಿ ಬೇಬಿ ಕುಂದರ್ ಅಸೈನ್ ಮೊಹಮ್ಮದ್ ನಂದರಬೆಟ್ಟು ಅಬ್ಬಾಸ್ ಅಲ್ಲಿ ಸಂಜು ಪೂಜಾರಿ ಉಸ್ಮಾನ್ ಕರೋಪಾಡಿ ಷರೀಫ್ ಶಾಂತಿಯ ನಂಗಡಿ ಲುಕ್ಮಾನ್ ವಾಸು ಪೂಜಾರಿ ಪಿಯೂಸ್ ರೊಡ್ರಿಗಸ್ ಮುಜಾಯಿದ್ ಬಂಟ್ವಾಳ ಬಶೀರ್ ಬಂಟ್ವಾಳ ಮುಂತಾದವರು ಉಪಸ್ಥಿತರಿದ್ದರು

Be the first to comment

Leave a Reply

Your email address will not be published.


*