ಬೈಕ್ ರ್ಯಾಲಿ ಮೂಲಕ ಮತಯಾಚನೆ ನಡೆಸಿದ ಮೊಹಮ್ಮದ್ ನಳಪಾಡ್

ಯುವ ನಾಯಕ ಮೊಹಮ್ಮದ್ ನಳಪಾಡ್, ಶಾಂತಿನಗರ ಕ್ಷೇತ್ರದ ಶಾಸಕ ಏನ್ ಏ ಹ್ಯಾರಿಸ್ ರವರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನ ಶಾಂತಿನಗರ ಕ್ಷೇತ್ರದಲ್ಲಿ ಬೈಕ್ ರ್ಯಾಲಿ ಮೂಲಕ ಲೋಕಸಭಾ ಅಭ್ಯರ್ಥಿ ರಿಜ್ವಾನ್ ಹರ್ಷದ್ ಪರ ಮತಯಾಚನೆ ನಡೆಸಿದರು.

Be the first to comment

Leave a Reply

Your email address will not be published.


*