ಶಶಾಂಕ್ ಕ್ಯಾಶೋ ಇಂಡಸ್ಟ್ರೀಸ್ ಗೆ ಭೇಟಿ ನೀಡಿ ಮತಯಾಚಿಸಿದ ರಮಾನಾಥ ರೈ

ಪಿಲಾತಬೆಟ್ಟು ಗ್ರಾಮ ನ್ಯೆನಾಡು ಶಶಾಂಕ್ ಕ್ಯಾಶೋ ಇಂಡಸ್ಟ್ರೀಸ್ ಗೆ ಮಾಜಿ ಸಚಿವರಾದ ರಮಾನಾಥ ರೈ ಭೇಟಿ ನೀಡಿ ಲೋಕಸಭಾ ಅಭ್ಯರ್ಥಿ ಮಿಥುನ್ ರೈ ಪರ ಮತಯಾಚನೆ ನಡೆಸಿದರು.
ಈ ಸಂದರ್ಭದಲ್ಲಿ ಬೇಬಿ ಕುಂದರ್, ಜಿನರಾಜ ಆರಿಗ,ಮತ್ತಿತರ ಕಾರ್ಯಕರ್ತರು ಮಾಜಿ ಸಚಿವರಿಗೆ ಸಾಥ್ ನೀಡಿದರು.

Be the first to comment

Leave a Reply

Your email address will not be published.


*