ನಯನ್ ಫುಡ್ ಪ್ರಾಡಕ್ಟ್ಸ್ ಗೆ ಭೇಟಿ ನೀಡಿ ಮತಯಾಚನೆ

ಪಿಲಾತಬೆಟ್ಟು ಗ್ರಾಮದ ನ್ಯೆನಾಡು ನಯನ್ ಫುಡ್ ಪ್ರಾಡಕ್ಟ್ಸ್ ಗೆ ಮಾಜಿ ಸಚಿವರಾದ ರಮಾನಾಥ ರೈ ಭೇಟಿ ನೀಡಿ ಲೋಕಸಭಾ ಅಭ್ಯರ್ಥಿ ಮಿಥುನ್ ರೈ ಪರ ಮತಯಾಚನೆ ನಡೆಸಿದರು.
ಈ ಸಂದರ್ಭದಲ್ಲಿ ಬೇಬಿ ಕುಂದರ್, ಜಿನರಾಜ ಆರಿಗ,ಮತ್ತಿತರ ಕಾರ್ಯಕರ್ತರು ಮಾಜಿ ಸಚಿವರಿಗೆ ಸಾಥ್ ನೀಡಿದರು.

Be the first to comment

Leave a Reply

Your email address will not be published.


*