ವಿಷ್ಣುಪ್ರಿಯ ಕ್ಯಾಶೋ ಇಂಡಸ್ಟ್ರೀಸ್ ಗೆ ರಮಾನಾಥ ರೈ ಭೇಟಿ

ಕಾಡಬೆಟ್ಟು ಗ್ರಾಮದ ಕಾವಳಪಡೂರು ವಿಷ್ಣುಪ್ರಿಯ ಕ್ಯಾಶೋ ಇಂಡಸ್ಟ್ರೀಸ್ಗೆ  ಮಾಜಿ ಸಚಿವರಾದ ರಮಾನಾಥ ರೈ ಭೇಟಿ ನೀಡಿ ಲೋಕಸಭಾ ಚುನಾವಣಾ ಅಭ್ಯರ್ಥಿ ಮಿಥುನ್ ರೈ ಪರ ಮತಯಾಚನೆ ನಡೆಸಿದರು.
ಈ ಸಂದರ್ಭದಲ್ಲಿ ಬೇಬಿ ಕುಂದರ್ ಮಾಜಿ ಸಚಿವರಿಗೆ ಸಾಥ್ ನೀಡಿದರು.

Be the first to comment

Leave a Reply

Your email address will not be published.


*