“ಅಪ್ಸರದಾರ” ಕೊಂಕಣಿ ಚಲನಚಿತ್ರ

ಕೊಂಕಣಿ ಭಾಷೆಯ ಪ್ರಖ್ಯಾತ ಚಲನಚಿತ್ರ ನಿರ್ಮಾಪಕ ಹಾಗೂ ನಿದೇಶಕರಾದ ಡಾ.ಕೆ ರಮೇಶ್ ಕಾಮತ್‍ರವರು ವಿಕಾಸ್ ಫಿಲಂಸ್ ಲಾಂಛನದಲ್ಲಿ ಮಾರ್ಚ್ 26 ರಂದು ತಮ್ಮ ಮೂರನೇಯ ಕೊಂಕಣಿ ಭಾಷೆಯ ಚಲನಚಿತ್ರ ಅಪ್ಸರದಾರದ ಚಿತ್ರೀಕರಣ ಆರಂಭಿಸುತ್ತಿದ್ದಾರೆ.ಈ ಚಿತ್ರವನ್ನು ಕೇವಲ ಕೊಂಕಣಿ ಭಾಷೆ ಅಲ್ಲದೇ,ಕನ್ನಡ ಭಾಷೆಯಲ್ಲೂ ನಿರ್ಮಿಸುತ್ತಿರುವುದು ಚಿತ್ರದ ವಿಶೇಷತೆಯಾಗಿದೆ ಎಂದು ಚಿತ್ರೀಕರಣ ಮಂಡಳಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದೆ.

Be the first to comment

Leave a Reply

Your email address will not be published.


*