ಕೊಂಕಣಿ ಯಕ್ಷಗಾನ-“ಭಾರ್ಗವ ವಿಜಯ”

ಕೊಂಕಣಿ ಸಾಂಸ್ಕøತಿಕ ಸಂಘ (ರಿ) ಮಂಗಳೂರು ಕಳೆದ 37 ವರ್ಷಗಳಿಂದ ಮಂಗಳೂರು ಸಹಾರದಲ್ಲಿ ಕಾರ್ಯಚರಿಸುತ್ತಿದ್ದು,ಕೊಂಕಣಿ ಕಲೆ,ಭಾಷೆ, ಸಂಸ್ಕøತಿ ಹೀಗೆ ಹತ್ತು ಹಲವು ಧ್ಯೇಯಗಳನ್ನು ಮುಂದಿಟ್ಟುಕೊಂಡು ಜನರ ಪ್ರೀತಿ ಮನ್ನಣೆಗೆ ಪಾತ್ರವಾಗಿದೆ.
ಬಹು ಜನರ ಅಪೇಕ್ಷೆ ಮೇರೆಗೆ “ಭಾರ್ಗವ ವಿಜಯ” ಎಂಬ ಕೊಂಕಣಿ ಯಕ್ಷಗಾನವನ್ನು ಇದೇ ಬರುವ ತಾ.26-03-2019ರಂದು ಮಂಗಳವಾರ ಸಂಜೆ 5 ಗಂಟೆಗೆ ಸರಿಯಾಗಿ ಮಂಗಳೂರು ಪುರಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿಯಾದ ಸಂತೋಷ್ ಶೆಣೈ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*