ಮಿಸ್ ಮತ್ತು ಮಿಸೆಸ್ ಮಂಗಳೂರು ಸೌಂದರ್ಯ ಸ್ಪರ್ದೆ

ಮಿಸ್ ಮತ್ತು ಮಿಸೆಸ್ ಮಂಗಳೂರು ಸೌಂದರ್ಯ ಸ್ಪರ್ದೆ ಸೀಸನ್ ಎರಡರ ನೋಂದಾಣಿ ಮಾ.25 ರಿಂದ ಆರಂಭ. ಎನ್ವಿಗ್ರೀನ್ ಮಿಸ್ ಮತ್ತು ಮಿಸೆಸ್ ಮಂಗಳೂರು 2018 ಸೀಸನ್ 1 ಚಾರಿಟಿ ಸೌಂದರ್ಯ ಸ್ಪರ್ಧೆ ಯಶಸ್ವಿ ಪೂರ್ಣಗೊಳಿಸಿದ ಅನಂತರ ರೇಗೋ ಈವೆಂಟ್ಸ್ ಪ್ರೈವೇಟ್ ಲಿಮಿಟೆಡ್ ಈ ವರ್ಷದ ಸೀಸನ್ 2 ಚಾರಿಟಿ ಸೌಂದರ್ಯ ಸ್ಪರ್ದೆಯನ್ನು ಘೋಷಿಸಿದೆ.

Be the first to comment

Leave a Reply

Your email address will not be published.


*