ಬ್ಲಾಕ್ ಸರಿಪಡಿಸಲು ಸ್ವತಃ ರಸ್ತೆಗಿಳಿದ ಮಿನಿಸ್ಟರ್!

ಮಂಗಳೂರು ;ತೊಕ್ಕೊಟ್ಟು ಪಂಪ್ವೆಲ್ ರಾ.ಹೆನಲ್ಲಿ ಂದು ಸಂಪೂರ್ಣ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪಡದಾಡುವ ಪರಿಸ್ಥಿತಿ ಎದುರಾಗಿತ್ತು.ಈ ಸಂದರ್ಭದಲ್ಲಿ ಅದೇ ಮಾರ್ಗವಾಗಿ ಸಾಗುತ್ತಿದ್ದ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ ಖಾದರ್ ಸ್ವತಃ ರಸ್ತೆಗಿಳಿದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.ಜನನಾಯಕನಿಂದ ಜನಸೇವಕನಾದ ಯು.ಟಿ.ಕೆಯ ಈ ಕಾರ್ಯ ಈಗ ಎಲ್ಲರ ಪ್ರಶಂಸೆಗೆ ವ್ಯಕ್ತವಾಗಿದೆ.

ಕಳೆದ ೫ ವರ್ಷಗಳಿಂದ ಮಂಗಳೂರಿನ ತೊಕ್ಕೊಟ್ಟು ಪಂಪ್ವೆಲ್ ರಾ.ಹೆ ಕಾಮಗಾರಿ ನಡೆಯುತ್ತಲಿದೆ.ಧೂಳುಮಯ ರಸ್ತೆ,ಸದಾ ವಾಹನಗಳಿಂದ ಗಿಜಿಗಿಡುವ ಈ ಹೆದ್ದಾರಿಯಲ್ಲಿ ಎಲ್ಲಿ ನೋಡೊದರಲ್ಲಿ ಅಸಮರ್ಪಕ ಕಾಮಗಾರಿ ಕಾಣಸಿಗುತ್ತದೆ.ಇನ್ನಾದರು ಸ್ಥಳೀಯ ಸಂಸದರು ಎಚ್ಚೆತ್ತು ರಸ್ತೆ ಸರಿಪಡಿಸುವವರೇ ಕಾದು ನೋಡಬೇಕಷ್ಟೆ.

Be the first to comment

Leave a Reply

Your email address will not be published.


*