“ಕಂಬಳಬೆಟ್ಟು ಭಟ್ರೆನ ಮಗಲ್” ತುಳು ಚಲನಚಿತ್ರ ಬಿಡುಗಡೆ

ತುಳುನಾಡಿನಾದ್ಯಂತ ಬಹು ನಿರೀಕ್ಷೆ ಹುಟ್ಟಿಸಿರುವ, ಹಾಡುಗಳ ಹಾಗೂ ಟೀಸರ್ ನಲ್ಲೇ ಕುತೂಹಲ ಕೆರಳಿಸಿರುವ ತುಳು ಭಾಷೆಯಲ್ಲಿ ತಯಾರಾದ ಚಲನಚಿತ್ರ “ಕಂಬಳಬೆಟ್ಟು ಭಟ್ರೆನ ಮಗಲ್”, ತಾ.22.02.2019ರಂದು ತುಳುನಾಡಿನಾದ್ಯಂತ ಬಿಡುಗಡೆಗೊಳ್ಳಲಿದೆ.
ಸಾಮಾಜಿಕ ಚಿಂತನೆಗಳನ್ನೊಳಗೊಂಡ,ಮಹಿಳಾ ಪ್ರಧಾನ ಹಾಗೂ ತುಳುನಾಡಿನ ಪ್ರತೀ ಹೆಣ್ಣು ಮಗಳು,ಕುಟುಂಬ ಸಮೇತರಾಗಿ ಯಾವುದೇ ಮುಜುಗರ ಇಲ್ಲದೆ ನೋಡಬಹುದಾದ ಚಲನಚಿತ್ರವಾಗಿದೆ ಎಂದು ಚಿತ್ರದ ನಿರ್ಮಾಪಕರಾದ ಶ್ರೀ ರೊನಾಲ್ಡ್ ಮಾರ್ಟಿಸ್ ತಿಳಿಸಿದರು.

Be the first to comment

Leave a Reply

Your email address will not be published.


*