ಡಾ.ಆರತಿ ಕೃಷ್ಣ ನೇತೃತ್ವದಲ್ಲಿ ದುಬೈ ಫ್ಲೋರ ಕ್ರೀಕ್  ಹೋಟೆಲ್ ನಲ್ಲಿ ಪೂರ್ವಭಾವಿ ಸಭೆ 

ರಾಹುಲ್ ಗಾಂಧಿ ಐತಿಹಾಸಿಕ ದುಬೈ ಪ್ರವಾಸಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸುಮಾರು 40,000ಅನಿವಾಸಿ ಭಾರತೀಯರು ಭಾಗವಹಿಸಲಿರುವ ಈ ಕಾರ್ಯಕ್ರಮದ ಆಯೋಜನೆಯ ಕುರಿತು, ಹೆಚ್ಚಿನ ಸಂಖ್ಯೆಯಲ್ಲಿ ಅನಿವಾಸಿ ಕನ್ನಡಿಗರನ್ನು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡುವ ಉದ್ದೇಶದಿಂದ ಕರ್ನಾಟಕದ ಯುವ ನಾಯಕರು, ಉದ್ಯಮಿಗಳು ಹಾಗೂ ಸಂಘಟಕರ ಪೂರ್ವಭಾವಿ ಸಭೆ ಮಂಗಳವಾರ ಸಂಜೆ 7:30pm ಗೆ ಫ್ಲೋರ ಕ್ರೀಕ್ ಹೋಟೆಲ್ ನಲ್ಲಿ ನಡೆದಿದ್ದು ,ಕೆಪಿಸಿಸಿ ಎನ್ಆರ್ ಐ ಸೆಲ್ ಚೇರ್ಮೆನ್ ಹಾಗೂ ಇಂಡಿಯನ್ ಓವರ್ಸೀಸ್ ಕಾಂಗ್ರೆಸ್ಸಿನ ಕಾರ್ಯದರ್ಶಿಯಾದ ಡಾ.ಆರತಿ ಕೃಷ್ಣ ನೇತೃತ್ವದಲ್ಲಿ ಈ ಸಭೆ ನಡೆಯಿತು.

1 Comment

Leave a Reply

Your email address will not be published.


*