ಮನೋವಿಕೃತಿ ಬಿಟ್ಟು ಪತ್ರಿಕಾ ಮಾಧ್ಯಮ ಧರ್ಮ ಪಾಲಿಸಲಿ – ಆಸೀಫ್ ಅಬ್ದುಲ್ಲಾ

ಸುವರ್ಣ ಚಾನಲ್ ನ ಹ್ಯಾಂಕರ್ ಅಜಿತ್ ರವರು ಭಗವಾನ್ ರವರ ರಾಮಣ ಕುರಿತಾದ ಹೇಳಿಕೆಗೆ ಪ್ರತಿಕ್ರಯಿಸುತ್ತಾ ಚರ್ಚೆ ನಡೆಸುವಾಗ ಅನಾವಶ್ಯಕವಾಗಿ ಲೋಕ ಪ್ರವಾದಿ (ಸ್ವ. ಅ) ರ ಕುರಿತು ನಿಂದನೆಯ ಮಾತುಗಳನ್ನಾಡಿ ಇಸ್ಲಾಮ್ ಧರ್ಮದ ಅಸಂಖ್ಯಾ ಅನುಯಾಯಿಗಳ ಮನನೋಯಿಸಿ ಧಾರ್ಮಿಕ ನಿಂದನೆ ಮಾಡಿ ಪತ್ರಿಕಾ ಧರ್ಮಕ್ಕೆ ಅಪಮಾನ ಎಸಗಿದ ಅಜಿತ್ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸಯ್ಯಿದ್ ಮದನಿ ಅರಬಿಕ್ ಟ್ರಸ್ಟ್ ಕಾರ್ಯದರ್ಶಿ ಆಸೀಫ್ ಅಬ್ದುಲ್ಲಾ ಅವರು ಆಗ್ರಹಿಸಿದ್ದಾರೆ .

Be the first to comment

Leave a Reply

Your email address will not be published.


*