ಹೊಸ ವರ್ಷ ಪ್ರತಿಯೊಬ್ಬರಿಗೂ ಆಹ್ಲಾದಕರ ವಾತವರಣ ಸೃಷ್ಟಿಸಲಿ;ರಮಾನಾಥ ರೈ

ಕ್ರಿಸ್ಮಾಸ್ ಹಾಗೂ ಹೊಸವರ್ಷದ ಶುಭಾಶಯಗಳೊಂದಿಗೆ ದಕ್ಷಿಣ ಕನ್ನಡ ಅಮೇಚೂರು ಕಬಡ್ಡಿ ಅಸೋಸಿಯೇಶನ್ ಇದರ ಸಹಭಾಗಿತ್ವದಲ್ಲಿ ’ಡಿವೈನ್ ಸ್ಟಾರ್ ಕ್ರಿಡಾ ಹಾಗೂ ಕಲಾ ಸಂಘ ಪಾಣಾಜೆಕೋಡಿ “ಮ್ಯಟ್ ಕಬಡ್ಡಿ ಪಂದ್ಯಾಟ ” ಕ್ರಿಸ್ಮಸ್ ಟ್ರೋಫಿಯನ್ನು ಬಿ ರಮಾನಾಥ ರೈ ಮಾಜಿ ಸಚಿವರು ಉದ್ಘಾಟನೆಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಮಾನಾಥ ರೈ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಶುಭಾಶಯವನ್ನು ಹೇಳಿದರು.ಹೊಸ ವರ್ಷದ ವಾತಾವರಣ ಪ್ರತಿಯೊಬ್ಬರಿಗೂ ಆಹ್ಲಾದಕರ ವಾತವರಣ ಸೃಷ್ಟಿಸಲಿ.ಮನುಷ್ಯ ಮನುಷ್ಯರ ನಡುವೆ ಪ್ರೀತಿ ಹುಟ್ಟಲಿ.ಸಮಾಜದಲ್ಲಿ ಸಾಮಾಜಿಕ ಸಾಮರಸ್ಯ ಬೆಳೆದು ಎಲ್ಲಾ ಧರ್ಮದ ಜನರು ಮಾನವೀಯತೆ ಸೌರ್ಹಾದತೆಯಿಂದ ಬಾಳ್ವೆ ನಡೆಸುವಂತಾಗಲಿ ಎಂದು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಅಧ್ಯಕ್ಷರು ಪಾಣೆಮಂಗಳೂರು ಬ್ಲಾಕ್ ಸುದೀಪ್ ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*