ಶೀತಲ್ ಟ್ರಾವೆಲ್ಸ್ ಬಸ್ಸು ಅಪಘಾತ

ಮುಂಬೈಯಿಂದ ಮಂಗಳೂರಿಗೆ ಹೋಗುವ ಲಕ್ಸೂರಿ ಬಸ್ಸು ಕೋಲಾಪುರ ಸಮೀಪದ ಕಿನ್ನಿ ಟೋಲ್‍ನಾಶದ ಬಳಿ ಕಾರಿಗೆ ಡಿಕ್ಕಿ ಹೊಡೆದು ಅಳವಾದ ಗುಂಡಿಗೆ ಬಿದ್ದು ಅದೃಷ್ಟವಶಾತ್ ಪ್ರಯಾಣಿಕರು ಅಲ್ಪಸ್ವಲ್ಪ ಗಾಯಗಳಿಂದ ಪಾರಾಗಿದ್ದು ಕಾರಿನಲ್ಲಿದ್ದವರಿಗೆ ಗಂಭೀರ ಗಾಯವಾಗಿದ್ದು ಅಲ್ಲಿಯ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸ್ಸ್ ಡ್ರೈವರ್‍ನ ಅಜಾಗರೂಕತೆ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದ್ದು,ಜೊತೆಗೆ ಬಸ್ಸಿನಲ್ಲಿ ಅತೀಯಾದ ಬಿಲ್ಲು ರಹಿತ ಲಗೇಜ್ ಸಾಮಾನು ಸಾಗಾಟ ಮಾಡುವುದರಿಂದ ಬಸ್ಸಿನ ಡ್ರೈವರ್ ನಿಯಂತ್ರಣ ಕಳೆದು ಕಾರಿಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಬಸ್ಸಿನಲ್ಲಿದ್ದ ಪ್ರಯಾಣಿಕರು ತೀವ್ರ ಆಕ್ರೋಶಿತರಾಗಿದ್ದಾರೆ.ಹಾಗೂ ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

1 Comment

  1. ಬಸ್ಸು ಅಪಘಾತ ಆಗಿರುವುದು ನಿಜ. ಆದರೆ ವರದಿಯಲ್ಲಿ ತಿಳಿಸಿದಂತೆ ಯಾವುದೇ ಪ್ರಯಾಣಿಕರಿಗೆ ಗಂಭೀರ ಸ್ವರೂಪದ ಗಾಯಗಳಾಗಿಲ್ಲ. ಬಸ್ಸು ಚಾಲಕನ ನಿರ್ಲಕ್ಷ್ಯ ಅಪಘಾತಕ್ಕೆ ಕಾರಣ ಅಲ್ಲ. ಇದು ಸಂಸ್ಥೆಗರ ಕೆಟ್ಟ ಹೆಸರು ತರಲು ಸ್ಥಾಪಿತ ಹಿತಾಸಕ್ತಿಗಳು ಮಾಡಿದ್ದು. ಪ್ರಯಾಣಿಕರು ಯಾವುದೇ ತೊಂದರೆ ಇಲ್ಲದೆ ಶೀತಲ್ ಟ್ರಾವೆಲ್ಸ್ ನಲ್ಲಿ ಪ್ರಯಾಣಿಸಬಹುದು.

Leave a Reply

Your email address will not be published.


*