ಸೌದಿಯಲ್ಲಿ ರಜನಿ ಸಿನಿಮಾ ಕಾಲಾ ಬಿಡುಗಡೆ

 

ಸೌದಿ ಅರೇಬಿಯ: ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ “ಕಾಲಾ ” ಸೌದಿ ಅರೇಬಿಯಾದಲ್ಲಿ ಬಿಡುಗಡೆಯಾದ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆ ಪಡೆದಿದೆ .

ಸೌದಿ ಅರೇಬಿಯಾದಲ್ಲಿ ಕಳೆದ ತಿಂಗಳಿನಿಂದ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಭಾರೀ ವಿವಾದಕ್ಕೆ ಕಾರಣವಾದ ಕಾಲಾ ಚಿತ್ರ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆ ಪಡೆದಿದೆ.

ಸೌದಿ ಅರೇಬಿಯದಲ್ಲಿ ಮೊಟ್ಟ ಮೊದಲು ಬಿಡುಗಡೆ ಯಾದ ಚಿತ್ರ ಬ್ಲೇಕ್ ಪ್ಯಾಂಥರ್. ಕಾಲಾ ಸಿನಿಮಾಕ್ಕೆ ಅಮೆರಿಕಾ ಮತ್ತು ಆಸ್ಪ್ರೇಲಿಯ ದೇಶಗಳಲ್ಲಿ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Be the first to comment

Leave a Reply

Your email address will not be published.


*