ತಾಜಾ ಸುದ್ದಿ

ಟ್ರೋಲ್ ಸಂಸದನ ಹೊಸ ಕಾಮಿಡಿ..! ಜನವರಿ 31ಕ್ಕೆ ಪಂಪ್‍ವೆಲ್ ಮೇಲ್ಸೇತುವೆ ಉದ್ಘಾಟನೆ; ಟೋಲ್ ಮುಚ್ಚದಿದ್ದಲ್ಲಿ ಸ್ವತಃ ಮುಷ್ಕರ ಮಾಡುತ್ತೇನೆಂದ ನಳಿನ್ – ಎನ್.ಎಂ.ಸಿ ನ್ಯೂಸ್

ಮಂಗಳೂರು : ಪಂಪ್‍ವೆಲ್ ಮೇಲ್ಸೇತುವೆ ಗಡುವು ಕೊನೆಗೊಂಡ ಹಿನ್ನಲೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ನವಯುಗ ಕಂಪೆನಿಗೆ ಎಚ್ಚರಿಕೆ ನೀಡಿದ್ದು ಕಂಪೆನಿ ಮತ್ತೊಂದು ಗಡುವು ನೀಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ನವಯುಗ ಕಂಪೆನಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಂಸದ ನಳಿನ್ ಅವರು, ಅಧಿಕಾರಿಗಳನ್ನು ತರಾಟೆಗೆ […]

ಪ್ರಾದೇಶಿಕ ಸುದ್ದಿ

ಮಂಗಳೂರು ಗೋಲಿಬಾರ್, ಘರ್ಷಣೆ ಪ್ರಕರಣವನ್ನು ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಗೆ ಒಳಪಡಿಸಲು ಆಗ್ರಹ – ಎನ್.ಎಂ.ಸಿ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲಾ ಜಾತ್ಯತೀತ ಪಕ್ಷ, ಸಂಘಟನೆಗಳ ಜಂಟಿ ವೇದಿಕೆ ಇದರ ನೇತೃತ್ವದಲ್ಲಿ ಮಂಗಳೂರು ಗೋಲಿಬಾರ್, ಘರ್ಷಣೆ ಪ್ರಕರಣವನ್ನು ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಗೆ ಒಳಪಡಿಸಲು ಆಗ್ರಹಿಸಲು ಇಂದು ಮಂಗಳೂರು ನೆಲಪಾಡ್ ರೆಸಿಡೆನ್ಸಿನಲ್ಲಿ ಪತ್ರಿಕೋಷ್ಠಿ ನಡೆಯಿತು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಬಿ ರಮಾನಾಥ ರೈ, ಮಾಜಿ […]

ತಾಜಾ ಸುದ್ದಿ

ಅಯೋಧ್ಯೆಯಲ್ಲೇ ಮಸೀದಿ ನಿರ್ಮಾಣಕ್ಕೆ ಜಾಗ ಗುರುತು ಮಾಡಿದ ಯೋಗಿ ಸರ್ಕಾರ – ಎನ್.ಎಂ.ಸಿ ನ್ಯೂಸ್

ಲಖನೌ: ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಪ್ರಕಾರ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಸೂಕ್ತವಾಗುವಂತಹ ಐದು ಸ್ಥಳಗಳನ್ನು ಉತ್ತರಪ್ರದೇಶ ಸರ್ಕಾರ ಗುರುತು ಮಾಡಿದೆ. ಇತ್ತೀಚೆಗೆ ಬಾಬರಿ ಮಸೀದಿ, ರಾಮಜನ್ಮ ಭೂಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನಂತೆ ಮಸೀದಿ ನಿರ್ಮಾಣಕ್ಕೆ ಸುನ್ನಿ ಮಂಡಳಿಗೆ 5 ಎಕರೆ ಜಮೀನು ಕೊಡುವಂತೆ ಆದೇಶ ಮಾಡಲಾಗಿತ್ತು. […]

ತಾಜಾ ಸುದ್ದಿ

ಹೊಸ ವರ್ಷದಂದು ಉದ್ಘಾಟನೆಗೊಳ್ಳಲಿರುವ ಪಂಪ್ವೆಲ್ ಸೇತುವೆ ಕಾಮಗಾರಿ ವೀಕ್ಷಣೆ – ಎನ್.ಎಂ.ಸಿ ನ್ಯೂಸ್

ಕಾಂಗ್ರೆಸ್ ಸತ್ಯಶೋಧನಾ ಸಮಿತಿಯಿಂದ ಹೊಸ ವರ್ಷದಂದು ಉದ್ಘಾಟನೆಗೊಳ್ಳಲಿದ್ದ ಪಂಪ್ವೆಲ್ ಸೇತುವೆ ಕಾಮಗಾರಿ ವೀಕ್ಷಣೆ ನಡೆಯಿತು. ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗೂ ವಿಧಾನಪರಿಷತ್ತು ಸದಸ್ಯರಾದ ಕೆ.ಹರೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಸತ್ಯಶೋಧನಾ ಸಮಿತಿಯು ಪಂಪ್ ವೆಲ್ ಫ್ಲೈ ಓವರ್ ವೀಕ್ಷಣೆ ನಡೆಸಿದರು. ಈ ಸಂದರ್ಭದಲ್ಲಿ ಮಾಜಿ ಉಸ್ತುವಾರಿ […]

ತಾಜಾ ಸುದ್ದಿ

ಮುಸ್ಲಿಂ ಸೆಂಟ್ರಲ್ ಕಮಿಟಿಯಿಂದ ಪ್ರತಿಭಟನೆ; ಈ ಪ್ರಯುಕ್ತ ಮಾಜಿ ಗೃಹ ಸಚಿವರೊಂದಿಗೆ ಮೊಹಿಯುದ್ದೀನ್ ಮಾತುಕತೆ – ಎನ್.ಎಂ.ಸಿ ನ್ಯೂಸ್

ಕೇಂದ್ರ ಸರ್ಕಾರದ ಎನ್.ಆರ್.ಸಿ, ಸಿ.ಎ.ಎ ಕಾನೂನಿನ ವಿರುದ್ಧ ಮುಸ್ಲಿಂ ಸೆಂಟ್ರಲ್ ಕಮಿಟಿ ವತಿಯಿಂದ ನಡೆಯುವ ಪ್ರತಿಭಟನಾ ಸಭೆಯ ಪ್ರಯುಕ್ತ ಗೃಹ ಸಚಿವರೊಂದಿಗೆ ಮಾಜಿ ಶಾಸಕ ಮೊಹಿಯುದ್ದೀನ್ ಬಾವ ಬೆಂಗಳೂರಿನಲ್ಲಿ ಮಾತುಕತೆ ನಡೆಸಿದರು. ವಿಶೇಷ ಸಭೆಗೆ ಗ್ರಹ ಸಚಿವರೊಂದಿಗೆ ಬಾವ ಮಂಗಳೂರಿಗೆ ಆಗಮಿಸಿದರು.  

ಪ್ರಾದೇಶಿಕ ಸುದ್ದಿ

ಮೋದಿಯನ್ನು ಟೀಕೆ ಮಾಡಿದ್ರೆ ದೇಶ ದ್ರೋಹಿ ಪಟ್ಟ ಕಟ್ಟುತ್ತಾರೆ; ರಮಾನಾಥ ರೈ – ಎನ್.ಎಂ.ಸಿ ನ್ಯೂಸ್

ಇತ್ತೀಚಿಗಿನ ದಿನಗಳಲ್ಲಿ ಮೋದಿಯನ್ನು ಟೀಕೆ ಮಾಡಿದ್ರೆ ದೇಶ ದ್ರೋಹಿ ಪಟ್ಟ ಕಟ್ಟುತ್ತಾರೆ. ಆರ್ಥಿಕ ಮುಗ್ಗಟ್ಟು, ಆರ್ಥಿಕ ಸ್ಥಿತಿ ನೆಲಕಚ್ಚಿದೆ. ಇದರ ಬಗ್ಗೆ ಮಾತನಾಡಬಾರದು. ಜನಸಂಖ್ಯೆ, ಪೌರತ್ವದ ಬದಲು ನಿರುದ್ಯೋಗ ಸಮಸ್ಯೆಯ ಬಗ್ಗೆ ಗಣತಿ ಮಾಡಲಿ ಎಂದು ಮಾಜಿ ಸಚಿಬ ಬಿ ರಮಾನಾಥ ರೈ ಕರೆ ನೀಡಿದ್ದಾರೆ. ಎನ್ ಆರ್ […]

ಉಡುಪಿ

ಪೇಜಾವರ ಶ್ರೀ ನನ್ನ ಪಾಲಿಗೆ ಶ್ರೀಕೃಷ್ಣನಂತೆ ಕಾಣುತ್ತಿದ್ದರು: ಶ್ರೀಗಳ ಕಾರು ಚಾಲಕ ಮುಹಮ್ಮದ್ ಆರಿಫ್‌ – ಎನ್.ಎಂ.ಸಿ ನ್ಯೂಸ್

ಉಡುಪಿ: ಪೇಜಾವರ ಶ್ರೀ ನನ್ನ ಪಾಲಿಗೆ ಶ್ರೀಕೃಷ್ಣನಂತೆ ಕಾಣುತ್ತಿದ್ದರು ಅವರ ಕಾರು ಚಾಲಕ ಮುಹಮ್ಮದ್ ಆರಿಫ್‌ ಹೇಳಿದ್ದಾರೆ. ಹಿಂದೂ ಧರ್ಮದ ಪರಿಚಾರಕರಾಗಿದ್ದ ಪೇಜಾವರ ಶ್ರೀಗಳ ಕಾರು ಚಾಲಕ ಓರ್ವ ಮುಸ್ಲಿಂ ಯುವಕನಾಗಿದ್ದ ಎಂದು ಹೇಳಿದರೆ ಹೆಚ್ಚಿನವರು ನಂಬಲಾರರು. ಆದರೂ ಇದು ಸತ್ಯ. ಉಡುಪಿ ಶ್ರೀ ಕೃಷ್ಣ ಮಠದ ಹಿರಿಯ ಯತಿಶ್ರೀ […]

ತಾಜಾ ಸುದ್ದಿ

ಹೆಲ್ಮೆಟ್‌ ಧರಿಸದ ಪ್ರಿಯಾಂಕಾ ಗಾಂಧಿ ವಿರುದ್ದ ಬಿತ್ತು ಕೇಸ್ – ಎನ್.ಎಂ.ಸಿ ನ್ಯೂಸ್

ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಸಿಎಎ ಹಾಗೂ ಎನ್.ಆರ್.ಸಿ. ವಿರುದ್ಧದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪಾಲ್ಗೊಂಡಿದ್ದರು. ಶನಿವಾರ ಪ್ರತಿಭಟನೆ ನಡೆದಿತ್ತು. ಪ್ರಿಯಾಂಕಾ ಸ್ಕೂಟಿಯಲ್ಲಿ ಸಂಚರಿಸಿದ್ದರು. ಹೆಲ್ಮೆಟ್ ಧರಿಸದೆ ದ್ವಿಚಕ್ರವಾಹನದಲ್ಲಿ ಕುಳಿತ ಕಾರಣ ಪೊಲೀಸರು ಈಗ ದಂಡ ವಿಧಿಸಿದ್ದಾರೆ. ಮಾಜಿ ಐಪಿಎಸ್ ಅಧಿಕಾರಿ ಎಸ್.ಆರ್. […]

ತಾಜಾ ಸುದ್ದಿ

ಹೊಸ ವರ್ಷದಲ್ಲಿ ಕೆಪಿಸಿಸಿಗೆ ನೂತನ ಸಾರಥಿ; ಚರ್ಚೆ ಆರಂಭ – ಎನ್.ಎಂ.ಸಿ ನ್ಯೂಸ್

ಬೆಂಗಳೂರು: ಕೆಪಿಸಿಸಿಗೆ ನೂತನ ಅಧ್ಯಕ್ಷರನ್ನು ಹೊಸ ವರ್ಷದ ಆರಂಭ ದಲ್ಲೇ ನೇಮಕ ಮಾಡಲು ಪಕ್ಷದ ಹೈಕಮಾಂಡ್ ಮುಂದಾಗಿದ್ದು, ರಾಜ್ಯ ನಾಯಕರ ಜತೆಗೆ ಮಾತುಕತೆ ನಡೆಸುತ್ತಿದೆ. ಶಾಸಕ ಜಿ.ಪರಮೇಶ್ವರ ಅವರಿಂದ ಕೆಲ ಮಾಹಿತಿಗಳನ್ನು ವರಿಷ್ಠರು ಪಡೆದು ಕೊಂಡಿದ್ದಾರೆ. ಇನ್ನೂ ಒಂದೆರಡು ದಿನಗಳಲ್ಲಿ ಶಾಸಕ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ಕಾಂಗ್ರೆಸ್ ಪ್ರಮುಖರನ್ನು ಭೇಟಿಯಾಗಲಿದ್ದಾರೆ. […]

ತಾಜಾ ಸುದ್ದಿ

‘ಬಿಗ್ ಬಾಸ್’ಗೆ ಎರಡನೇ ಸಲ ಎಂಟ್ರಿ ಕೊಟ್ರೂ ಖುಲಾಯಿಸದ ಅದೃಷ್ಟ; ಚೈತ್ರಾ ಕೋಟೂರು ಔಟ್ – ಎನ್.ಎಂ.ಸಿ ನ್ಯೂಸ್

‘ಬಿಗ್ ಬಾಸ್’ ಮನೆಯಿಂದ ಈ ವಾರ ಚೈತ್ರಾ ಕೋಟೂರು ಹೊರಬಂದಿದ್ದಾರೆ. ನಾಮಿನೇಟ್ ಆಗಿದ್ದ ಐವರಲ್ಲಿ ಶನಿವಾರ ವಾಸುಕಿ ವೈಭವ್ ಮತ್ತು ಶೈನ್ ಶೆಟ್ಟಿ ಸೇಫ್ ಆಗಿದ್ದರು. ಚಂದನ್ ಆಚಾರ್, ಚೈತ್ರಾ ಕೋಟೂರು, ಭೂಮಿ ಶೆಟ್ಟಿ ಅವರಲ್ಲಿ ಭಾನುವಾರ ಮನೆಯಿಂದ ಯಾರು ಹೊರ ಹೋಗಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿತ್ತು. ಭೂಮಿ […]