ದೇಶ

ಇಂದಿನಿಂದ ಭಾರತದ ಹೊಸ ಕೇಂದ್ರಾಡಳಿತ ಪ್ರದೇಶಗಳು ಅಸ್ತಿತ್ವಕ್ಕೆ..! – ಎನ್.ಎಂ.ಸಿ ನ್ಯೂಸ್

ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಫಲವಾಗಿ ಏಕತಾ ದಿನವಾದ ಇಂದು ಜಮ್ಮು & ಕಾಶ್ಮೀರ ಹಾಗೂ ಲಡಾಖ್ ಅಧಿಕೃತವಾಗಿ ಭಾರತದ ಕೇಂದ್ರಾಡಳಿತ ಪ್ರದೇಶಗಳಾಗಿ ಅಸ್ತಿತ್ವಕ್ಕೆ ಬಂದಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿ ರದ್ದಾದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಎಂಬ ಕೇಂದ್ರಾಡಳಿತ ಪ್ರದೇಶಗಳನ್ನು […]

ಅಂತಾರಾಷ್ಟ್ರೀಯ

ಹ್ಯಾಲೋವೀನ್ ಅವತಾರದಲ್ಲಿದ್ದ ಯುವತಿಯ ಕಾರು ಅಪಘಾತ; ದೇಹ ರಕ್ತಸಿಕ್ತವಾಗಿದ್ದರೂ ಹುಷಾರಾಗಿಯೇ ಇದ್ದಳು..! – ಎನ್.ಎಂ.ಸಿ ನ್ಯೂಸ್

ಎಲ್ಲೆಡೆ ಈಗ ಹ್ಯಾಲೋವೀನ್ ಹವಾ ಶುರುವಾಗಿದೆ. ಹಾಂಟೆಡ್ ಹೌಸ್ ನಲ್ಲಿ ನಡೆದ ಪ್ರೋಮೋ ಈವೆಂಟ್ ಗಾಗಿ ಸಿಡ್ನಿ ವೊಲ್ಫೆ ಎಂಬ ಯುವತಿ ಹ್ಯಾಲೋವೀನ್ ಅವತಾರ ಧರಿಸಿದ್ಲು. ಕಾರ್ಯಕ್ರಮ ಮುಗಿಯುವ ವೇಳೆಗೆ ತಡವಾಗಿದೆ. ಸುಸ್ತಾಗಿದ್ದರಿಂದ ಮೇಕಪ್ ತೆಗೆಯದೇ ಸಿಡ್ನಿ ಕಾರು ಏರಿ ಮನೆಯತ್ತ ಹೊರಟಿದ್ದಳು. ಮನೆಗೆ ತೆರಳುವ ವೇಳೆ ರಸ್ತೆಗೆ […]

ತಾಜಾ ಸುದ್ದಿ

ಟಿಪ್ಪು ಹೆಸರನ್ನ ಪಠ್ಯದಿಂದ ತೆಗೆಯುವ ಬಿಜೆಪಿಗರೇ, ಟಿಪ್ಪು ಸ್ಥಾಪಿಸಿರುವ ಪಚ್ಚಲಿಂಗ ಸ್ವಾಮಿ ದೇವರನ್ನು ತೆಗೆಯುತ್ತೀರಾ ಇದು ವೈರಲ್ ಪೋಸ್ಟ್‍ನ ಬರಹ; ಎನ್.ಎಂ.ಸಿ ನ್ಯೂಸ್

ಟಿಪ್ಪು ಕುರಿತ ಪಠ್ಯವನ್ನು ಶಾಲಾ ಪಠ್ಯಕ್ರಮದಿಂದ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ತೆಗೆಯುತ್ತೇವೆ ಎಂದು ತಿಳಿಸಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೂಡ ಟಿಪ್ಪು ಪಠ್ಯವನ್ನು ತೆಗೆದು ಹಾಕಲಾಗುತ್ತದೆ ಎಂದು ಸ್ಪಷ್ಟ ಪಡಿಸಿದ್ದರು. ಇದರ ಬೆನ್ನಲ್ಲೇ, ಟಿಪ್ಪು ಹೆಸರನ್ನು ಪಠ್ಯದಿಂದ ತೆಗೆಯುವ ಬಿಜೆಪಿಗರೇ, ನಂಜನಗೂಡಿನ ನಂಜುಂಡೇಶ್ವರನ ಸನ್ನಿಧಿಯಲ್ಲಿ ಟಿಪ್ಪು ಸ್ಥಾಪಿಸಿದ […]

ತಾಜಾ ಸುದ್ದಿ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ಜಾತಿಗಳು ಅಧಿಕಾರಕ್ಕೆ ಬರುತ್ತದೆ; ಡಿಕೆ ಶಿವಕುಮಾರ್ – ಎನ್.ಎಂ.ಸಿ ನ್ಯೂಸ್

ಬೆಂಗಳೂರು: ಕಾಂಗ್ರೆಸ್ಗೆ ಇರೋ ಇತಿಹಾಸ ಬೇರೆ ಪಕ್ಷಗಳಿಗೆ ಇಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಎಲ್ಲ ಜಾತಿಗಳು ಅಧಿಕಾರಕ್ಕೆ ಬರುತ್ತದೆ.ಪಕ್ಷ ಅಧಿಕಾರಕ್ಕೆ ಬರಲ್ಲ ಅಂತ ಚಿಂತೆ ಮಾಡಬೇಡಿ ಎಂದು ಕೆಪಿಸಿಸಿ ಕಚೇರಿಯಲ್ಲಿ ಡಿಕೆಶಿವಕುಮಾರ್ ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ. ಇಂದಿರಾಗಾಂಧಿ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ಈಗ ಜಾತಿ ಮತ್ತು […]

ತಾಜಾ ಸುದ್ದಿ

ಸರ್ಕಾರದಿಂದ ಸಾಮೂಹಿಕ ವಿವಾಹ ಮಾಡಲು ನಿರ್ಧಾರ: ನಿಯಮಗಳೇನು? – ಎನ್.ಎಂ.ಸಿ ನ್ಯೂಸ್

  ಬೆಂಗಳೂರು: ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಹಿಂದೂಗಳ ಸಾಮೂಹಿಕ ವಿವಾಹ ಯೋಜನೆಯನ್ನು ಪ್ರಕಟಿಸಿದೆ.ಸರ್ಕಾರದ ಹೊಸ ಯೋಜನೆ ಕುರಿತು ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರು, ಮುಂದಿನ […]

ತಾಜಾ ಸುದ್ದಿ

ಟ್ರಾಫಿಕ್ ಪೊಲೀಸ್ ಹಾಗೂ ವಾಹನ ಸವಾರರ ನಡುವೆ ಮಾತಿನ ಚಕಮಕಿ; ವಿಡಿಯೋ ವೈರಲ್ – ಎನ್.ಎಂ.ಸಿ ನ್ಯೂಸ್

ವಾಹನ ಸವಾರರು ಹಾಗೂ ಟ್ರಾಫಿಕ್ ಪೊಲೀಸರ ನಡುವೆ ಮಾತಿನ ಚಕಮಕಿ ಹಾಗೂ ಸವಾರನನ್ನು ಎಳೆದಾಡಿದ ಘಟನೆಯ ವೀಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪೊಲೀಸರ ಈ ನಡೆಗೆ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೀಡಿಯೋ ತುಣುಕು ಬಂಟ್ವಾಳ ತಾಲೂಕಿನ ಮೆಲ್ಕಾರ್ ಜಂಕ್ಷನ್ ಸಮೀಪದ ಗುಡ್ಡೆಯಂಗಡಿ ರಸ್ತೆಯಲ್ಲಿ ಇಂದು […]

ಮ.ನ.ಪಾ. ಚುನಾವಣೆ

ಕಣ್ಣೂರು ವಾರ್ಡ್‍ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಝಿಯಾ ಖಾದರ್ ಜಯಗಳಿಸುತ್ತಾರೆ; ಡಿ. ಹಬೀಬುಲ್ಲಾ ಕಣ್ಣೂರು – ಎನ್.ಎಂ.ಸಿ ನ್ಯೂಸ್

ಮಂಗಳೂರು ಮಹಾನಗರ ಪಾಲಿಕೆಯ 52ನೇ ವಾರ್ಡಿನ ಕಾಂಗ್ರೆಸ್ಸಿನ ಅಭ್ಯರ್ಥಿಯಾದ ರಜಿಯಾ ಅಬ್ದುಲ್ ಖಾದರ್ ಇವರು 1000ಕ್ಕೂ ಅಧಿಕ ಬಹುಮತದಿಂದ ವಿಜಯ ಗಳಿಸಲಿದ್ದಾರೆ ಎಂದು ಮ್ಯಾಕೊ ಸೊಸೈಟಿ ಬಲ್ಮಠ ಇದರ ಡೈರೆಕ್ಟರ್ ಡಿ.ಹಬೀಬುಲ್ಲಾ ಕಣ್ಣೂರ್ ಹೇಳಿದ್ದಾರೆ. ಕಳೆದ 5 ವರ್ಷದ ಅವಧಿಯಲ್ಲಿ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಶಾಸಕರ ನಿಧಿಯಿಂದ […]

ದೇಶ

ಇಂದು ದಿ.ಇಂದಿರಾ ಗಾಂಧಿ 35ನೇ ಪುಣ್ಯತಿಥಿ – ಎನ್.ಎಂ.ಸಿ ನ್ಯೂಸ್

ದೇಶ ಕಂಡ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಉಕ್ಕಿನ ಮಹಿಳೆ ಎಂದೇ ಹೆಸರುವಾಸಿಯಾದವರು. ಮೂರು ಅವಧಿಗೆ ಪ್ರಧಾನಿಯಾಗಿ ದೇಶವನ್ನು ಆಳಿದ ಅವರು ತಮ್ಮ ಅಂಗರಕ್ಷಕರಿಂದಲೇ ಹತ್ಯೆಗೆ ಒಳಗಾದರು. ಇಂದು ಇಂದಿರಾಗಾಂಧಿ ಅವರ 35 ಪುಣ್ಯತಿಥಿಯಾಗಿದ್ದು, ಇದರ ಅಂಗವಾಗಿ ದೆಹಲಿಯ ಶಕ್ತಿ ಸ್ಥಳದಲ್ಲಿರುವ ಇಂದಿರಾ ಗಾಂಧಿ ಸಮಾಧಿಗೆ ತೆರಳಿ […]

ಪ್ರಾದೇಶಿಕ ಸುದ್ದಿ

ಕಣ್ಣೂರು ವಾರ್ಡ್‍ನಿಂದ ಕಾಂಗ್ರೆಸ್ ಪ್ರಬಲ ಅಭ್ಯರ್ಥಿ ರಝಿಯಾ ಖಾದರ್ ಕಣಕ್ಕೆ – ಎನ್.ಎಂ.ಸಿ ನ್ಯೂಸ್

ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದ್ದು ಪ್ರತಿಷ್ಟೆಯ ಕಣಗಳಲ್ಲಿ ಕಣ್ಣೂರು ವಾರ್ಡ್ ಒಂದಾಗಿದೆ. ಈ ಬಾರಿ ಈ ವಾರ್ಡ್‍ನಲ್ಲಿ ಮಹಿಳಾ ಮೀಸಲಾತಿ ಇದ್ದು ಕಾಂಗ್ರೆಸ್ ಮತ್ತು ಬಿಜೆಪಿಯು ತನ್ನ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಕೈ ಪಾಳಯದಿಂದ ರಝಿಯಾ ಅಬ್ದುಲ್ ಖಾದರ್ ಕಣಕ್ಕೆ ಇಳಿದ್ದಾರೆ. ಇವರು ಕಾಂಗ್ರೆಸ್ […]

ತಾಜಾ ಸುದ್ದಿ

ಪಠ್ಯ ಪುಸ್ತಕದಿಂದ ಟಿಪ್ಪು ಸುಲ್ತಾನ್ ಔಟ್: ಯದುವೀರ್ ಒಡೆಯರ್ ಏನು ಹೇಳ್ತಾರೆ.? – ಎನ್.ಎಂ.ಸಿ ನ್ಯೂಸ್

ಮೈಸೂರು: ಶಾಲಾ ಪಠ್ಯ ಪುಸ್ತಕದಿಂದ ಟಿಪ್ಪು ಸುಲ್ತಾನ್ ಹೆಸರನ್ನು ತೆಗೆದು ಹಾಕಲು ಮುಂದಾಗಿರುವ ಯಡಿಯೂರಪ್ಪ ಸರಕಾರದ ನಿರ್ಧಾರದ ಬಗ್ಗೆ ಮೈಸೂರು ಸಂಸ್ಥಾನದ ಮಹಾರಾಜ ಯದುವೀರ ಒಡೆಯರ್ ಪ್ರತಿಕ್ರಿಯೆ ನೀಡಿದ್ದಾರೆ. “ಸರಕಾರದ ನಿರ್ಧಾರದ ಬಗ್ಗೆ ನಾನು ವೈಯಕ್ತಿಕ ಹೇಳಿಕೆಯನ್ನು ನೀಡುವುದಿಲ್ಲ. ಆದರೆ, ಇತಿಹಾಸದಲ್ಲಿರುವ ವಿಷಯಗಳನ್ನು ತಿರುಚುವ ಕೆಲಸ ಆಗಬಾರದು” ಎಂದು […]