No Picture
ತಾಜಾ ಸುದ್ದಿ

೨೦೧೯ -೨೦೨೦ ನೇ ಸಾಲಿನ ಚುನಾವಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ

ಇಂದು ಸರ್ವಕಾಲೇಜು ವಿದ್ಯಾರ್ಥಿಗಳ ಸಂಘ (ರಿ.) ದ.ಕ ಜಿಲ್ಲೆ ೨೦೧೯ -೨೦೨೦ ನೇ ಸಾಲಿನ ಚುನಾವಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಇಂದು ನಡೆದಿದೆ. ಮಂಗಳೂರಿನ ರೊಸಾರಿಯೋ ಚರ್ಚ್ ಹಾಲ್‌ನಲ್ಲಿ ಕಾರ್ಯಕ್ರಮ ಜರುಗಿದ್ದು ಕರಾವಳಿ ಕರ್ನಾಟಕ ರಾಜಕೀಯ ರಹಿತವಾದ ಬಲಿಷ್ಠ ವಿದ್ಯಾರ್ಥಿಸಂಘಟನೆ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿದ್ದು ಈ […]

No Picture
ತಾಜಾ ಸುದ್ದಿ

ಟಾರ್ಪೋಡೋಸ್ ವತಿಯಿಂದ ಜಿಲ್ಲಾಮಟ್ಟದ ಟಾರ್ಪೋಡೋಸ್ ಕ್ವಿಜ್ ಸ್ಪರ್ಧೆ -೨೦೧೯

ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ಮಂಗಳೂರಿನ ಹಳೆಯಂಗಡಿ ಬಳಿಯಿರುವ ಟಾರ್ಪೋಡೋಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಜಿಲ್ಲಾ ಮಟ್ಟದ ಟಾರ್ಪೋಡೋಸ್ ಸ್ಪೋಟ್ಸ್ ಕ್ವಿಜ್ ೨೦೧೯ ಕಾರ್ಯಕ್ರಮ ಜರುಗಿದೆ.ಟಾರ್ಪೋಡೋಸ್ ಸ್ಪೋಟ್ಸ್ ಕ್ಲಬ್ ಆಶ್ರಯದಲ್ಲಿ ಕಾರ್ಯಕ್ರಮ ಜರುಗಿದ್ದು , ಮುಖ್ಯ ಅತಿಥಿಯಾಗಿ ಮಾಜಿ ಕ್ರೀಡಾ ಸಚಿವ ಅಭಯಚಂದ್ರ ಜೈನ್ ಆಗಮಿಸಿದ್ದಾರೆ .ಇನ್ನು ದೀಪಬೆಳಗಿಸುವ ಮೂಲಕ […]

No Picture
ತಾಜಾ ಸುದ್ದಿ

ಪಚ್ಚನಾಡಿಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ; ನೆರೆ ಪೀಡಿತರ ಬಳಿ ಮಾಹಿತಿ ಕಲೆ

ದ.ಕ ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಇಡೀ ಊರಿಗೆ ಊರೆ ಮುಳುಗಿ ಹೋಗಿತ್ತು. ಅದರಲ್ಲೂ ತ್ಯಾಜ್ಯ ವಿಲೇವಾರಿ ಘಟಕ ಕಣ್ಮರೆಯಾಗಿದ್ದು ಸುತ್ತಲಿನ ಗ್ರಾಮಗಳಿಗೆ ಕಸ ಕೊಚ್ಚಿ ಹೋಗಿ ನಿಂತಿದ್ದು ಇದೀಗ ಅಲ್ಲಿ ವಾಸಿಸದ ಸ್ಥಿತಿ ಗ್ರಾಮಸ್ಥರದಾಗಿದೆ. ಇನ್ನು ನೆರೆ ಬಂದು ಹೋಗಿ ದಿನಗಳಾದ್ರು ಸರ್ಕಾರ ಮಾತ್ರ ಇತ್ತಕಡೆ […]

No Picture
ಗುಜರಾತ್‌

ಗಣಪತಿ ಪ್ರತಿಮೆ ತರುವಾಗ ಆಘಾತಕಾರಿ ಘಟನೆ

ಗಣೇಶ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ ವಿವಿಧ ರೀತಿಯ ಗಣಪತಿ ಮೂರ್ತಿಗಳು ದೇಶದೆಲ್ಲೆಡೆ ರಾರಾಜಿಸುತ್ತಿದೆ. ಇತ್ತ ಹಲವು ತಂಡಗಳು ಗಣಪತಿ ತೆಗೆದುಕೊಳ್ಳುವ ಭರದಲ್ಲಿ ಬ್ಯುಸಿಯಾಗಿದ್ದಾರೆ .ಆದ್ರೆ ಗುಜರಾತ್‌ನಲ್ಲಿ ಗಣಪತಿ ಸಂಭ್ರಮದ ನಡುವೆ ಆಘಾತಕಾರಿ ಘಟನೆಯೊಂದು ನಡೆದಿದೆ . ಇಂದು ೨೯ ಅಡಿ ಎತ್ತರದ ಗಣಪತಿ ಪ್ರತಿಮೆಯನ್ನು ತರುವಾಗ ಗಣಪತಿಯ ತಲೆ […]

No Picture
ತಾಜಾ ಸುದ್ದಿ

” ಯುವಕರು ಅತ್ಯಾಚಾರಕ್ಕೆ ವಿರುದ್ದವಾಗಿ” ಉಪಕ್ರಮ ಅಭಿಯಾನದ ಉದ್ಘಾಟನೆ

ಇಂದು ಮಂಗಳೂರಿನ ಕೆಂಜಾರ್‌ನ ಶ್ರೀದೇವಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಯುವಕರು ಅತ್ಯಾಚಾರಕ್ಕೆ ವಿರುದ್ದವಾಗಿ ಎಂಬ ಅತ್ಯಾಚಾರದ ವಿರುದ್ದ ಹೋರಾಡಲು ದಕ್ಷಿಣ ಕನ್ನಡ ವಿದ್ಯಾರ್ಥಿಗಳು ಕೈಗೊಂಡ ಉಪಕ್ರಮ ಅಭಿಯಾನವನ್ನು ಉದ್ಘಾಟನೆ ಮಾಡಲಾಯಿತು. ಇನ್ನು ಕಾರ್ಯಕ್ರಮವನ್ನು ಕ್ಯಾಂಪಸ್‌ನ ಪ್ರಾಂಶುಪಾಲ ಡಾ. ದಿಲೀಪ್ ಕುಮಾರ್ ಕೆ ಉದ್ಘಾಟಿಸಿದರು. ಇನ್ನು ಕಾರ್ಯಕ್ರಮದಲ್ಲಿ ದಕ್ಷಿಣ […]

No Picture
ಉಡುಪಿ

ಒಂದು ವರ್ಷದ ಸಂಭ್ರಮದಲ್ಲಿ ಉಡುಪಿ ಹೆಲ್ಪ್‌ಲೈನ್ ; ವಾಹನದ ವ್ಯವಸ್ಥೆಗಾಗಿ ದಾನಿಗಳ ಹುಡುಕಾಟ

ಸಮಾಜಸೇವೆ ಇದು ನಿಸ್ವಾರ್ಥ ಮನಸ್ಸಿನಿಂದ ಮಾಡೋ ಕೆಲಸ . ಕೆಲವೊಬ್ಬರು ಹೆಸರಿಗಾಗಿ, ಘನತೆಗಾಗಿ ಸಮಾಜಸೇವೆ ಮಾಡಿದ್ರೆ; ಇನ್ನು ಕೆಲವೊಬ್ಬರು ತಮ್ಮ ಮನಸ್ಸಿನ ನೆಮ್ಮದಿಗಾಗಿ ಸಮಾಜ ಸೇವೆಯನ್ನು ಮಾಡುತ್ತಾರೆ. ಇನ್ನೂ ಕೆಲವರು ಇನ್ನೊಬ್ಬರ ಕಷ್ಟವನ್ನು ಅನುಭವಿಸಿ ಅದನ್ನರಿತು ಸಮಾಜ ಸೇವೆಗೆ ಇಳಿಯುತ್ತಾರೆ. ಅಂತಹ ಸಮಾಜ ಸೇವಾ ಸಂಸ್ಥೆಗಳಲ್ಲೊಂದು ಉಡುಪಿ ಹೆಲ್ಪ್ […]

No Picture
ತಾಜಾ ಸುದ್ದಿ

ಮಣ್ಣಗುಡ್ಡೆ ಮೋಹನ್‌ರಾವ್ ನಿವಾಸದಲ್ಲಿ ೯೦ ವರ್ಷದಿಂದ ಪರಿಸರ ಸ್ನೇಹಿ ಗಣಪತಿ ಮೂರ್ತಿ ತಯಾರಿ

ದೇಶೆದೆಲ್ಲೆಡೆ ಗಣೇಶ ಹಬ್ಬದ ಸಂಭ್ರಮದ ತಯಾರಿ ಜೋರಾಗಿ ನಡೆಯುತ್ತಿದೆ. ಇನ್ನೇನು ಚೌತಿ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದ್ದು ಎಲ್ಲೆಡೆ ಗಣೇಶನ ಮೂರ್ತಿ ರಾರಾಜಿಸುತ್ತಿದೆ. ಇನ್ನು ಮಂಗಳೂರಿನಲ್ಲೂ ಗಣೇಶ ಹಬ್ಬದ ಪ್ರಯುಕ್ತ ಪೂರ್ವತಯಾರಿ ಜೋರಾಗಿದ್ದು ಕಳೆದ ೯೦ ವರ್ಷದಿಂದ ಪಾರಂಪರಿಕವಾಗಿ ಗಣೇಶ ವಿಗ್ರಹ ತಯಾರಿ ಮಾಡುತ್ತಿರೋ ಸಹೋದರರ ಕೆಲಸವೂ ಎಲ್ಲರ ಗಮನಸೆಳೆದಿದೆ. […]

No Picture
ತಾಜಾ ಸುದ್ದಿ

ರಾಜ್ಯ -ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಕಾಂಗ್ರೆಸ್ ನಾಯಕರು

ಬೆಂಗಳೂರಿನ ಕೆಪಿಸಿಸಿ ಕಛೇರಿಯಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಜರುಗಿದೆ. ಗುರುವಾರ ಬೃಹತ್ ಪ್ರತಿಭಟನೆ ಜರುಗಿದ್ದು ಕಾಂಗ್ರೆಸ್‌ನ ಘಟಾನುಘಟಿ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಇನ್ನು ರಾಜ್ಯದ ನೆರೆ-ಬರ ಪರಿಸ್ಥಿತಿ ನಿಭಾಯಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಎಡವಿದ್ದು ,ಬಿಜೆಪಿ ವಿರುದ್ದ ಕಾಂಗ್ರೆಸ್ ನಾಯಕರು ಟೀಕಾಪ್ರಹಾರಗೈದಿದ್ದಾರೆ . ಇನ್ನು ಜನತೆಯ […]

No Picture
ತಾಜಾ ಸುದ್ದಿ

ಶರೀರ ಭಾರತೀಯರಂತೆ ಇಲ್ಲದಿದ್ದರಿ ಮನಸ್ಸು ಭಾರತೀಯ ಪರಂಪರೆಗೆ ಮಾರು ಹೋಗಿದೆ ;ದಲೈಲಾಮ

ಮಂಗಳೂರು: ಟಿಬೆಟಿಯನ್ನರ ಪರಮ ಗುರು ದಲೈಲಾಮಾ ಅವರು ಆ. 29ರಂದು ಮಂಗಳೂರಿಗೆ ಆಗಮಿಸಿದ್ದಾರೆ. ಮಧ್ಯಾಹ್ನ 12.20ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು ನಗರದಲ್ಲಿ ವಾಸ್ತವ್ಯ ಹೂಡಿದ್ದಾರೆ. ಈ ಸಂದರ್ಭದಲ್ಲಿ ಬಂದರು ನಗರಿಗೆ ದಲೈಲಾಮರನ್ನು ಶಾಸಕರಾದ ಯು.ಟಿ.ಖಾದರ್ ಭೇಟಿ ನೀಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ದಲೈಲಾಮ ಭಾರತೀಯ […]

No Picture
ಕೊಡಗು

ಕೊಡುಗು ಜನತೆಯ ಸಹಾಯಕ್ಕೆ ನಿಂತ ಅಲ್ ಸಾದ್ ವೆಲ್ಫೇರ್ ಅಸೋಸಿಯೇಶನ್

ಇತ್ತೀಚೆಗೆ ಶ್ರಾವಣ ಮಾಸದಲ್ಲಿ ಸುರಿದ ಧಾರಾಕಾರ ಮಳೆ ಇಡೀ ಜನರನ್ನು ಸಂಕಷ್ಟಕ್ಕೆಡೆಮಾಡಿದೆ. ಮಳೆಯ ರುದ್ರತಾಂಡವಕ್ಕೆ ಅರ್ಧಕರ್ನಾಟಕ ಮುಳುಗಿ ಹೋಗಿದೆ. ಜೊತೆಗೆ ದ.ಕ ಜಿಲ್ಲೆ , ಕೊಡಗು ಜಿಲ್ಲೆಯಲ್ಲಿ ಎಂದೂ ಕೇಳರಿಯದ ಮಟ್ಟಿಗೆ ಪ್ರವಾಹದ ಹೊಡೆತ ಬಿದ್ದಿದೆ. ಹೌದು . ಕಳೆದ ಬಾರಿ ಮಳೆಗೆ ಕುಡುಗು ಜಿಲ್ಲೆ ನಾಶವಾಗಿ ಹೋಗಿತ್ತು […]