ತಾಜಾ ಸುದ್ದಿ

ಬೊಂಡಾಲ ಜಗನ್ನಾಥ ಶೆಟ್ಟಿಗೆ ಪುಪ್ಪನಮನ

ಬಂಟ್ವಾಳ: ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಸಕ್ರಿಯ ಸಮಾಜಸೇವಕ ಬೊಂಡಾಲ ಜಗನ್ನಾಥ ಶೆಟ್ಟಿ ಅವರು 11 ಗಂಟೆ ಸುಮಾರಿಗೆ ಪಾಣೆಮಂಗಳೂರು ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತರಾಗಿದ್ದರು.ಇವರ ಆತ್ಮಕ್ಕೆ ಶಾಂತಿ ಕೋರಿ ಅವರ ಭಾವ ಚಿತ್ರ ಕ್ಕೆ ಮಾಲಾರ್ಪಣೆ ಮಾಡಿ ಪುಪ್ಪ ನಮನವನ್ನು ಕಾಂಗ್ರೆಸ್ ಕಾರ್ಯಕರ್ತರು […]

ತಾಜಾ ಸುದ್ದಿ

ಸಿದ್ಧಾರ್ಥ್ ನಾಪತ್ತೆ ಪ್ರಕರಣ ಕೇಳಿ ಸ್ಥಳದಲ್ಲೆ ಬೀಡು ಬಿಟ್ಟ ಯು.ಟಿ ಸಹೋದರರು

ದೇಶದೆಲ್ಲೆಡೆ ಸದ್ದು ಮಾಡಿದ್ದ ಸಿದ್ಧಾರ್ಥ್ ನಾಪತ್ತೆ ಪ್ರಕರಣ ಕೇಳಿ ಸ್ಥಳೀಯ ಜನಪ್ರತಿನಿಧಿಯಾಗಿ ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ಮತ್ತು ಅವರ ಸಹೋದರ ಡಾ. ಯು ಟಿ ಇಫ್ತಿಕರ್ ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಅವಲೋಕಿಸಿದ್ದರು.ತದನಂತರ ಧಿಡೀರ್ ನಾಪತ್ತೆಯಾಗಿದ್ದ ವಿ.ಜಿ.ಸಿದ್ಧಾರ್ಥ್ ಆತ್ಮಹತ್ಯೆ ಮಾಡಿರಬಹುದೆಂದು ಶಂಕಿಸಿ ಪರಿಸ್ಥಿತಿಗೆ ಸರಿಯಾದ ಮಾರ್ಗದರ್ಶನ ನೀಡಿದ […]

ತಾಜಾ ಸುದ್ದಿ

ಬಿಎಸ್‍ವೈ ಸರ್ಕಾರದಿಂದ ಟಿಪ್ಪು ಜಯಂತಿ ರದ್ದು

ಬೆಂಗಳೂರು: 2016ರಿಂದ ಸರ್ಕಾರದ ವತಿಯಿಂದ ಆಚರಣೆ ಮಾಡಲಾಗುತ್ತಿದ್ದ ಟಿಪ್ಪು ಜಯಂತಿಯನ್ನು ಯಡಿಯೂರಪ್ಪ ನೇತೃತ್ವದ ಸರ್ಕಾರ ರದ್ದುಗೊಳಿಸಿದೆ. 2016 ನವೆಂಬರ್ 10 ರಂದು ಟಿಪ್ಪು ಜಯಂತಿ ಆಚರಣೆಯನ್ನು ಸಿದ್ದರಾಮಯ್ಯ ಅವರ ಸರ್ಕಾರ ಜಾರಿಗೆ ತಂದಿತ್ತು. ಮೊದಲು ಟಿಪ್ಪು ಜಯಂತಿಯನ್ನ ಅಲ್ಪಸಂಖ್ಯಾತ ಇಲಾಖೆಯಿಂದ ಆಚರಣೆ ಮಾಡಲಾಗುತ್ತಿದ್ದು, ಆ ಬಳಿಕ ಕನ್ನಡ ಸಂಸ್ಕøತಿ […]

ತಾಜಾ ಸುದ್ದಿ

ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ; ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ದಳ ಯಶಸ್ವಿ

ಮಂಗಳೂರುನಗರದ ಜೈಲ್ ರೋಡ್ – ಬಿಜೈನಲ್ಲಿ ವಿಕ್ರಂ ಎಂಬವರು ಚಲಾಯಿಸುತ್ತಿದ್ದ ಕಾರ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಇದನ್ನು ಗಮನಿಸಿದ ಚಾಲಕ ವಿಕ್ರಂ ಕಾರಿನಿಂದ ಹಾರಿದ್ದಾರೆ. ಬೆಂಕಿಯ ಪರಿಣಾಮ ಕಾರಿನ ಅರ್ಧ ಭಾಗ ಸುಟ್ಟು ಹೋಗಿದೆ. ಆನಂತರ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.ಚಾಲಕ ವಿಕ್ರಂ ಅವರು […]

ತಾಜಾ ಸುದ್ದಿ

ಕಹಿ ಕಷಾಯ ಕುಡಿದು ಆರೋಗ್ಯ ವೃದ್ಧಿಸುವ ಆಟಿ ಅಮವಾಸ್ಯೆ

ಇಂದು ನಾಡಿನೆಲ್ಲೆಡೆ ಆಟಿ ಅಮವಾಸ್ಯೆ.. ಅದರಲ್ಲೂ ಕರಾವಳಿಯಲ್ಲಿ ಈ ಅಮವಾಸ್ಯೆಯನ್ನು ವಿಶೇಷವಾಗಿ ಆಚರಿಸುತ್ತಾರೆ. ಕರಾವಳಿಯಲ್ಲಿ ಆಷಾಢ ಅಮವಾಸ್ಯೆಯನ್ನು ತುಳುನಾಡಿನಲ್ಲಿ ಆಟಿ ಅಮವಾಸ್ಯೆ ಎನ್ನುತ್ತಾರೆ. ಸಾಮಾನ್ಯವಾಗಿ ಕನ್ನಡ ನಾಡಿನ ಭೀಮನ ಅಮವಾಸ್ಯೆಯೇ ಆಟಿ ಅಮವಾಸ್ಯೆಯಾಗಿದೆ.ಆಷಾಡ ಮಾಸದ ಅಮವಾಸ್ಯೆ ದಿನ ಹಾಲೆ ಮರದ ತೊಗಟೆಯಿಂದ ತಯಾರಿಸಿದ ಕಷಾಯ ಕುಡಿಯುವುದು ದಕ್ಷಿಣ ಕನ್ನಡದ […]

ತಾಜಾ ಸುದ್ದಿ

ಕಸ ಸಂಗ್ರಹಣೆ ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ವಸೂಲಿಗೆ ವಿರೋಧ; ಮಾಜಿ ಸಚಿವ ರೈ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಸೂಕ್ತ ಕ್ರಮಕ್ಕೆ ಮನವಿ

ಇಂದು ಮಾಜಿ ಸಚಿವ ಬಿ. ರಮಾನಾಥ ರೈಯವರು ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿಗಳ ಮೂಲಕ , ದ.ಕ ಜಿಲ್ಲಾಧಿಕಾರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದಾರೆ . ಅಂದಹಾಗೆ ಪತ್ರದಲ್ಲಿ ಬಂಟ್ವಾಳ ಪುರಸಭಾ ಆಡಳಿತವು ಪುರಸಭೆಯಲ್ಲಿ ವಾಸದ ಮನೆ ಮತ್ತು ವಾಣಿಜ್ಯ ಕಟ್ಟಡಗಳ ತೆರಿಗೆ ಪಾವತಿಸುವ ಸಂದರ್ಭದಲ್ಲಿ ಕಟ್ಟಡದ ವಿಸ್ತ್ರೀರ್ಣಕ್ಕೆ ಅನುಸಾರವಾಗಿ ಶೇಕಡಾ […]

ತಾಜಾ ಸುದ್ದಿ

ಸಿದಾರ್ಥ ಸಾವಿನ ರಹಸ್ಯ ಪತ್ತೆ ಹಚ್ಚಬೇಕು; ಪಟ್ಟುಹಿಡಿದ ಸಿಬ್ಬಂದಿ ವರ್ಗ

ಕಾಫಿ ಡೇ ಸಾಮ್ರಾಟ ಸಿದ್ದಾಥ್೯ ಸಾವಿನ ಹಿನ್ನಲೆಯಲ್ಲಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಹೊಸನಿಜಗಲ್ ಬಳಿಯಿರುವ ಕಾಫಿ ಡೇಯಲ್ಲಿ ಮಂಗಳವಾರ ರಾತ್ರಿಯಿಂದಲೇ ಗ್ರಾಹಕರ ಸಂಖ್ಯೆ ತೀರ ಇಳಿಮುಖವಾಗಿದೆ, ಅಲ್ಲದೇ ಇಂದು ಕಾಫಿ ಡೇ ಮಳಿಗೆಗೆ ರಜೆ ನೀಡಲಾಗಿದೆ. ಇನ್ನೂ ಇಡೀ ಕಾಫಿ ಡೇ ಮಳಿಗೆಯಲ್ಲಿ ನಿರಾವ ಮೌನ […]

ತಾಜಾ ಸುದ್ದಿ

ಕೊಲೆ ಮಾಡುವುದಾಗಲಿ ಅಥವಾ ಅದರ ಯೋಚನೆಯಾಗಲೀ ಕಾಂಗ್ರೆಸ್ ಪಕ್ಷಕ್ಕಿಲ್ಲ -ಮಾಜಿ ಸಚಿವ ರೈ

ಬಂಟ್ವಾಳ ಕ್ಷೇತ್ರದ ಉಳಿ ಗ್ರಾಮದಲ್ಲಿ ಮಂಗಳವಾರ ಉಳಿ ಗ್ರಾಮ ಪಂಚಾಯತ್ ಮಿಲನ ಕಾರ್ಯಕ್ರಮ ಜರುಗಿದೆ .ಮಾಜಿ ಸಚಿವ ಬಿ ರಮಾನಾಥ್ ರೈ ನೇತೃತ್ವದಲ್ಲಿ ಸಭೆ ಜರುಗಿದ್ದು; ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ರೈ ,ಉಳಿ ಗ್ರಾಮ ಪಂಚಾಯಿತಿಗೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ನಾನು ಮಾಡಿದ್ದೇನೆ. ಇಲ್ಲಿ ಯಾವುದೇ ರಸ್ತೆಯ […]

ತಾಜಾ ಸುದ್ದಿ

ಸಿದ್ದಾರ್ಥ ಮೃತದೇಹ ಪತ್ತೆ

ಮಂಗಳೂರು:ಕಳೆದ ಸೋಮವಾರ ಸಂಜೆಯಿಂದ ನಾಪತ್ತೆಯಾಗಿದ್ದ ಕಾಫಿ ಡೇ ಮಾಲೀಕ ವಿಜಿ ಸಿದ್ದಾರ್ಥ ಅವರ ಮೃತದೇಹ ನೇತ್ರಾವತಿ ನದಿ ನೀರಿನ ಹೊಯಿಗೆ ಬಜಾರ್ ಬಳಿ ಬುಧವಾರ ಬೆಳಗ್ಗೆ ಪತ್ತೆಯಾಗಿದೆ. ಇದರೊಂದಿಗೆ ಸಿದ್ದಾರ್ಥ ನಾಪತ್ತೆ ಪ್ರಕರಣದ ಗೊಂದಲಕ್ಕೆ ತೆರೆ ಬಿದ್ದಿದೆ. ನೇತ್ರಾವತಿ ಸಮೀಪ ಸೋಮವಾರ ಸಂಜೆಯಿಂದ ಸಿದ್ದಾರ್ಥ ಅವರು ನಿಗೂಢವಾಗಿ ನಾಪತ್ತೆಯಾಗಿದ್ದರು. […]

ತಾಜಾ ಸುದ್ದಿ

ಮಾಜಿ ಸಚಿವ ರೈ ನೇತೃತ್ವದಲ್ಲಿ ಅರ್ಲ ಗ್ರಾಮ ಪಂಚಾಯತ್ ಮಿಲನ ಕಾರ್ಯಕ್ರಮ

ಇಂದು ಬಂಟ್ವಾಳ ಕ್ಷೇತ್ರದ ಅರ್ಲ ಗ್ರಾಮ ಪಂಚಾಯತ್ ಮಿಲನ ಕಾರ್ಯಕ್ರಮ ಜರುಗಿದೆ .ಮಾಜಿ ಸಚಿವ ಬಿ ರಮಾನಾಥ್ ರೈ ನೇತೃತ್ವದಲ್ಲಿ ಈ ಸಭೆ ಜರುಗಿದ್ದು ;ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ರೈ ಲೋಕಸಭಾ ಚುನಾವಣೆಯಲ್ಲಿ ,ವಿಧಾನಸಭಾ ಚುನಾವಣೆಯಲ್ಲಿ ,ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ,ಕಾಂಗ್ರೆಸ್ಸಿಗೆ ಸೋಲಾಗಿದೆ .ಹಾಗಂತ ಕಾಂಗ್ರೆಸ್ ಪಕ್ಷದ […]