No Picture
ತಾಜಾ ಸುದ್ದಿ

ಜೆಪ್ಪು ಮುಸ್ಲಿಂ ವ್ಯಾಪಾರಸ್ಥರಿಂದ ಸೌಹರ್ದ ಇಫ್ತಾರ್ ಕೂಟ

ಮಂಗಳೂರು: ಪವಿತ್ರ ರಂಝಾನ್ ತಿಂಗಳಲ್ಲಿ ದೇಶದೆಲ್ಲೆಡೆ ಇಫ್ತಾರ್ ಕೂಟ ಆಯೋಜನೆ ಮಾಡುವುದು ವಾಡಿಕೆ.ಅದರಂತೆ ಗುರುವಾರ ಜೆಪ್ಪು ಮುಸ್ಲಿಂ ವ್ಯಾಪಾರಸ್ಥರಿಂದ ಜೆಪ್ಪು ಮಾರ್ಕೆಟ್ ನಲ್ಲಿ ಸೌಹರ್ದ ಇಫ್ತಾರ್ ಕೂಟವನ್ನು ಏರ್ಪಡಿಸಲಾಗಿತ್ತು. ಈ ಅರ್ಥಪೂರ್ಣವಾದ ಇಫ್ತಾರ್ ಕೂಟದಲ್ಲಿ ನೂರಾರು ಮುಸ್ಲಿಂ ಬಾಂದವರು ಹೊರತು ಪಡಿಸಿ ಸರ್ವಧರ್ಮೀಯರು ಭಾಗಿಯಾಗಿದ್ದು ವಿಶೇಷ.

ತಾಜಾ ಸುದ್ದಿ

ಮಿಥುನ್ ರೈ ಅವರಿಗೆ ಕೊಲೆ ಬೆದರಿಕೆ, ಆರೋಪಿಗಳ ಪರವಾಗಿ ಪೊಲೀಸರು ಯಾವುದೇ ಒತ್ತಡಕ್ಕೆ ತುತ್ತಾಗಬಾರದು -ರಮನಾಥ ರೈ

“ಕಾಂಗ್ರೆಸ್ ಪಕ್ಷದ  ಲೋಕಸಭಾ ಅಭ್ಯರ್ಥಿ ಮಿಥುನ್ ರೈ ಅವರಿಗೆ ಕೊಲೆ ಬೆದರಿಕೆ ಹಾಗೂ ಅಕ್ರಮಣಕಾರಿ ಹೇಳಿಕೆಯನ್ನು   ಗಂಭೀರವಾಗಿ ಪರಿಗಣಿಸಬೇಕು.ಇವರ ಆರೋಪವನ್ನು ಖಂಡಿಸಲಾಗುವುದು.ಇದು ಚುನಾಯಿತ ಪ್ರತಿನಿಧಿಗಳಿಂದ ರಾಜಕೀಯ ಒತ್ತಡವನ್ನು ಹಾಕಲಾಗುತ್ತಿದೆ ಎಂದು ಪೊಲೀಸ್ ಮೂಲಗಳ ಮೂಲಕ ತಿಳಿದುಬರುತ್ತದೆ. ಆರೋಪಿಗಳ ಪರವಾಗಿ ಪೊಲೀಸರು ಯಾವುದೇ ಒತ್ತಡಕ್ಕೆ ತುತ್ತಾಗದೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ಮಾಜಿ […]

ತಾಜಾ ಸುದ್ದಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಸನ್ಮಾನಿಸಿದ ಜಿ.ಎ ಬಾವಾ

ಅಲ್ಪಸಂಖ್ಯಾತರ ಆಯೋಗದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಾನ್ಯ ಶ್ರೀ ಜಿ. ಎ ಬಾವ ರವರು ಮಾನ್ಯ ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ರವರಿಗೆ ಸನ್ಮಾನಿಸಿದರು.ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಮುಖ್ಯಮಂತ್ರಿಯ ಸಂಸದೀಯ ಕಾಯ೯ದಶಿ೯ಯಾದ ಶ್ರೀ ಐವನ್ ಡಿಸೋಜಾ,ಮಾಜಿ ಸಚಿವ ರಮಾನಾಥ ರೈ ಭಾಗವಹಿಸಿದರು

ತಾಜಾ ಸುದ್ದಿ

ಮೋದಿ 2ನೇ ಸರ್ಕಾರದಲ್ಲಿ ಕರ್ನಾಟಕದ ಮೂವರಿಗೆ ಮಂತ್ರಿ ಸ್ಥಾನ

ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಕರ್ನಾಟಕದ ಮೂವರಿಗೆ ಕ್ಯಾಬಿನೆಟ್ ಸ್ಥಾನ ಸಿಕ್ಕಿದೆ. ಕಳೆದ ಬಾರಿ ಸಾಂಖ್ಯಿಕ ಖಾತೆಯನ್ನು ನಿರ್ವಹಿಸಿದ್ದ ಡಿವಿ ಸದಾನಂದ ಗೌಡ ಅವರಿಗೆ ಈ ಬಾರಿಯೂ ಮೋದಿ ಕ್ಯಾಬಿನೆಟ್‍ನಲ್ಲಿ ದರ್ಜೆಯ ಮಂತ್ರಿ ಸ್ಥಾನ ನೀಡಿದ್ದಾರೆ. ಧಾರವಾಡದ ಸಂಸದ ಪ್ರಹ್ಲಾದ್ ಜೋಷಿ ಮತ್ತು ಬೆಳಗಾವಿಯ ಸಂಸದ ಸುರೇಶ್ […]

ತಾಜಾ ಸುದ್ದಿ

ಸುಳ್ಯ ನಗರ ಪಂಚಾಯತ್ ಚುನಾವಣಾ ಫಲಿತಾಂಶ ಪ್ರಕಟ

1 ನೇ ವಾರ್ಡ್ ದುಗಲಡ್ಕದಲ್ಲಿ ಬಿಜೆಪಿ ಅಭ್ಯರ್ಥಿ ಶಶಿಕಲಾ ಗೆಲುವು ( ಬಿಜೆಪಿ ಅಭ್ಯರ್ಥಿ ಶಶಿಕಲಾ 321, ಕಾಂಗ್ರೆಸ್ ಅಭ್ಯರ್ಥಿ ಜಯಂತಿ ಭಾಸ್ಕರ 314 , ಗೆಲುವಿನ ಅಂತರ – 7 ಮತಗಳು ) 11 ನೇ ವಾರ್ಡ್ ಕುರುಂಜಿಗುಡ್ಡೆ ಬಿಜೆಪಿ ಅಭ್ಯರ್ಥಿ ಸುಧಾಕರ ಗೆಲುವು (ಬಿಜೆಪಿ ಅಭ್ಯರ್ಥಿ […]

ತಾಜಾ ಸುದ್ದಿ

ಮೋದಿ ಪ್ರಮಾಣ ವಚನ ಸ್ವೀಕಾರ : ಮಂಗಳೂರಿನಲ್ಲಿ ಹಲವೆಡೆ ಉಚಿತ ಅಟೋ ರಿಕ್ಷಾ ಸೇವೆ

ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿ ಇದೀಗ ಎರಡನೇ ಬಾರಿಗೆ ದೇಶದ ಪ್ರಧಾನ ಮಂತ್ರಿಯಾಗಿ ರೇಂದ್ರ ಮೋದಿರವರು  ತಾ: 30.05.2019 ರಂದು ಪ್ರಮಾಣ ವಚನ ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ  ಮೋದಿ ಪ್ರಮಾಣ ವಚನಕ್ಜೆ ಉಪ್ಪಿನಂಗಡಿ ಯಲ್ಲಿ 15 ಅಟೋ ರಿಕ್ಷಾ ಚಾಲಕರಿಂದ ವಿನೂತನ ಸೇವೆ. 5 ಕಿ ಮೀ ವ್ಯಾಪ್ತಿಯೊಳಗಿನ ಪ್ರಯಾಣಿಕರಿಗೆ […]

ತಾಜಾ ಸುದ್ದಿ

ಅರಣ್ಯಾಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾಡಾನೆ ಸಾವು

ಸುಳ್ಯ ತಾಲೂಕಿನ ಬಾಳುಗೋಡಿನ ಕುಕ್ಕೇ ಸುಬ್ರಹ್ಮಣ್ಯ ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಟ್ಟ ಅರಣ್ಯ ಪ್ರದೇಶದಲ್ಲಿ ಗಂಡು ಕಾಡಾನೆಯೊಂದು ಮುಂಭಾಗದ ಎಡ ಕಾಲು ಮುರಿದು ನರಕಯಾತನೆ ಪಡುತ್ತಿತ್ತು.೨೨ ದಿನಗಳಿಂದ ನರಕಯಾತನೆ ಪಟ್ಟು ಬುಧವಾರ ಈ ಮೂಕಪ್ರಾಣಿ ಕೊನೆಯುಸಿರೆಳೆದಿದೆ. ಸುಳ್ಯ ತಾಲೂಕು ಬಾಳುಗೋಡು ಗ್ರಾಮದ ಪದಕ ಎಂಬಲ್ಲಿ ಈ ಘಟನೆ ನಡೆದಿದ್ದು […]

ತಾಜಾ ಸುದ್ದಿ

ಉಳಿಪು ರಸ್ತೆ ದುರಸ್ಥಿ ಯಾವಾಗ?

ಹಲವಾರು ದಶಕಗಳಿಂದ ಯಾವುದೇ ದುರಸ್ತಿ ಕಾಣದ ರಸ್ತೆ ಇದು. ಅಂಥದೊಂದು ರಸ್ತೆ ಕಂಡುಬಂದದ್ದು ಕಡಬ ತಾಲೂಕಿನಲ್ಲಿ . ಕಡಬತಾಲೂಕಿನ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಉಳಿಪ್ಪು ರಸ್ತೆ ಯಾರಿಗೂ ಬೇಡದಂತಾಗಿದೆ. ಯಾಕಂದ್ರೆ ನೂರಾರು ಮನೆಗಳನ್ನು ಒಳಗೊಂಡ ಈ ಉಳಿಪ್ಪು ಎಂಬ ಪ್ರದೇಶ ಇನ್ನೂ ಅಭಿವೃದ್ಧಿ ಕಂಡಿಲ್ಲ. ಇದಕ್ಕೆ […]

ತಾಜಾ ಸುದ್ದಿ

ಮಕ್ಕಳ ಮನಗೆದ್ದ ಇಫ್ತಾರ್ ಕೂಟ

ರಂಝಾನ್ ಮಾಸ ಅಂದ್ರೆ ಸಂಭ್ರಮದ ಸಡಗರದ ತಿಂಗಳು . ಈ ಪವಿತ್ರ ತಿಂಗಳಲ್ಲಿ ಎಷ್ಟೇ ಕಡುಬಡವನ ಮನೆಯಲ್ಲಿಯೂಒಂದು ಹೊತ್ತಿನ ಊಟಕ್ಕೆ ತೊಂದರೆ ಬರುವುದಿಲ್ಲ. ಎಂತಹ ಸಂಕಷ್ಟದ ಸ್ಥಿತಿಯಲ್ಲಿದ್ದರು ಆ ಮನೆಯಲ್ಲಿ ರಂಝಾನ್ ಬರ್ಕತ್ ತರುತ್ತದೆ. ರಂಝಾನ್ ತಿಂಗಳ ಇನ್ನೊಂದು ವಿಶೇಷ ಅಂದರೆ ದಾನ ಧರ್ಮಕ್ಕೆ ಪ್ರಾಮುಖ್ಯತೆ ಸಾರುವ ತಿಂಗಳು. […]