ತಾಜಾ ಸುದ್ದಿ

೫೪೧ ಅಂಕಪಡೆದ ಪುತ್ತೂರಿನ ಪವಿತ್ರ

ಇದೇ ಮೊದಲ ಬಾರಿಗೆ೨೦೧೮-೨೦೧೯ರ ಎಸ್‌ಎಸ್‌ಎಲ್‌ಸಿ ಫಲಿತಾಂಶ ಅತೀ ವೇಗವಾಗಿ ಪ್ರಕಟಗೊಂಡಿದೆ . ಇಬ್ಬರು ವಿದ್ಯಾರ್ಥೀನಿಯರು ೬೨೫ ಕ್ಕೆ ೬೨೫ ಅಂಕ ಗಳಿಸೋದರ ಮೂಲಕ ರಾಜ್ಯಕ್ಕೆ ಹೆಸರು ತಂದುಕೊಟ್ಟಿದ್ದಾರೆ.. ಇನ್ನು ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ ಪವಿತ್ರ ಡಿ.ಜಿ ೫೪೧ ಅಂಕಗಳನ್ನು ಗಳಿಸೋದರ ಮೂಲಕ ತನ್ನ ಶಾಲೆ ಹಾಗೂ ಊರಿಗೆ […]

ತಾಜಾ ಸುದ್ದಿ

ಒಡಿಶಾದತ್ತ ತಿರುಗಿದ ಫ್ಯಾನ್ಸಿ ಚಂಡಮಾರುತ ?

ತಮಿಳುನಾಡಿಗೆ ಅಪ್ಪಳಿಸಲಿದೆ ಅಂತಿದ್ದ ಫ್ಯಾನ್ಸಿ ಸೈಕ್ಲೋನ್ ಇದೀಗ ಒಡಿಶಾದತ್ತ ಮುಖ ಮಾಡಿದೆ. ಒಡಿಶಾದ ಕರಾವಳಿಗೆ ಇನ್ನು ಕೆಲವೇ ಗಂಟೆಗಳಲ್ಲಿ ಫ್ಯಾನ್ಸಿ ಚಂಡಮಾರುತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಮುಂದಿನ ೩೬ ಗಂಟೆಯೊಳಗೆ ಚಂಡಮಾರುತ ತನ್ನ ರೌದ್ರಾವತಾರ ತೋರಿಸಲಿದೆ ಅಂತ ಹೇಳಲಾಗಿದೆ. ಈ ನಿಟ್ಟಿನಲ್ಲಿ ನೈಸರ್ಗಿಕ ವಿಕೋಪ […]

ತಾಜಾ ಸುದ್ದಿ

ಶ್ರೀಲಂಕಾ ನಂತರ ಕೇರಳಕ್ಕೆ ಗುರಿಯಿಟ್ಟಿರೋ ಐಸಿಸ್ ?

ಶ್ರೀಲಂಕಾ ಸರಣಿ ಬಾಂಬ್ ಸ್ಫೋಟದ ಬಳಿಕ ಉಗ್ರರ ಕಣ್ಣು ಕೇರಳದೆಡೆಗೆ ವಾಲಿದೆ . ಹೌದು ಈಗಾಗಲೇ ಶ್ರೀಲಂಕಾ ದಾಳಿ ಬಳಿಕ ದಕ್ಷಿಣ ಭಾರತದೆಲ್ಲೆಡೆ ಕಟ್ಟೆಚ್ಚರ ವಹಿಲಾಗಿದ್ದು ಇದರ ನಡುವೆ ಕೇರಳದಲ್ಲೂ ಲಂಕಾ ಮಾದರಿಯಲ್ಲೇ ಆತ್ಮಾಹುತಿ ದಾಳಿಯನ್ನು ನಡೆಸಲು ಐಸಿಸ್ ಸಂಚು ನಡೆಸಿದೆ ಅನ್ನೋ ಆಘಾತಕಾರಿ ರಹಸ್ಯವೊಂದು ಬಯಲಾಗಿದೆ. ಐಸಿಸ್ […]

ತಾಜಾ ಸುದ್ದಿ

2018-2019ರ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ

2018-2019 ರ ಏಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ.ಇದೇ ಮೊದಲ ಬಾರಿಗೆ ಅತೀ ಬೇಗ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. 8,25,468 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. 79.59 ಶೇಕಡಾ ಬಾಲಕಿಯರು ಉತ್ತೀರ್ಣರಾಗಿದ್ದಾರೆ, 68.46 ಶೇಕಡಾ ಬಾಲಕರು ಉತ್ತೀರ್ಣರಾಗಿದ್ದಾರೆ.ಇನ್ನು ಈ ಬಾರಿ ಗ್ರಾಮೀಣ ಪ್ರದೇಶ […]

ತಾಜಾ ಸುದ್ದಿ

ಸಮಾಜಕ್ಕೆ ಬೇಕಾದ ಕೆಲಸ ಈ ಚರ್ಚ್‌ನಿಂದ ಇನ್ನಷ್ಟು ಆಗಲಿ- ಮಾಜಿ ಸಚಿವ ರೈ

ಕಳ್ಳಿಗೆ ತೊಡಂಬಿಲದಲ್ಲಿ ಸೋಮವಾರ ಸೇಕ್ರೆಟ್ ಹಾರ್ಟ್ ಚರ್ಚ್ ಇದರ ಕಮ್ಯುನಿಟಿ ಮಿನಿ ಹಾಲ್ ಉದ್ಘಾಟನೆ ಗೊಂಡಿದೆ .. ಇನ್ನು ಉದ್ಘಾಟನಾ ಸಮಾರಂಭಕ್ಕೆ ಮಾಜಿ ಸಚಿವ ರಮಾನಾಥ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ರೈ ಕ್ಯಾತಲಿಕ್ ಸಮಾಜಕ್ಕೆ ಮಾತ್ರ ಸೀಮಿತವಾದ ಈ ಚರ್ಚ್ ಇದೀಗ ಎಲ್ಲರಿಗೂ […]

ತಾಜಾ ಸುದ್ದಿ

ಮನುಷ್ಯನ ಜೀವನದ ಬದಲಾವಣೆಗೆ ನವಗ್ರಹಗಳೇ ಕಾರಣ- ಖ್ಯಾತ ವೈಜ್ಞಾನಿಕ ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ

ಅವಧೂತ ಗುರು ಶ್ರೀ ವಿಶ್ವನಾಥ ಗುರೂಜಿಯವರ ಜನ್ಮದಿನೋತ್ಸವದ ಅಂಗವಾಗಿ ಮೂಲ್ಕಿ ಸಮೀಪದ ತೋಕೂರು ಬಳಿಯ ಓಂ ಶಕ್ತಿ ಆಶ್ರಮದಲ್ಲಿ ಜನ್ಮದಿನೋತ್ಸವವನ್ನು ಆಚರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಮನುಷ್ಯನ ಜೀವನದಲ್ಲಿ ಎಲ್ಲಾ ರೀತಿಯ ಸ್ಥಿತಿಗಳ ಬದಲಾವಣೆಗೆ ನವಗ್ರಹಗಳೇ ಕಾರಣ ಎಂದು ಅಂತರಾಷ್ಟ್ರೀಯ ವಾಸ್ತುತಜ್ಞ ಹಾಗೂ ವೈಜ್ಞಾನಿಕ ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ಹೇಳಿಕೊಂಡಿದ್ದಾರೆ […]

ತಾಜಾ ಸುದ್ದಿ

ನೇತಾಜಿ ಯುವಕ ಸಂಘ (ರಿ) ದೇರಾಜೆ ಸಜೀಪನಡು ಸಹಯೋಗದಲ್ಲಿ ಬೃಹತ್ ರಕ್ತ ದಾನ ಶಿಬಿರ

19ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಬೆಳಿಗ್ಗೆ ಫಾದರ್ ಮುಲ್ಲರ್ ಮಲ್ಟಿ ಸ್ಟೆಷಾಲಿಟಿ ಆಸ್ಪತ್ರೆ ತುಂಬೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಸಜೀಪನಡು ಇವರ ಸಹಯೋಗದಲ್ಲಿ ಬೃಹತ್ ರಕ್ತ ದಾನ ಶಿಬಿರ ಜರಗಿತು. ಸುಮಾರು 75 ಜನ ರಕ್ತದಾನವನ್ನ ಈ ಸಂದರ್ಭದಲ್ಲಿ ಮಾಡಿದ್ದರು. ಶ್ರೀ ಷಣ್ಮುಖ ಕಲಾ ತರಗತಿ ಸಜೀಪ ಇದರ […]