ತಾಜಾ ಸುದ್ದಿ

78 ವರ್ಷ ಪೂರೈಸಿದ msf

ಮಂಗಳೂರು, ಫೆ 28: ಎಮ್. ಎಸ್. ಎಫ್. ಸ್ಥಾಪನೆ ದಿನ ಪ್ರಯುಕ್ತ ಎಮ್. ಎಸ್. ಎಫ್. ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ಬಂಟ್ವಾಳ ತಾಲೂಕಿನ ಕೈಕಂಬದ ಲೀಗ್ ನ ಕಚೇರಿಯಲ್ಲಿ ಕಾರ್ಯಕರ್ತರ ಸಭೆ ನಡೆಯಿತು. ಕಾರ್ಯಕ್ರಮದ ಉದ್ದೇಶಿಸಿ ಮಾತನಾಡಿದ ಎಮ್. ಎಸ್. ಎಫ್ ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷ […]

ತಾಜಾ ಸುದ್ದಿ

ಓಂ ಜನಹಿತಾಯ ವಿದ್ಯಾಲಯದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ರೈ

ಓಂ ಜನಹಿತಾಯ ವಿದ್ಯಾಲಯದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಸಚಿವರಾದ ರಮಾನಾಥ ರೈ ಭಾಗವಹಿಸಿದರು. ಪ್ರಥಮವಾಗಿ ಸೈನಿಕರಿಗೆ ಗೌರವವನ್ನು ಸಲ್ಲಿಸಿ ಮಾತನಾಡಿದ ಸಚಿವರು ವರ್ತಮಾನ ದಿನಗಳಲ್ಲಿ ನಾವು ದೇಶದ ಪ್ರಗತಿ ಹೆಜ್ಜೆಯಲ್ಲಿ ಮುಂದಕ್ಕೆ ಹೋಗಬೇಕಾದರೆ,ಜಾಗತಿಕ ಸಾಲಿನಲ್ಲಿ ಸೇರಿಕೊಳ್ಳಲು ನಾವು ನಮ್ಮ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿ ಕೊಳ್ಳಬೇಕಾಗುತ್ತದೆ […]

ತಾಜಾ ಸುದ್ದಿ

ದೇರಳಕಟ್ಟೆ ಪಾರ್ಕೋ ಗೋಲ್ಡ್& ಡೈಮಂಡ್ ಶುಭಾರಂಭ

ಪಾರ್ಕೋ ಗೋಲ್ಡ್ & ಡೈಮಂಡ್ ಜ್ಯುವೆಲ್ಲರಿ ಗುರುವಾರ ದೇರಳಕಟ್ಟೆಯಲ್ಲಿ ಶುಭಾರಂಭಗೊಂಡಿತು.ಈ ಶುಭಸಮಾರಂಭಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಭಾಗವಹಿಸಿ ಶುಭಹಾರೈಸಿದರು.

ಉಳ್ಳಾಲ

ಕೋಟೆಪುರ ಜುಮಾ ಮಸೀದಿ ಉದ್ಘಾಟನೆ

ಪುನರ್ ನಿರ್ಮಾಣಗೊಂಡ ಕೋಟೆಪುರ ಜುಮಾ ಮಸೀದಿ ಇದರ “ಉದ್ಘಾಟನಾ ಸಮಾರಂಭ ” ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ ಖಾದರ್ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಧಾರ್ಮಿಕ ಕ್ಷೇತ್ರಗಳು ಅಭಿವೃದ್ಧಿಯಾದರೆ ಸಮಾಜ ಅಭಿವೃದ್ಧಿಯಾಗಲು ಸಾದ್ಯ. ತಾಳ್ಮೆ,ಪ್ರೀತಿ, ವಿಶ್ವಾಸ,ಸಹೋದರತೆಯಲ್ಲಿ ನಾವೆಲ್ಲರೂ ಬಾಳಬೇಕು.ಸಮಾಜದಲ್ಲಿ ಸಣ್ಣ ಪುಟ್ಟ ವೈಯಕ್ತಿಕ ದ್ವೇಶ ಸಾಮಾನ್ಯ,ಅದನ್ನು […]

ತಾಜಾ ಸುದ್ದಿ

ದೇರಳಕಟ್ಟೆ ನೇತಾಜಿ ಸುಭಾಷ್ಚಂದ್ರ ಬೋಸ್ ಶಾಲೆ ಯಲ್ಲಿ “ದೃಕ್ ಶ್ರಾವಣ ಕೊಠಡಿ”ಯ ಉದ್ಘಾಟನೆ

ದೇರಳಕಟ್ಟೆ ನೇತಾಜಿ ಸುಭಾಷ್ಚಂದ್ರ ಬೋಸ್ ಶಾಲೆ ಯಲ್ಲಿ ನೂತನ “ದೃಕ್ ಶ್ರಾವಣ ಕೊಠಡಿ”ಯ ಉದ್ಘಾಟನೆ ಯನ್ನು ಸನ್ಮಾನ್ಯ ಶ್ರೀ ಯು. ಟಿ. ಖಾದರ್ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಿದರು. ನಂತರ ಮಾತಾನಾಡಿದ ಸಚಿವರು ಗ್ರಾಮೀಣ ಮಟ್ಟದ ಶಾಲೆಗೆ ಇದೆ ಮೊದಲ ಬಾರಿಗೆ ದೃಕ್ ಶ್ರಾವಣ ಕೊಠಡಿ […]

ತಾಜಾ ಸುದ್ದಿ

ಮೂರು ತಿಂಗಳು ಪ್ರಾಪರ್ಟಿ ಕಾರ್ಡ್ ಕಡ್ಡಾಯವಲ್ಲ-ಸಚಿವ ಯು.ಟಿ.ಖಾದರ್

ಪ್ರಾಪರ್ಟಿ ಕಾರ್ಡ್ ವಿತರಣೆ ಅನುಷ್ಠಾನದಲ್ಲಿ ತೊಂದರೆ ಆಗುತಿತ್ತು, ಮುಂದಿನ ಮೂರು ತಿಂಗಳ ಕಾಲ ಪ್ರಾಪರ್ಟಿ ಕಾರ್ಡ್ ಕಡ್ಡಾಯದಿಂದ ವಿನಾಯತಿ ಮಾಡಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಪ್ರಕಟಿಸಿದ್ದಾರೆ. ಈ ಮೂರು ತಿಂಗಳ ಅವಧಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸಿ ಮೇಲ್ದರ್ಜೆಗೇರಿಸಲಾಗುವುದು ಎಂದು ಸಚಿವ ಖಾದರ್ ಹೇಳಿದರು. ಅವರು ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. […]

ತಾಜಾ ಸುದ್ದಿ

ಮಾ. 2,3 ಉಳ್ಳಾಲದಲ್ಲಿ ಅಬ್ಬಕ್ಕ ಉತ್ಸವ

ಮಂಗಳೂರುಃ ಜಿಲ್ಲಾಡಳಿತ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಮಾರ್ಚ 2 ಮತ್ತು 3 ರಂದು ಉಳ್ಳಾಲ ಕಡಲ ತೀರದ ವೇದಿಕೆಯಲ್ಲಿ ಉಳ್ಳಾಲದ ವೀರ ರಾಣಿ ಅಬ್ಬಕ್ಕ ಉತ್ಸವ ಆಯೋಜಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಈ ವಿಚಾರವನ್ನು ಪ್ರಕಟಿಸಿದರು. ಅಬ್ಬಕ್ಕ ಪ್ರಶಸ್ತಿಗಾಗಿ ಸಂಧ್ಯಾ ಪೈ ಮತ್ತು […]

ತಾಜಾ ಸುದ್ದಿ

ಉಗ್ರರ ಪ್ರತಿದಾಳಿ ಸಾಧ್ಯತೆ, ಕರಾವಳಿ ಭಾಗದಲ್ಲಿ ಹೈ-ಅಲರ್ಟ್

ಮಂಗಳೂರು: ಪಾಕಿಸ್ತಾನದ ಮೇಲೆ ಭಾರತ ಏರ್‌ಸ್ಟ್ರೈಕ್ ಮಾಡಿದ ಹಿನ್ನೆಲೆಯಲ್ಲಿ, ಕರಾವಳಿಯುದ್ದಕ್ಕೂ ಹೈ-ಅಲರ್ಟ್ ಘೋಷಣೆ ಮಾಡಲಾಗಿದೆ. ಉಗ್ರರು ಭಾರತದ ಮೇಲೆ ಪ್ರತಿದಾಳಿ ನಡೆಸಬಹುದಾದ ಸಾಧ್ಯತೆ ಇರೋದ್ರಿಂದ ನೇವಿ, ಕೋಸ್ಟ್‌ಗಾರ್ಡ್ಸ್, ಕೋಸ್ಟಲ್ ಪೊಲೀಸ್, ಜಿಲ್ಲಾ ಹಾಗೂ ನಗರ ಪೊಲೀಸರು ಅಲರ್ಟ್​ ಆಗಿರುವಂತೆ ಉನ್ನತ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಪ್ರತಿಯೊಂದು ಠಾಣಾ ವ್ಯಾಪ್ತಿಯಲ್ಲೂ ಅಲರ್ಟ್ […]

ತಾಜಾ ಸುದ್ದಿ

ರಾಜ್ಯ ಮಟ್ಟದ ರೇಂಜರ್ಸ್ ” ಸಮುದ್ರ ತೀರ ಚರಣ”

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಮತ್ತು ದ.ಕ ಜಿಲ್ಲಾ ಸಂಸ್ಥೆ ವತಿಯಿಂದ ರಾಜ್ಯ ಮಟ್ಟದ ರೇಂಜರ್ಸ್ ” ಸಮುದ್ರ ತೀರ ಚರಣ” ಉಚ್ಚಿಲದಿಂದ ಮುಲ್ಕಿ ವರೆಗೆ ಇದರ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ ಖಾದರ್ ಭಾಗವಹಿಸಿದರು. ನಂತರ ಮಾತನಾಡಿದ ಸಚಿವರು ಶಾಲಾ ಕಾಲೇಜು ವಿದ್ಯಾರ್ಥಿ […]

ತಾಜಾ ಸುದ್ದಿ

ವಿವಿಧ ಕಾಮಗಾರಿಗಳ ಶಿಲನ್ಯಾಸ ಸಮಾರಂಭ ಹಾಗೂ ನಗರ ಬಡತನ ನಿರ್ಮೂಲನ ಕೋಶದ ವತಿಯಿಂದ ವಿವಿಧ ಸರಕಾರಿ ಸೌಲಭ್ಯಗಳ ವಿತರಣಾ ಕಾರ್ಯಕ್ರಮ

ಮಂಗಳೂರು ನಗರಾಭಿವೃದ್ಧಿಗೆ 885 ಕೋಟಿ ರೂ. ಯು.ಟಿ.ಖಾದರ್ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಗರದ ಸರ್ತೋಮುಖ ಅಭಿವೃದ್ಧಿಗಾಗಿ 885 ಕೋಟಿ ರೂಪಾಯಿ ವಿನಿಯೋಗಿಸಲಾಗುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅವರು ಹೇಳಿದರು. ಅವರು ಮಂಗಳೂರಿನಲ್ಲಿ  ಮಂಗಳವಾರ ಕರ್ನಾಟಕ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥ (ಕೆ […]