ತಾಜಾ ಸುದ್ದಿ

ಸ್ನೇಹಾಲಯ ಸೈಕೊ ಸೋಷಿಯಲ್ ರಿಹೆಬಿಲಿಟೇಷನ್ ಸೆಂಟರ್

ಸ್ನೇಹಾಲಯ ಸೈಕೊ ಸೋಷಿಯಲ್ ರಿಹೆಬಿಲಿಟೇಷನ್ ಸೆಂಟರ್ ಹೆಸರಿನ ಈ ಕೇಂದ್ರವಾಗಿದ್ದು ಇಲ್ಲಿ ಕೇರಳ ಸರಕಾರದ ಆರೋಗ್ಯ ಇಲಾಖೆಯಂದ ಮಾನ್ಯತೆ ಪಡೆದು ಕಾಲ ಕಾಲಕ್ಕೆ ಇಲಾಖಾ ಸೂಚನೆಗಳನ್ನು ಪಾಲಿಸಿ ಘೋಷಿಸಲಾಗುತ್ತಿದೆ ಹಾಗೂ ಈ ಎಲ್ಲಾ ಆಗಂತುಕರನ್ನು ಸ್ನೇಹದಿಂದ ಪ್ರೀತಿಯಿಂದ ಮರಳಿ ಅವರವರ ಕುಂಟುಂಬಕ್ಕೆ ಸೇರಿಸಲು ಅವರ ನೆನಪಿನ ಶಕ್ತಿ ಮರುಕಳಿಸುವ […]

ತಾಜಾ ಸುದ್ದಿ

ಅಮ್ಮನೆಡೆಗೆ ನಮ್ಮ ನಡೆ

ಮಂಗಳೂರು:  ಲೋಕಕಲ್ಯಾನಾರ್ಥ, ಗ್ರಹಚಾರ ದೋಷ,ಸಕಲ ಕಷ್ಟ ನಿವಾರಣೆಗಾಗಿ 6ನೇ ವರ್ಷದ ಅಮ್ಮನೆಡೆಗೆ ನಮ್ಮ ನಡೆ ಪಾದಯಾತ್ರೆಯನ್ನು ಇದೇ ಬರುವ ದಿನಾಕ:ಫೆ.03 ಭಾನುವಾರದಂದು ಬೆಳಗ್ಗೆ 6.30 ಕ್ಕೆ ಮರವೂರು ಸೇತುವೆ ಬಳಿ ಇರುವ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತರ ಸಮಾವೇಶ ಹಾಗೂ ಸಾಮೂಹಿಕ ಪ್ರಾರ್ಥನೆ ಜರಗುವುದು.ಬಳಿಕ 7 ಗಂಟೆಗೆ ಸರಿಯಾಗಿ […]

ತಾಜಾ ಸುದ್ದಿ

ತುಳುಚಿತ್ರ ಶತೋತ್ಸವ

ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆ ಹಲವಾರು ಕ್ಷೇತ್ರಗಳಲ್ಲಿ ಅತ್ಯುತ್ತಮ ಮನ್ನಣೆ ಪಡೆದಿರುವ ಭಾಷೆ, ಯಕ್ಷಗಾನ, ನಾಟಕ ಕಂಬಳ, ಅಲ್ಲದೇ ಸಿನಿಮೀಯ ಕ್ಷೇತ್ರದಲ್ಲಿಯೂ ಉತ್ತಮ ಬೆಳವಣಿಗೆ ಕಂಡಿದೆ. ಸಿನಿಮೀಯ ಕ್ಷೇತ್ರದಲ್ಲಿ ಇದೀಗ ನೂರು ಚಲನ ಚಿತ್ರಗಳ ಉತ್ತಮ ಪ್ರದರ್ಶನವಾಗಿದೆ. 27-01-2019 ರಂದು ಕೇಂದ್ರ ಮೈದಾನದಲ್ಲಿ ಕೋಸ್ಟಲ್‍ವುಡ್ ಕಲಾವಿದರ […]

ತಾಜಾ ಸುದ್ದಿ

“ಬೊಂದೆಲ್ ಫಿಯಾಸ್ಟಾ 2019”

ಮಂಗಳೂರು: ಜನವರಿ 26 ಮತ್ತು 27 ರಂದು ಬೋದೆಲ್ ಸಂತ ಲಾರೆನ್ಸರ ಚರ್ಚ್ ವಠಾರದಲ್ಲಿ ನಮ್ಮ ಶಾಲಾ ಅಭಿವೃದ್ಧಿ ಯೋಜನೆಗಳ ಸಹಯಾರ್ಥವಾಗಿ ಎರಡು ದಿನಗಳ ಫೆನ್ಸಿಫೆಟ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳು,ಮನೋರಂಜನಾ ಕಾರ್ಯಕ್ರಮಗಳು, 30ಕ್ಕಿಂತಲೂ ಅಧಿಕವಾಗಿ ವಿವಿಧ ತಿಂಡಿತಿನಸುಗಳ,ಭೋಜನಗಳ ಕೌಂಟರ್ ಗಳಿರುವುವು,ಪ್ರತ್ಯೇಕವಾಗಿ 2 ಆಕರ್ಷಕ ಸ್ಪರ್ಧೆಗಳಾದಂತಹ […]

ತಾಜಾ ಸುದ್ದಿ

ಸ್ಟಾರ್ ನೈಟ್ ಸಂಗೀತ ರಸಮಂಜರಿ

ಕದ್ರಿ ಕ್ರಿಕೆಟರ್ಸ್ (ರಿ) ಅರ್ಪಿಸುವ 11 ನೇ ವರ್ಷದ ಸ್ಟಾರ್ ನೈಟ್ ಸಂಗೀತ ರಸಮಂಜರಿ ಕಾರ್ಯಕ್ರಮವು ಜ.22 ಮಂಗಳವಾರಂದು ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ರಥೋತ್ಸವದ ಪ್ರಯುಕ್ತ ಕದ್ರಿ ಮೈದಾನದಲ್ಲಿ ಹಲವಾರು ತಾರೆಗಳ ಸಮಾಗಮದೊಂದಿಗೆ ನಡೆಯಲಿರುವುದು ಎಂದು ಸಂಸ್ಥೆಯ ಅಧ್ಯಕ್ಷರಾದ ಕೆ ಮನೊಹರ ಶೆಟ್ಟಿ ಪತ್ರಿಕಾಗೊಷ್ಠಿಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿ

ಜ.24ಮತ್ತು25 ರಂದು “ಹಿರಿಯರಲ್ಲಿ ವಿಶಿಷ್ಟ ಆರೈಕೆ”ಅಂತರಾಷ್ಟ್ರೀಯ ಕಾರ್ಯಗಾರ

ಮಂಗಳೂರು,ಜ.21: ಅತ್ತಾವರದ ಕೆ.ಎಂ.ಸಿ. ಆಸ್ಪತ್ರೆಯಲ್ಲಿ “ಹಿರಿಯರಲ್ಲಿ ವಿಶಿಷ್ಟ ಆರೈಕಾ ಸೇವೆ” ಎಂಬ ಎಡು ದಿನದ ಅಂತರಾಷ್ಟ್ರೀಯ ಕಾರ್ಯಗಾರವನ್ನು ಜನವರಿ 24 ಮತ್ತು 25ರಂದು ಆಸ್ಪತ್ರೆಯ ಸಂಜೀವಿನಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕೆ.ಎಂ.ಸಿ ಆಸ್ಪತ್ರೆ ಮಂಗಳೂರಿನ ವೈದ್ಯಕೀಯ ಅಧೀಕ್ಷಕರಾದ ಡಾ.ಆನಂದ್ ವೇಣುಗೋಪಾಲ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ತಾಜಾ ಸುದ್ದಿ

ನಡೆದಾಡುವ ದೇವರು, ಶತಾಯುಷಿ ಸಿದ್ದಗಂಗಾಶ್ರೀ ಲಿಂಗೈಕ್ಯ

ತುಮಕೂರು: ಕಳೆದ 50ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ತ್ರಿವಿಧ ದಾಸೋಹ ತತ್ವದ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದ ಕಾಯಕಯೋಗಿ, ಸಂತರ ಸಂತ, ಶತಾಯುಷಿ ಡಾ.ಸಿದ್ದಗಂಗಾಶ್ರೀಗಳು(112ವರ್ಷ) ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಲಿಂಗೈಕ್ಯರಾಗಿದ್ದಾರೆ. ಅಸಂಖ್ಯಾತ ಭಕ್ತರು, ಲಕ್ಷಾಂತರ ಶಿಷ್ಯವೃಂದವನ್ನು ಹೊಂದಿದ್ದ ಡಾ.ಶಿವಕುಮಾರ ಸ್ವಾಮೀಜಿ ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದರು. ಭಾನುವಾರ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. […]

ತಾಜಾ ಸುದ್ದಿ

ಇಸ್ಲಾಮಿಕ್ ಕಲೆ ಮತ್ತು ಸಾಂಸ್ಕೃತಿಕ ಉತ್ಸವ-೩೦೧೯

ಬೆಂಗಳೂರಿನ ರೇಂಜ್ ಜಾಮ್-ಇಯತುಲ್ ಮುಲ್ಲಿಮೀನ್ ಮತ್ತು ಮಾನ್ಯೆಜ್ಮೆಂಟ್ ಅಸೋಸಿಯೇಷನ್ ​​ಸಂಘಟಿಸಿದ ಖುದಾಸ್ ಸಾಬ್ ಈದ್ಘಾದಲ್ಲಿ ,ಮದರಾಸಾ ವಿದ್ಯಾರ್ಥಿಗಳಿಗೆ ಇಸ್ಲಾಮಿಕ್ ಕಲೆ ಮತ್ತು ಸಾಂಸ್ಕೃತಿಕ ಉತ್ಸವ -2019 ಕ್ಕೆ ಎಂಎಲ್ಎ ಎನ್.ಎ.ಹ್ಯಾರೀಸ್ ಹಾಜರಿದ್ದರು.

ತಾಜಾ ಸುದ್ದಿ

ಶೈಖುನಾ ತೋಡಾರು ಉಸ್ತಾದರ ನೇತೃತ್ವದಲ್ಲಿ ಶೈಖುನಾ ಶೈಖುಲ್ ಜಾಮಿಅಃ ಆಸ್ಪತ್ರೆಗೆ ಭೇಟಿ

ಮಂಗಳೂರು : ಇತ್ತೀಚೆಗೆ ಕೇರಳದಲ್ಲಿ ನಡೆದಂತಹ ಗಲಭೆಯಲ್ಲಿ ಕಾಸರಗೋಡು ಜಿಲ್ಲೆಯ ಬಾಯಾರಿನಲ್ಲಿ ಸಂಘಪರಿವಾರದವರ ದಾಳಿಗೊಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ಉಸ್ತಾದರಾದ ಕೆರೀಮ್ ಮುಸ್ಲಿಯಾರ್ ಬಾಯಾರ್ ಅವರನ್ನು ಸಮಸ್ತ ಕೇರಳ ಜಂ-ಇಯ್ಯತ್ತುಲ್ ಉಲಮಾ ಇದರ ಪ್ರಧಾನ ಕಾರ್ಯದರ್ಶಿಗಳಾದ ಬಹುಮಾನ್ಯ ಶೈಖುಲ್ ಜಾಮಿಅಃ ಶೈಖುನಾ ಪ್ರೋ.ಆಲಿಕುಟ್ಟಿ ಮುಸ್ಲಿಯಾರ್ ಅವರು ಸಯ್ಯಿದ್ ಮದನಿ […]