No Picture
ತಾಜಾ ಸುದ್ದಿ

ನಿಟ್ಟೆಯಿಂದ ಕೇರಳಕ್ಕೆ 40 ಲಕ್ಷ ರೂ. ದೇಣಿಗೆ

ಕೇರಳ ನೆರೆ ಸಂತ್ರಸ್ತರಿಗೆ ರೂ. 40 ಲಕ್ಷ ಸಹಾಯಧನ ವಿತರಿಸಿದ ನಿಟ್ಟೆ ವಿಶ್ವವಿದ್ಯಾನಿಲಯ ಕೇರಳದ‌ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮೂಲಕ ಚೆಕ್ ಹಸ್ತಾಂತರಿಸಿದ ನಿಟ್ಟೆ ವಿ.ವಿ ಆಡಳಿತ ವಿಭಾಗದ ಮುಖ್ಯಸ್ಥ ವಿಶಾಲ್ ಹೆಗ್ಡೆ ,ಈ ಸಂದರ್ಭ ಸಚಿವ ಟಿ.ಪಿ ಜಯರಾಜನ್, pRO ಹೇಮಂತ್ ಶೆಟ್ಟಿ ಉಪಸ್ಥಿತರಿದ್ದರು.

ತಾಜಾ ಸುದ್ದಿ

ತವರಿಗೆ ಆಗಮಿಸಿದ ಮೃತದೇಹ: ಶಿರ್ವದಲ್ಲಿ ಅಂತ್ಯಸಂಸ್ಕಾರ

ಶಿರ್ವ, ಸೆ.28: ಸೌದಿ ಅರೇಬಿಯಾದಲ್ಲಿ ಸಾವನ್ನಪಿದ ಅಲ್‌ಮಿಕ್ವ ಆಸ್ಪತ್ರೆಯ ನರ್ಸ್, ಶಿರ್ವ ಸಮೀಪದ ಕುತ್ಯಾರು ಮೂಲದ ಅಗರ್‌ದಂಡೆ ನಿವಾಸಿ ಹೆಝೆಲ್ ಜೋತ್ಸ್ನಾ ಮಥಾಯಸ್ (28) ಮೃತದೇಹವು 72 ದಿನಗಳ ಬಳಿಕ ಗುರುವಾರ ತವರೂರಿಗೆ ತಲುಪಿದ್ದು, ಮೃತದೇಹದ ಅಂತ್ಯಸಂಸ್ಕಾರವನ್ನು ಇಂದು ಶಿರ್ವ ಆರೋಗ್ಯ ಮಾತಾ ಚರ್ಚ್‌ನಲ್ಲಿ ನೆರವೇರಿಸಲಾಯಿತು. ಕಳೆದ ಆರು […]

ತಾಜಾ ಸುದ್ದಿ

ಕುಂಟ್ರಕಳದಲ್ಲಿ ವೆಲಂಕಣಿ ಮಾತೆಯ ಗ್ರೋಟ್ಟೊ ಧ್ವಂಸ: ಕೆಡವಿದ ಜಾಗದಲ್ಲಿ ಕೊರಗಜ್ಜನ ಕಟ್ಟೆ ನಿರ್ಮಿಸಿ ಕೇಸರಿ ಧ್ವಜ ಹಾರಾಟ

ಬಂಟ್ವಾಳ, ಸೆ. 28: ವೆಲಂಕಣಿ ಮಾತೆಯ ಗ್ರೋಟ್ಟೊವನ್ನು ದುಷ್ಕರ್ಮಿಗಳು ಧ್ವಂಸ ಮಾಡಿದ ಘಟನೆ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಕುಳಾಲು ಕುಂಟ್ರಕಳ ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಜಯಡ್ಕ ಚರ್ಚ್ ವ್ಯಾಪ್ತಿಗೆ ಬರುವ ಕುಂಟ್ರಕಳದಲ್ಲಿರುವ ಗ್ರೋಟ್ಟೊವನ್ನು […]

ತಾಜಾ ಸುದ್ದಿ

ಫೈಝಲ್ ನಗರ: ಗೌಸೀಯ ಜುಮಾ ಮಸೀದಿ ಮಿನಾರ ಉದ್ಘಾಟನೆ

ಮಂಗಳೂರು, ಸೆ. 28: ಗೌಸೀಯ ಜುಮಾ ಮಸೀದಿ ಫೈಝಲ್ ನಗರ ಇದರ ನೂತನ ಮಿನಾರ ಇಂದು ಮಸೀದಿಯ ಅಧ್ಯಕ್ಷ ಇಸ್ಮಾಯೀಲ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಸೀದಿಯ ಖತೀಬ್ ಸದಖತುಲ್ಲಾ ಅಝ್ಹರಿ ದುಆ ನೆರವೇರಿಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಝಹೀರ್, ಖಜಾಂಜಿ ಲತೀಫ್, ಶರೀಫ್ ಪೈಂಟರ್, ಲತೀಫ್ ಮೇಸ್ತ್ರಿ ಮತ್ತು […]

ತಾಜಾ ಸುದ್ದಿ

ಮೂಡುಬಿದಿರೆ : ಸಿಡಿಲು ಬಡಿದು ಜಾನುವಾರುಗಳು ಸಾವು

ಮೂಡುಬಿದಿರೆ, ಸೆ. 28: ಸಿಡಿಲು ಬಡಿದು ಒಟ್ಟು ನಾಲ್ಕು ದನಗಳು ಸಾವನ್ನಪ್ಪಿದ ಘಟನೆ ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಮಾರ್ನಾಡಿನ ತಂಡ್ರಕೆರೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ. ಸುಜಾತ ಎಂಬರಿಗೆ ಸೇರಿದ ಮೂರು ಮತ್ತು ಸುಧಾಕರ ಎಂಬರಿಗೆ ಸೇರಿದ ದನಗಳು ಸಿಡಿಲಿನ ಹೊಡೆತಕ್ಕೆ ಬಲಿಯಾಗಿದೆ. ಈ ಹಸುಗಳು ಮನೆಯ ಸಮೀಪದ […]

ತಾಜಾ ಸುದ್ದಿ

ಮಾನವ ಧರ್ಮ ವಿಶ್ವವ್ಯಾಪಿ: ನ್ಯಾಯವಾದಿ ಉದಯಾನಂದ

ಮಂಗಳೂರು, ಸೆ.28: ಜಗತ್ತಿನ ಎಲ್ಲ ಧರ್ಮಗಳ ಮರ್ಮ ಒಂದೇಯಾಗಿದೆ. ಧರ್ಮಗಳ ಆಚರಣೆ ಮಾನವೀಯ ಮೌಲ್ಯಗಳನ್ನು ಬಿಂಬಿಸುತ್ತದೆ. ಜೊತೆಗೆ ಮಾನವ ಧರ್ಮ ವಿಶ್ವವ್ಯಾಪಿಯಾಗಿದೆ ಎಂದು ನ್ಯಾಯವಾದಿ ಉದಯಾನಂದ ಎ. ಅಭಿಪ್ರಾಯಪಟ್ಟಿದ್ದಾರೆ. ನಗರದ ಬಲ್ಮಠದ ಶಾಂತಿ ನಿಲಯದಲ್ಲಿ ಯುನಿವರ್ಸಲ್ ವೆಲ್‌ಫೇರ್ ಫೋರಂ ಕರ್ನಾಟಕದಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಯುನಿವೆಫ್‌ನಿಂದ ಸರ್ವ ಧರ್ಮಿಯರೊಂದಿಗೆ ಸ್ನೇಹ […]

ತಾಜಾ ಸುದ್ದಿ

ಎಸ್ಸೆಸ್ಸೆಫ್ ಅರಬನ ವಳವೂರು: ಸುನ್ನೀ ಸೆಂಟರ್ ಉದ್ಘಾಟನೆ, ಮಾಸಿಕ ‘ಮಹ್ಳರತುಲ್ ಬದ್ರಿಯಾ’ ಕಾರ್ಯಕ್ರಮ

ಬಂಟ್ವಾಳ,ಸೆ.28: ಎಸ್ಸೆಸ್ಸೆಫ್ ಅರಬನ ವಳವೂರು ಶಾಖೆಯ ನೂತನ ಸುನ್ನೀ ಸೆಂಟರ್ ಉದ್ಘಾಟನೆ ಮತ್ತು ಮಾಸಿಕ ಮಹ್ಳರತುಲ್ ಬದ್ರಿಯಾ ಆಧ್ಯಾತ್ಮಿಕ ಸಂಗಮ ಇಂದು ಮಗ್ರಿಬ್ ನಮಾಝ್ ನ ನಂತರ ನಡೆಯಿತು. ಎಸ್ಸೆಸ್ಸೆಫ್ ಅರಬನ ವಳವೂರು ಶಾಖೆ ಇದರ ನೂತನ ಸುನ್ನೀ ಸೆಂಟರ್ ಉದ್ಘಾಟನೆಯನ್ನು ದಾರುಲ್ ಇರ್ಶಾದ್ ಮಾಣಿ ಸಂಸ್ಥೆಯ ರೂವಾರಿ […]

No Picture
ತಾಜಾ ಸುದ್ದಿ

ಸಚಿವ ಯು.ಟಿ.ಖಾದರ್ ರವರಿಗೆ ಸನ್ಮಾನ  ಪರಿಸರ ಸ್ನೇಹಿ ಕಟ್ಟಡ ನಿರ್ಮಾಣಕ್ಕೆ ಆದ್ಯತೆ

ವಾಸ್ತು ಶಿಲ್ಪಿಗಳ ಮೂಲಕವಾಗಿ ಮಂಗಳೂರಿನ ಚೆಲುವು ಉನ್ನತ ಮಟ್ಟಕ್ಕೇರಿದ್ದು,ಪರಿಸರ ಸ್ನೇಹಿ ಕಟ್ಟಡಗಳ ನಿರ್ಮಾಣಕ್ಕೆ ವಿಶೇಷ ಒತ್ತು ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ‘ದಿ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಟ್-ಮಂಗಳೂರು,ಮಣಿಪಾಲ ಸೆಂಟರ್’ ವತಿಯಿಂದ ನಗರದಲ್ಲಿ ನಡೆದ ಸಭೆಯಲ್ಲಿ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಮನಪಾ ಆಯುಕ್ತ […]

ತಾಜಾ ಸುದ್ದಿ

ಕೈಗಾಡಿ ಎಳೆದು ರಸ್ತೆ ಉದ್ಘಾಟನೆ- ಶ್ರೀ ಅಬ್ದುಲ್ ಲತೀಫ್

ಮಂಗಳೂರು: 45ನೇ ಪೋರ್ಟ್ ವಾರ್ಡಿನ ಹಳೇ ಬಂದರು ಮತ್ತು ಬಾಂಬು ಬಜಾರ್ ಕಾಂಕ್ರೀಟ್ ರಸ್ತೆಯ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಹಳೆ ಬಂದರಿನ ಸಗಟು ಮಾರುಕಟ್ಚೆಯ ಹಮಾಲಿ ಕಾರ್ಮಿಕರು ಕೈಗಾಡಿ ಎಳೆಯುವ ಮೂಲಕ ವಿನೂತನ ಶೈಲಿಯಲ್ಲಿ ರಸ್ತೆಯ ಉದ್ಘಾಟನೆಯನ್ನು ನೆರವೇರಿಸಲಾಯಿತು. ಈ ಉದ್ಘಾಟನಾ ಸಮಾರಂಭದಲ್ಲಿ ಸ್ಥಳೀಯ ನಗರ ಪಾಲಿಕೆ ಸದಸ್ಯರಾದ […]

ತಾಜಾ ಸುದ್ದಿ

ಪುತ್ತೂರು: ಪಾನಿಪೂರಿ ತಯಾರಿಕಾ ಘಟಕಕ್ಕೆ ನಗರಸಭಾ ಅಧಿಕಾರಿಗಳ ದಾಳಿ

ಪುತ್ತೂರು, ಸೆ. 27: ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಪಾನಿಪೂರಿ ತಯಾರಿಕಾ ಘಟಕವೊಂದರ ಮೇಲೆ ನಗರಸಭೆಯ ಅಧಿಕಾರಿಗಳು ಗುರುವಾರ ದಾಳಿ ನಡೆಸಿ, ಪಾನಿ ಪೂರಿ ತಯಾರಿಕೆಗೆ ಬಳಸಲಾಗುತ್ತಿದ್ದ ಸೊತ್ತುಗಳನ್ನು ವಶಪಡಿಸಿಕೊಂಡು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಪಾನಿಪೂರಿ ತಯಾರಿಕಾ ಘಟಕದ ಮಾಲಕನಿಗೆ ನೊಟೀಸು ನೀಡಿದ್ದಾರೆ. ಪುತ್ತೂರು ನಗರದ ಕೊಂಬೆಟ್ಟು ಎಂಬಲ್ಲಿರುವ ಬಾಡಿಗೆ […]