ತಾಜಾ ಸುದ್ದಿ

ಪುತ್ತೂರು ನಗರದ ರಿಕ್ಷಾ ತಂಗುದಾಣ ಸಮಸ್ಯೆ

ಪುತ್ತೂರು ನಗರದ ರಿಕ್ಷಾ ತಂಗುದಾಣ ಸಮಸ್ಯೆಯ ಬಗ್ಗೆ ರಿಕ್ಷಾ ಚಾಲಕ ಮಾಲಕರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ್ ಶೆಟ್ಟಿ ಮತ್ತು ಜಿಲ್ಲಾ ಪಂಚಾಯತು ಸದಸ್ಯೆ ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಶ್ರೀ ಮತಿ ಅನಿತಾ ಹೇಮನಾಥ್ ಶೆಟ್ಟಿ ವರಲ್ಲಿ ವಿವರಿಸಿದರು.

ತಾಜಾ ಸುದ್ದಿ

ಬನ್ನೂರಿನಲ್ಲಿ ನೂತನ ಭಾರತ್ ಅಟೋ ವಾಷ್ ಸಂಸ್ಥೆ ಉದ್ಘಾಟನೆ

ಬನ್ನೂರಿನಲ್ಲಿ ನೂತನ ಭಾರತ್ ಅಟೋ ವಾಷ್ ಸಂಸ್ಥೆಯನ್ನು ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ  ಕಾವು ಹೇಮನಾಥ್ ಶೆಟ್ಟಿ ಉದ್ಘಾಟಿಸಿದರು. ಕಛೇರಿಯನ್ನು ನಗರಸಭೆಯ ಹಿರಿಯ ಸದಸ್ಯ, ಆರ್ಯಾಪು ಸೇವಾ ಸಹಕಾರಿ ಸಂಘ ದ ಅಧ್ಯಕ್ಷ ಮಹಮ್ಮದ್ ಆಲಿ ಯವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪುರಸಭೆಯ ಮಾಜಿ ಉಪಾಧ್ಯಕ್ಷ ಲ್ಯಾನ್ಸಿ […]

ತಾಜಾ ಸುದ್ದಿ

ಚುನಾವಣಾ ಬೂತಿನಲ್ಲಿ ಕಾರ್ಯಕರ್ತನಾದ ಸಚಿವ ಖಾದರ್

ಉಳ್ಳಾಲಃ ಪುರಸಭೆ ಚುನಾವಣಾ ಮತದಾನ ನಡೆಯುತ್ತಿದ್ದಾಗ ಹೊರಗಡೆ ಕಾಂಗ್ರೆಸ್ ಪಕ್ಷದ ಬೂತಿನಲ್ಲಿ ಕಾರ್ಯಕರ್ತನಾಗಿ ಸಚಿವ ಯು.ಟಿ.ಖಾದರ್ ಕೆಲಸ ಮಾಡಿದರು. ಉಳ್ಳಾಲ ಪುರಸಭೆ ಮತದಾನ ವೇಳೆ ಸಚಿವರು ಮಾಸ್ತಿಕಟ್ಟೆ ಮತಗಟ್ಟೆಯ ಸಮೀಪದ ಬೂತಿನಲ್ಲಿ ಕೆಲಹೊತ್ತು ಮತದಾರರಿಗೆ ಚೀಟಿ ಬರೆದು ನೀಡಿದರು. ಸಚಿವರಿಗೆ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಮಮತಾ ಗಟ್ಟಿ […]

ತಾಜಾ ಸುದ್ದಿ

ಮಡ್ಯಾರು ಶ್ರೀ ಪರಾಶಕ್ತಿ ಕ್ಷೇತ್ರ ಕ್ಕೆ ಖಾದರ್ ಭೇಟಿ

ಮಡ್ಯಾರು ಶ್ರೀ ಪರಾಶಕ್ತಿ ಕ್ಷೇತ್ರ ಕ್ಕೆ ಸಚಿವ ಖಾದರ್ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಕ್ಷೇತ್ರದ ವತಿಯಿಂದ ಸಚಿವ ಖಾದರ್ ಅವರನ್ನು ಅಭಿನಂದಿಸಲಾಯಿತು.

ತಾಜಾ ಸುದ್ದಿ

ಕೊಡಗು ಸಂತ್ರಸ್ತರಿಗೆ ಪರಿಹಾರ ಸಾಮಾಗ್ರಿ ರವಾನೆಗೆ ಸಚಿವ ಖಾದರ್ ಚಾಲನೆ

ಮಂಗಳೂರುಃ ರೆಡ್ ಕ್ಯಾಮಲ್ ಶಿಕ್ಷಣ ಇಸ್ಲಾಮಿಕ್ ಸಂಸ್ಥೆ ವತಿಯಿಂದ ಕೊಡಗು ಸಂತ್ರಸ್ತರಿಗೆ ಸುಮಾರು ಎರಡೂವರೆ ಲಕ್ಷ ದಿನ ನಿತ್ಯದ ಸಾಮಾಗ್ರಿಗಳನ್ನು ಪರಿಹಾರವಾಗಿ ಸಂಗ್ರಹಿಸಿ ರವಾನೆಗೆ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಮಹಮ್ಮದ್ ನವಾಝ್, ಮುಖ್ಯೊಪಾದ್ಯಯಿನಿ ಶ್ರೀಮತಿ ಆಶಾಲತ ಸೋನ್ಸ್,ಗ್ರಾಮಪಂಚಾಯತ್ ಸದಸ್ಯರಾದ ಮೈಕಲ್ […]

ತಾಜಾ ಸುದ್ದಿ

ಉಳಿತಾಯ ಡಬ್ಬಿಯ ಹಣವನ್ನು ಪ್ರವಾಹ ನಿಧಿಗೆ ನೀಡಿದ ಬಾಲಕ.

ಕೇರಳ ಹಾಗೂ ಕೊಡಗಿನ ಪ್ರವಾಹದಿಂದ ಸಂತರಸ್ತರಾದವರಿಗೆ ನೆರವು ನೀಡಲು ಮಿಡಿಯದ ಹೃದಯಗಳೇ ಇಲ್ಲ. ಕೂಲಿ ಕಾರ್ಮಿಕರಿಂದ ಹಿಡಿದು ಅಗರ್ಭ ಶ್ರೀಮಂತರವರೆಗೂ ವಿವಿಧ ಮಾದರಿಯ ನೆರವುಗಳನ್ನು ನೀಡಿ ಸರ್ವಸ್ವವನ್ನೂ ಕಳೆದುಕೊಂಡವರ ಸಹಾಯಕ್ಕೆ ಬಂದಿದ್ದಾರೆ. ಇಂತಹುದ್ದರಲ್ಲಿ ಮಂಗಳೂರಿನ ಎರಡನೇ ತರಗತಿಯ ಪುಟ್ಟ ಬಾಲಕನೊಬ್ಬ ವಿಶಿಷ್ಟ ರೀತಿಯಲ್ಲಿ ಪ್ರವಾಹ ಸಂತ್ರಸ್ತರಿಗೆ ನೆರವು ನೀಡಿದ್ದಾನೆ. […]

ತಾಜಾ ಸುದ್ದಿ

“ಸಚಿವ ಜಮೀರ್ ಧರ್ಮ ವಿರೋಧಿ ಹೇಳಿಕೆಗೆ ರಹೀಂ ಉಚ್ಚಿಲ್ ಖಂಡನೆ”

ಮಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತಯಾಚಿದ ವೇಳೆ ರಾಜ್ಯದ ಆಹಾರ ಮತ್ತು ನಾಗರಿಕ ಹಾಗೂ ವಕ್ಫ್ ಸಚಿವರಾದ ಜಮೀರ್ ಅಹ್ಮದ್‍ಖಾನ್ “ಬಿಜೆಪಿ ಗೆ ಮತ ಹಾಕಿದವರು ಮುಸ್ಲಿಂ ಅಲ್ಲಾ” ಎಂಬ ಹೇಳಿಕೆಯನ್ನು ನೀಡಿರುವುದನ್ನು ರಾಜ್ಯ ಬಿಜೆಪಿ ಅಲ್ಪ ಸಂಖ್ಯಾತ ಮೊರ್ಚಾದ ಉಪ ಅದ್ಯಕ್ಷರು ಮಾಜಿ ಕರ್ನಾಟಕ ಬ್ಯಾರಿ ಸಾಹಿತ್ಯ […]

ಉಳ್ಳಾಲ

ಫ್ರೌಡಶಾಲಾ ಹ್ಯಾಂಡ್ ಬಾಲ್ ಕ್ರೀಡಾಕೂಟಕ್ಕೆ ಚಾಲನೆ

  ಉಳ್ಳಾಲಃ ಪ್ರೌಢಶಾಲಾ ಹಾಗೂ ಪ್ರಾಥಮಿಕ ಶಾಲಾ ಬಾಲಕ – ಬಾಲಕಿಯರ “ಹ್ಯಾಂಡ್ ಬಾಲ್” ಪಂದ್ಯಾಟವನ್ನು ಜಿಲ್ಲಾ ಉಸ್ತುವಾರಿ ಸಿಚವ ಯು.ಟಿ.ಖಾದರ್ ಅವರು ಗುರುವಾರ ಉದ್ಘಾಟಿಸಿದರು. ದ.ಕ.ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ದಕ್ಷಿಣ ವಲಯ ಮಂಗಳೂರು ಹಾಗೂ ಸರಕಾರಿ ಪ್ರೌಢಶಾಲೆ,ಸೋಮೇಶ್ವರ ಇದರ ಸಂಯುಕ್ತ […]

ತಾಜಾ ಸುದ್ದಿ

ಕನ್ಯಾಡಿ ಧರ್ಮಸಂಸದ್ ಗೆ ಸಹಕಾರಃ ಡಾ.ರಾಜಶೇಖರ್ ಕೋಟ್ಯಾನ್

ಬೆಳ್ತಂಗಡಿಃ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಡಾ.ರಾಜಶೇಖರ್ ಕೋಟ್ಯಾನ್ ಹಾಗು ಉದ್ಯಮಿ ಪ್ರಶಾಂತ್ ಸನಿಲ್ ಕನ್ಯಾಡಿ ಧರ್ಮ ಸಂಸತ್ ನ ಪೂರ್ವಭಾವಿ ಕೆಲಸ ಕಾರ್ಯಗಳನ್ನು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮಠಾಧೀಶರು ರಾಮಕ್ಷೇತ್ರ ಮತ್ತು ಶ್ರೀ ಶ್ರೀ ಶ್ರೀ ಒಡಿಯೂರ್ ಗುರುದೇವಾನಂದ ಸ್ವಾಮೀಜಿ ಯವರ […]

ತಾಜಾ ಸುದ್ದಿ

ಇಫ್ತಿಕಾರ್ ಆಲಿರವರು ನಗರ ಪಂಚಾಯತ್ ಚುನಾವಣೆಯ ಪ್ರಯುಕ್ತ ಕಾಂಗ್ರೆಸ್ ಕಾರ್ಯಕರ್ತರಿಗೆ ಸಲಹೆ ಸೂಚನೆಗಳನ್ನು ನೀಡುತ್ತಿರುವ ಸಂದರ್ಭ

ಸಚಿವ ಯು.ಟಿ ಖಾದರ್ ರವರ ಸಹೋದರರಾದ ಡಾ|ಯು.ಟಿ ಇಫ್ತಿಕಾರ್ ಆಲಿ ರವರು ಸಾಮಾನ್ಯರಂತೆ ತೊಕ್ಕೊಟ್ಟು ಜಂಕ್ಷನ್ ನಲ್ಲಿ ನಾಳೆ ನಡೆಯುತ್ತಿರುವ ನಗರ ಪಂಚಾಯತ್ ಚುನಾವಣೆಯ ಪ್ರಯುಕ್ತ ಕಾಂಗ್ರೆಸ್ ಕಾರ್ಯಕರ್ತರಿಗೆ ಸಲಹೆ ಸೂಚನೆಗಳನ್ನು ನೀಡುತ್ತಿರುವ ಸಂದರ್ಭ.