ತಾಜಾ ಸುದ್ದಿ

ಅಜ್ಜಿನಡ್ಕ ಶಾಲೆಯ ಆಟದ ಮೈದಾನದ ಅಭಿವೃದ್ಧಿಗಾಗಿ ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಶೆಟ್ಟಿಯವರ ಅನುಧಾನದಿಂದ 1.50 ಲಕ್ಷ ರೂಪಾಯಿ ಬಿಡುಗಡೆ

ಪುತ್ತೂರು: ದ.ಕ.ಜಿ.ಪ.ಹಿರಿಯ ಪ್ರಾರ್ಥಮಿಕ ಶಾಲೆ ಅಜ್ಜಿನಡ್ಕದ ಆಟದ ಮೈದಾನದ ಅಭಿವೃದ್ಧಿಗಾಗಿ ಈ ಹಿಂದೆ ಪುತ್ತೂರು ಶಾಸಕಿಯಾಗಿದ್ದ ಶ್ರೀಮತಿ ಶಕುಂತಲಾ ಶೆಟ್ಟಿಯವರಿಗೆ ಮನವಿ ಸಲ್ಲಿಸಲಾಗಿದ್ದು ಅವರ ವಿಶೇಷ ಪ್ರಯತ್ನದ ಫಲವಾಗಿ ಇದೀಗಾಗಲೇ ಶಾಲೆಯ ಮೈದಾನದ ಅಭಿವೃದ್ಧಿಗಾಗಿ ಅವರ ವಿಶೇಷ ಪ್ರಯತ್ನದ ಮೂಲಕ 1.50 ಲಕ್ಷ ರೂಪಾಯಿ ಅನುಧಾನ ಬಿಡುಗಡೆಯಾಗಿದೆ ಎಂದು […]

ತಾಜಾ ಸುದ್ದಿ

ಗುತ್ತಿಗೆ ಪೌರ ಕಾರ್ಮಿಕರ ಬೇಡಿಕೆ

ಕರ್ನಾಟಕ ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ಪೌರ ಕಾರ್ಮಿಕರ ಬೇಡಿಕೆಗಳ ಕುರಿತು ವಿಕಾಸ ಸೌಧದಲ್ಲಿ ಸಭೆ ನಡೆಯಿತು.ಸಭೆಯಲ್ಲಿ ನಗರಾಭಿವೃದ್ಧಿ ಸಚಿವರಾದ ಯು.ಟಿ.ಖಾದರ್ ಉಪಸ್ಥಿತರಿದ್ದರು.

ತಾಜಾ ಸುದ್ದಿ

ರಮಾನಾಥ ರೈ ಅವರ ಬೆನ್ನು ಬಿಡದ ಅಪಪ್ರಚಾರ

ರಾಜ ವಿಕ್ರಮಾಧಿತ್ಯನನ್ನು ಬೆನ್ನು ಬಿಡದ ಭೇತಾಳನಂತೆ ಮಾಜಿ ಸಚಿವ ಬೆಳ್ಳಿಪ್ಪಾಡಿ ರಮಾನಾಥ ರೈ ಅವರನ್ನು ಅಪಪ್ರಚಾರ ಮಾತ್ರ ಬಿಟ್ಟುಹೋಗಿಲ್ಲ ಎಂಬ ಬೇಸರ ಅವರವಲ್ಲಿದೆ. ಕಳೆದ ವಿಧಾನಸಭಾ ಚುನಾವಣಾಪೂರ್ವದಲ್ಲೇ ಸಚಿವರಾಗಿದ್ದ ರಮಾನಾಥ ರೈ ವಿರುದ್ಧ ಅಪಪ್ರಚಾರ ವಿವಿಧ ಮೂಲೆಗಳಿಂದ ಕೇಳಿಬಂದಿತ್ತು. ಚುನಾವಣಾ ಸಂದರ್ಭದಲ್ಲಿ ಈ ಅಪಪ್ರಚಾರ ಸುಂಟರಗಾಳಿಯಾದಿ ಕೇವಲ ರಮಾನಾಥ […]

ಉಡುಪಿ

ಮಣಿಪಾಲದ ರಿಮಿಕ್ಸ್ ಕ್ಲಬ್ಬಲ್ಲಿ ಕೊಲೆ

ಮಣಿಪಾಲದ ರಿಮಿಕ್ಸ್ ಕ್ಲಬ್ಬಲ್ಲಿ ಕೊಲೆ ನಡೆದಿದೆ.ಕೊಲೆಯಾದ ವ್ಯಕ್ತಿ ಉಡುಪಿಯ‌ ಗುರುಪ್ರಸಾದ್ ಭಟ್ ಎನ್ನುವ ವ್ಯಕ್ತಿಯಾಗಿದ್ದಾನೆ. ಕಾರಿನಲ್ಲಿ‌ ಬಂದ ಅಪರಿಚಿತರ ತಂಡ ಕ್ಲಬ್ ನೊಳಗೆ‌ ನುಗ್ಗಿ ಚೂರಿಯಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ.ಹಣ ಕಾಸಿನ‌ವಿಚಾರ ಸಂಭಂಧವಾಗಿ ಕೊಲೆ ನಡೆದಿರುವುದಾಗಿ ಪೊಲೀಸರು ಸಂಶಯ ವ್ಯಕ್ತ ಪಡಿಸಿದ್ದು .ಅರೋಪಿಗಳನ್ನ ಹಿಡಿಯಲು ಪೊಲೀಸರು ಬಲೆ […]

ತಾಜಾ ಸುದ್ದಿ

ರಾತ್ರಿ 9 ಗಂಟೆಯ ಬಳಿಕ ಮನೆಯಿಂದ ಹೊರಗೆ ಬರಲ್ಲ: ನಲಪಾಡ್

ಬೆಂಗಳೂರು: “ನಾಲ್ಕು ತಿಂಗಳು ಜೈಲಿನಲ್ಲಿ ಕಷ್ಟ ಏನು ಎನ್ನುವುದು ಅರ್ಥವಾಯಿತು.ಇನ್ನು ಮುಂದೆ ನಾನು ಒಳ್ಳೆಯ ಮಗನಾಗಿ ಜನರೊಂದಿಗೆ ಇರುತ್ತೇನೆ.ನನ್ನ ಕೈಲಾದ ಸೇವೆ ಮಾಡುತ್ತೇನೆ”ನಾಲ್ಕು ತಿಂಗಳಲ್ಲಿ ಕಷ್ಟ ಏನು ಅಂತ ತಿಳಿದಿದೆ. ಜನ ನೀರಿಲ್ಲ ಅಂದರೆ ಏನಪ್ಪಾ ಅನಿಸುತಿತ್ತು.ನನ್ನ ಮನೆಯಲ್ಲಿ ಯಾವಾಗ ಟ್ಯಾಪ್ ಆನ್ ಮಾಡಿದರೂ ನೀರು ಬರುತಿತ್ತು.ಜೈಲಿನಲ್ಲಿ ಟಾಯ್ಲೆಟ್ […]

ತಾಜಾ ಸುದ್ದಿ

ತೆರೆದಿಟ್ಟಿದ್ದ ಶೌಚಾದ ಗುಂಡಿಗೆ ಬಿದ್ದು ಮಗು ಮೃತ್ಯು

ಬಂಟ್ವಾಳ: ಸ್ವಚ್ಛ ಮಾಡಿ ತೆರೆದಿಟ್ಟಿದ್ದ ಶೌಚಾದ ಗುಂಡಿಗೆ ಎರಡು ವರ್ಷದ ಮಗುವೊಂದು ಬಿದ್ದು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ರಾಮಲ್ ಕಟ್ಟೆ ನಡೆದಿದೆ. ವಳವೂರಿನ ನಿವಾಸಿ ಅಹ್ಮದ್ ಬಾವ ಎಂಬವರ ಮಗಳು ಆಯಿಶಾ ಮೃತ ದುರ್ದೈವಿ. ವಾಕರ್‌ನಲ್ಲಿ ಆಟವಾಡಿಕೊಂಡಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಮನೆಯ ಶೌಚಾ ಗುಂಡಿಗೆ […]

ಕಾಸರಗೋಡು

ಮುಳ್ಳೆರಿಯ ಮಸೀದಿ ಉದ್ಘಾಟನೆ ಸಚಿವ ಯು.ಟಿ.ಕೆ ಭಾಗಿ

ಕಾಸರಗೋಡು ಜಿಲ್ಲೆಯ ಮುಳ್ಳೆರಿಯ ಅದೂರುವೆಂಬಲ್ಲಿ ನಿರ್ಮಿಸಲಾದ ಹೊಸ ಮಸೀದಿಯನ್ನು ನಗರಅಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಉಪಸ್ಥಿತಿಯಲ್ಲಿ ಕಾಂತಪುರಂ ಉಸ್ತಾದ್ ಎ. ಪಿ. ಅಬೂಬಕ್ಕರ್ ಮುಸ್ಲಿಯಾರ್ ಉದ್ಘಾಟಿಸಿದರು. ಶುಕ್ರವಾರ ಜುಮಾ ಪ್ರಾರ್ಥನೆಯ ಅನಂತರ ಉದ್ಘಾಟನಾ ಸಮಾರಂಭ ನಡೆಯಿತು. ಸಚಿವ ಖಾದರ್ ರವರು ಹೊಸ ಮಸೀದಿಯಲ್ಲಿ ಜುಮಾ ನೆರೆವೇರಿಸಿದರು.

ತಾಜಾ ಸುದ್ದಿ

ಶತಮಾನದ ದೀರ್ಘಾವಧಿ ಚಂದ್ರಗ್ರಹಣ ಮತ್ತು ಭೂಮಿಯ ಸಮೀಪ ಮಂಗಳ

ಮಂಗಳೂರು :ಈ ಶತಮಾನದ ದೀರ್ಘಾವಧಿ ಚಂದ್ರಗ್ರಹಣವು ಜುಲೈ 27 ರಾತ್ರಿ ಮತ್ತು 28ರಂದು ಮುಂಜಾನೆ ಸಂಭವಿಸಲಿದೆ. ಜುಲೈ 27ರ ರಾತ್ರಿ 11.54ಕ್ಕೆ ಚಂದ್ರಗ್ರಹಣವು ಆರಂಭವಾಗಲ್ಲಿದ್ದು ಮಧ್ಯರಾತ್ರಿ 1 ಗಂಟೆಯಿಂದ 2.43ರವರೆಗೆ ಸಂಪೂರ್ಣ ಗ್ರಹಣ ಗೋಚರಿಸಲಿದೆ. ಜು. 28 ಮುಂಜಾನೆ 3.49ಕ್ಕೆ ಗ್ರಹಣವು ಬಿಡಲಿದ್ದು ಈ ವಿದ್ಯಮಾನವನ್ನು ಬರಿಗಣ್ಣಿನಿಂದ ನೋಡಬಹುದು. […]

No Picture
ತಾಜಾ ಸುದ್ದಿ

ಪರಿಹಾರ ಚೆಕ್ ವಿತರಣೆ

ಮಂಗಳೂರು: ಪ್ರಾಕೃತಿಕ ವಿಕೋಪದಡಿ ಹಾನಿಗೊಳಗಾದ ಸುಮಾರು ಇಪ್ಪತ್ತು ಮನೆಗಳ ಸದಸ್ಯರಿಗೆ ಸಕ್ರ್ಯೂಟ್ ಹೌಸ್ ನಲ್ಲಿ ಸಚಿವ ಖಾದರ್ ಪರಿಹಾರ ಚೆಕ್ ವಿತರಿಸಿದರು.