ತಾಜಾ ಸುದ್ದಿ

ಕಾಲೇಜಿಗೆ ಸಂಬಂಧಪಡದ ಸಂಘಟನೆಗಳ ಹಸ್ತಕ್ಷೇಪ ಅನಗತ್ಯ, ಜಿಲ್ಲಾಡಳಿತದ ಮಧ್ಯಪ್ರವೇಶಕ್ಕೆ ಸಚಿವ ಖಾದರ್ ಸೂಚನೆ

ಮಂಗಳೂರುಃ ಸೈಂಟ್ ಆಗ್ನೆಸ್ ಕಾಲೇಜಿನ ಸ್ಕಾರ್ಫ್ ವಿವಾದ ಕುರಿತು ಸೂಕ್ತ ಪರಿಹಾರಕ್ಕಾಗಿ ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗಹರಿಸಲಿದ್ದು, ಕಾಲೇಜಿಗ ಸಂಬಂಧಪಡದ ಸಂಘಟನೆಗಳು ಮೂಗಿ ತೂರಿಸುವ ಅಗತ್ಯ ಇಲ್ಲ ಎಂದು ಸಚಿವ ಖಾದರ್ ಸ್ಪಷ್ಟವಾಗಿ ಹೇಳಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಖಾದರ್, ಸಂತ ಅಗ್ನೆಸ್ ಕಾಲೇಜು 97 […]

ತಾಜಾ ಸುದ್ದಿ

ಮುಡಿಪು ಕಾಂಗ್ರೆಸ್ ಸಮಿತಿಯಿಂದ ಸಚಿವ,ಶಾಸಕರಿಗೆ ಸನ್ಮಾನ

ಉಳ್ಳಾಲಃ ಮಂಗಳೂರು ವಿಧಾನಸಭಾ ಕ್ಷೇತ್ರದ ಮುಡಿಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಕೃತಜ್ಞತಾ ಸಮಾರ್ಪಣಾ ಕಾರ್ಯಕ್ರಮ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಉಪಸ್ಥಿತಿಯಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಸಚಿವರಾದ ಖಾದರ್ ಮತ್ತು ವಿಧಾನ ಪರಿಷತ್ತಿಗೆ ಆಯ್ಕೆಯಾದ ಜಿಲ್ಲಾ ಕಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಅವರ […]

Uncategorized

ಸರಕಾರದ ಹೊಸ ಮುಖ್ಯ ಕಾರ್ಯದರ್ಶಿಯಾಗಿ ಟಿ.ಎಂ.ಭಾಸ್ಕರ್ ನೇಮಕ

  ಬೆಂಗಳೂರು: ಸರ್ಕಾರದ ಮುಖ್ಯಕಾರ್ಯದರ್ಶಿಯಾಗಿ ಹಿರಿಯ ಐಎಎಸ್​ ಅಧಿಕಾರಿ ಟಿ.ಎಂ ವಿಜಯ ಭಾಸ್ಕರ್​ ಅವರನ್ನು ಶನಿವಾರ ನೇಮಕ ಮಾಡಲಾಗಿದೆ. ಮುಖ್ಯಕಾರ್ಯದರ್ಶಿಯಾಗಿರುವ ಕೆ. ರತ್ನಪ್ರಭಾ ಅವರ ವಿಸ್ತರಿಸಲಾದ ಸೇವಾವಧಿ ಜೂನ್ 30ರಂದು ಮುಗಿಯಲಿದೆ. ರತ್ನಪ್ರಭಾ ನಿವೃತ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ವಿಜಯ ಭಾಸ್ಕರ್​ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. […]

ತಾಜಾ ಸುದ್ದಿ

ಕೊಣಾಜೆ ಪದವು ಶಾಲಾ ಸಂಸತ್ತಿಗೆ ಸಚಿವ ಯು.ಟಿ.ಕೆ ಚಾಲನೆ

ಉಳ್ಳಾಲಃ ಕೊಣಾಜೆ ಪದವು ಸರಕಾರಿ ಪ್ರೌಢಶಾಲೆಯ ಶಾಲಾ ಸಂಸತ್ತಿಗೆ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅವರು ಶನಿವಾರ ಚಾಲನೆ ನೀಡಿದರು. 1950ರಲ್ಲಿ ಭಾರತವು ಸಂವಿಧಾನಾತ್ಮಕವಾಗಿ ಬ್ರಿಟಿಷ್ ಸಂಸದೀಯ ಮಾದರಿಯ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡಿದ್ದು, ಶಾಲೆಯ ಮಟ್ಟದಿಂದಲೇ ಮಕ್ಕಳು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮನದಟ್ಟು ಮಾಡಿಕೊಳ್ಳಲು ಶಾಲಾ ಸಂಸದ್ ಸಹಾಯ ಆಗಲಿ ಎಂದು […]

ತಾಜಾ ಸುದ್ದಿ

NHAI ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಖಾದರ್

ಮಂಗಳೂರು: ತಲಪಾಡಿ- ಕುಂದಾಪುರ ಚತ್ಸುಪದ ಹೆದ್ದಾರಿ ಕಾಮಗಾರಿ ವಿಲಂಬ ಆಗಿರುವುದಕ್ಕೆ ನಗರಾಭಿವೃದ್ಧಿ ಸಚಿವ ಖಾದರ್ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜಿಲ್ಲಾಧಿಕಾರಿ ಕಛೇರಿಯಲ್ಲಿ ಶನಿವಾರ ಸಭೆ ನಡೆಸಿದ ಸಚಿವರು ಅಧಿಕಾರಿಗಳ ಬೇಜವಬ್ದಾರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ […]

ತಾಜಾ ಸುದ್ದಿ

ಮಂಗಳೂರು ಪ್ರೆಸ್ ಕ್ಲಬ್ಬಿನಲ್ಲಿ ವನಮೋಹತ್ಸವ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘ ಮತು ಅರಣ್ಯ ಇಲಾಖೆ ಸಹಯೋಗದಲ್ಲಿ ಪತ್ರಿಕಾ ಭವನದ ಆವರಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ವನಮಹೋತ್ಸವಕ್ಕೆ ಹಿರಿಯ ಪತ್ರಕರ್ತೆ ಸತ್ಯಾ ಮತ್ತು ವಲಯ ಸಂರಕ್ಷಣಾ ಅಧಿಕಾರಿ ಶ್ರೀಧರ್ ಅವರು ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ […]

ತಾಜಾ ಸುದ್ದಿ

ರಸ್ತೆಗಿಳಿಸಿದ ಡಿಸಿಎಂ ಡಾ.ಜಿ. ಪರಮೇಶ್ವರ್

ಮಂಗಳೂರುಃ ಬೆಂಗಳೂರು ನಗರಾಭಿವೃದ್ಧಿ ಕೂಡ ವಹಿಸಿಕೊಂಡಿರುವ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು ಶನಿವಾರ ಬೆಂಗಳೂರು ಮಹಾನಗರದಲ್ಲಿ ರಸ್ತೆಗಿಳಿದು ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಮಹದೇವಪುರ ವಿಧಾನಸಭಾ ಕ್ಷೇತ್ರದ ದೊಡ್ಡನೆಕ್ಕುಂದಿ ಗ್ರಾಮಕ್ಕೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರು, ರಸ್ತೆ ಕಾಮಗಾರಿ, ರಾಜಕಾಲುವೆ ಸೇರಿದಂತೆ ಎಲ್ಲೆಡೆ ಪರಿಶೀಲನೆ ನಡೆಸಿದರು. […]

ತಾಜಾ ಸುದ್ದಿ

ಕಲ್ಲಿಕೋಟೆಯಲ್ಲಿ ಎ.ಪಿ. ಉಸ್ತಾದ್ – ಯು.ಟಿ.ಖಾದರ್ ಭೇಟಿ

ಕೇರಳದ ಕಲ್ಲಿಕೋಟೆಯ ಸುನ್ನೀ ಮರ್ಕಝ್ ಗೆ ತೆರಳಿದ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಅವರು ಅಖಿಲ ಭಾರತ ಸುನ್ನೀ ಜಂ-ಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಉಸ್ತಾದ್ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಅವರನ್ನು ಭೇಟಿಯಾಗಿ ಆಪ್ತ ಸಮಾಲೋಚನೆ ನಡೆಸಿದರು. ಶುಕ್ರವಾರ ಕೇರಳ ಪ್ರವಾಸದಲ್ಲಿದ್ದ ಸಚಿವ ಖಾದರ್ ಅವರು ಕಲ್ಲಿಕೋಟೆಯಲ್ಲಿ […]

ಉಡುಪಿ

ವಿದ್ಯಾರ್ಥಿನಿ ಮೇಲೆ ಕುಸಿದು ಬಿದ್ದ ಆವರಣ ಗೋಡೆವಿದ್ಯಾರ್ಥಿನಿ ಸ್ಥಳದಲ್ಲೇ ಸಾವು

ಬೈಂದೂರು; ವಿದ್ಯಾರ್ಥಿನಿ ಮೇಲೆ ಕುಸಿದು ಬಿದ್ದ ಆವರಣ ಗೋಡೆವಿದ್ಯಾರ್ಥಿನಿ ಸ್ಥಳದಲ್ಲೇ ಸಾವು ಎಂ.ಕಾಂ ವಿದ್ಯಾರ್ಥಿನಿ ಧನ್ಯ (22) ಸಾವನ್ನಪ್ಪಿದ ಯುವತಿ. ಬೈಂದೂರು ತಾಲೂಕಿನ ಉಳ್ಳೂರಿನಲ್ಲಿ ಘಟನೆ ನಂದಿಕೇಶ್ವರ ದೈವಸ್ಥಾನದ ಪಕ್ಕದ ಆವರಣ ಗೋಡೆ ಆವರಣ ಗೋಡೆ ಸಮೀಪದಲ್ಲಿ ನಡೆದು ಹೋಗುತ್ತಿರುವಾಗ ಕುಸಿದ ಗೋಡೆ.

ತಾಜಾ ಸುದ್ದಿ

ಮೂಲರಪಠ್ಣ ಹೊಸ ಸೇತುವೆ ತನಕ ಖಾಸಗಿ ಜಮೀನಿನಲ್ಲಿ ತಾತ್ಕಾಲಿಕ ರಸ್ತೆ.

ಮಂಗಳೂರುಃ ಇತ್ತೀಚೆಗೆ ಕುಸಿದುಬಿದ್ದಿರುವ ಮೂಲರಪಠ್ಣದಲ್ಲಿ ಹೊಸ ಸೇತುವೆ ನಿರ್ಮಾಣ ಆಗುವ ತನಕ ಖಾಸಗಿ ಜಮೀನಿನಲ್ಲಿ ಕಚ್ಛಾ ರಸ್ತೆ ಉಪಯೋಗಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹೇಳಿದರು. ಸಚಿವರು ಖಾದರ್ ಮತ್ತು ಜಿಲ್ಲಾಧಿಕಾರಿ ಸಂಸಿಕಾಂತ್ ಸೆಂಥಿಲ್ ಅವರು ಶನಿವಾರ ಬೆಳಗ್ಗೆ ಮೂಲರಪಠ್ಣಕ್ಕೆ ಭೇಟಿ ನೀಡಿ ಸ್ಥಳೀಯರ ಅಹವಾಲು ಸ್ವೀಕರಿಸಿದರು. ತಾತ್ಕಾಲಿಕ […]