ತಾಜಾ ಸುದ್ದಿ

ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ್ಯ ಆದಿಬೈದೆರುಗಳ ನೇಮೋತ್ಸವ ನಿನ್ನೆ ಎಣ್ಮೂರಿನ ಕೋಟಿ ಚೆನ್ನಯ್ಯ ಗರಡಿಯಲ್ಲಿ ನಡೆಯಿತು.

ಕೋಟಿ ಚೆನ್ನಯ್ಯರ ಸಾಮಾಧಿ ಇರುವ ಈ ಗರಡಿಯಲ್ಲಿ ಪ್ರತೀ ವರ್ಷ ಸುಗ್ಗಿ ತಿಂಗಳ ಪೂವೆಯಂದು ನೇಮೋತ್ಸವ ನಡೆಯುತ್ತದೆ. ಇಲ್ಲಿ ಪ್ರತೀ ವರ್ಷದ 12 ಸಂಕ್ರಮಣ ಮತ್ತು ದೀಪಾವಳಿ, ಚೌತಿ ಇತರ ಹಬ್ಬಗಳಂದು ಧಾರ್ಮಿಕ ಕಾರ್ಯಕ್ರಮ ನಡೆಯುತ್ತದೆ. ಅಪಾರ ಸಂಖ್ಯೆಯಲ್ಲಿ ಗ್ರಾಮಸ್ಥರು ಆಗಮಿಸಿ ನೇಮೋತ್ಸವದಲ್ಲಿ ಪಾಲ್ಗೊಂಡ್ರು. ಈ ವೇಳೆ ಕೋಟಿ […]

No Picture
ತಾಜಾ ಸುದ್ದಿ

“ನಮ್ಮ ಬೂತ್ ನಮ್ಮ ಹೊಣೆ ” ಕಾಂಗ್ರೇಸ್ ಕಾರ್ಯಕರ್ತರ ಸಬೆಯಲ್ಲಿ ಸಚಿವ ರೈ.

ನರಿಕೊಂಬು ಮೊಗರನಾಡು,ನರಿಕೊಂಬು ನಾಯಿಲ,ನರಿಕೊಂಬು ಶಂಭೂರು,ಉಪ್ಪುಗುಡ್ಡೆ ನೆಹರು ನಗರದ ಕಾಂಗ್ರೇಸ್ ಕಾರ್ಯಕರ್ತರ ಸಭೆಯಲ್ಲಿ ಸಚಿವ ರಮನಾಥ ರೈ ಭಾಗವಯಿಸಿದರು.ಈ ಚುನಾವಣೆಯಲ್ಲಿ ಜಾತ್ಯಾತೀತ ಮತಗಳು ವಿಭಜನೆಯಾಗದಂತೆ ನೋಡಿಕೊಳ್ಳಬೇಕು ಎಂದು ಕಾಂಗ್ರೇಸ್ ಕಾರ್ಯಕರ್ತರಿಗೆ ಕರೆ ನೀಡಿದರು.ಈ ಸಂದರ್ಭದಲ್ಲಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಅಬ್ಬಾಸ್ ಆಲಿ,ಮತ್ತಿತರರು ಉಪಸ್ಥಿತರಿದ್ದರು. video as followed

No Picture
ತಾಜಾ ಸುದ್ದಿ

ಮಕ್ಕಳ ‌ಆಟಕ್ಕೆ ಕಟ್ಟಿದ ಹಗ್ಗಕ್ಕೆ ಸಿಲುಕಿ‌ ಸಾವು.

ಮಂಗಳೂರು: ದ.ಕ ಜಿಲ್ಲೆಯ ಉಪ್ಪಿನಂಗಡಿಯ ನಟ್ಟಿಬೈಲ್ ನಲ್ಲಿ ಘಟನೆ ಉತ್ತರ ಪ್ರದೇಶ ಮೂಲದ ರಾಜಕುಮಾರ್ ಚೌಹಾನ್ ಮತ್ತು ಸರಿತಾ ಚೌಹಾನ್ ದಂಪತಿಯ ಪುತ್ರಿ ಅಂಜಲಿ ಚೌಹಾನ್ (13) ಮೃತಪಟ್ಟ ಬಾಲಕಿ ಮೂಲತ ಉತ್ತರಪ್ರದೇಶದ ‌ಕುಟುಂಬ .ಉಪ್ಪಿನಂಗಡಿ ಶ್ರೀ ರಾಮ ವಿದ್ಯಾಲಯದ 7 ನೇ ತರಗತಿಯ ವಿದ್ಯಾರ್ಥಿನಿ ಮನೆಯೊಳಗೆ ವೇಗವಾಗಿ […]

No Picture
ತಾಜಾ ಸುದ್ದಿ

ಸಚಿವ ರಮಾನಾಥ ರೈ ನೇತ್ರತ್ವದಲ್ಲಿ ನರಿಕೊಂಬು ವಲಯ ಸಭೆ.

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ನಡೆದ ನರಿಕೊಂಬು ವಲಯ ಕಾಂಗ್ರೆಸ್ ಸಭೆ ಯಲ್ಲಿ ಸಚಿವ ರಮಾನಾಥ ರೈ ಭಾಗವಹಿಸಿದರು.ಈ ಸಂದರ್ಭದಲ್ಲಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಅಬ್ಬಾಸ್ ಆಲಿ,ಬೇಬಿ ಕುಂದರ್ ,ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ತಾಜಾ ಸುದ್ದಿ

ಶಂಬೂರು ವಲಯ ಕಾಂಗ್ರೆಸ್ ಸಭೆಯಲ್ಲಿ ಸಚಿವ ರೈ.

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಶಂಬೂರು ವಲಯ ಕಾಂಗ್ರೆಸ್ ಸಭೆ ಸಚಿವ ರಮಾನಾಥ ರೈ ನೇತ್ರತ್ವದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಅಬ್ಬಾಸ್ ಆಲಿ,ಬೇಬಿ ಕುಂದರ್ ,ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ತಾಜಾ ಸುದ್ದಿ

ಬಿಜೆಪಿ ಮುಖಂಡನ ಕೊಲೆಗೆ ಯತ್ನ-ಮಂಗಳೂರು ಸಿಸಿಬಿ ಪೊಲೀಸರಿಂದ ಮೂವರ ಬಂಧನ .

ಮಂಗಳೂರಿನಲ್ಲಿ ಬಿಜೆಪಿ ಮುಖಂಡನೊಬ್ಬನ ಕೊಲೆಗೆ ಯತ್ನಿಸಿದ ಘಟನೆ ನಡೆದಿದ್ದು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮೂಲ್ಕಿ – ಮೂಡುಬಿದಿರೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಈಶ್ವರ್ ಕಟೀಲು ಕೊಲೆಗೆ ಯತ್ನ ನಡೆದಿತ್ತು. ಆದರೆ ಈಶ್ವರ್ ಅದೃಷ್ಟವಶಾತ್ ಆರೋಪಿಗಳ ಕೈಗೆ ಸಿಗದೆ ಪಾರಾಗಿದ್ದರು. ಈ ಬಗ್ಗೆ ವಿಷ್ಯ ತಿಳಿದ ಪೊಲೀಸರು […]

No Picture
ತಾಜಾ ಸುದ್ದಿ

ಶ್ರೀ ದೇವರ ಪುನಃ ಪ್ರತಿಷ್ಠೆ,ಅಷ್ಠಬಂಧ ಬ್ರಹ್ಮ ಕಲಶೋತ್ಸವ ಹಾಗೂ ಶ್ರೀ ದೇವರ ವರ್ಷಾವಧಿ ಜಾತ್ರಾ ಮಹೋತ್ಸವ ದಲ್ಲಿ ಸಚಿವ ಶ್ರೀ .ಬಿ ರಮಾನಾಥ ರೈ.

ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದ ಅಷ್ಠಬಂಧ ಬ್ರಹ್ಮಕಲಶೋತ್ಸವ ಹಾಗೂ ಶ್ರೀ ದೇವರ ವರ್ಷಾವಧಿ ಜಾತ್ರಾ ಮಹೋತ್ಸವದಲ್ಲಿ ಸಚಿವ ಶ್ರೀ. ಬಿ ರಮಾನಾಥ ರೈ ಭಾಗವಹಿಸಿದರು.ಈ ಧಾರ್ಮಿಕ ಸಭಾ ಕಾರ್ಯಕ್ರಮ ದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮ ವಿಭೂಷಣ ರಾಜರ್ಷಿ ಡಾ! ಡಿ ವೀರೇಂದ್ರ ಹೆಗ್ಗಡೆ ಯವರು ಭಾಗಿಯಾಗಿ […]

ತಾಜಾ ಸುದ್ದಿ

ಶಿಕ್ಷಣ ಸಂಸ್ಥೆಯೊ ಅಥವಾ ಪ್ರೇಮ ಶಿಕ್ಷಣ ಸಂಸ್ಥೆಯೋ..?

ಬೆಳ್ತಂಗಡಿ ಹೃದಯಭಾಗದಲ್ಲಿರುವ ಅದ್ವೈತ್ ಹುಂಡೈ ಶೋಂ ಮೇಲ್ಭಾಗದಲ್ಲಿರುವ ಶ್ರೀ ವಿಶ್ವೇಶರಯ್ಯ ಟ್ರೈನಿಂಗ್ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆ ಎಂಬ ಟುಟೋರಿಯಲ್ ನ ವಿದ್ಯಾರ್ಥಿಗಳು ಕಲಿಯುವುದು ಬಿಟ್ಟು ಪ್ರೇಮ ಪಠದಲ್ಲಿ ಬಿದ್ದಿದ್ದಾರೆ ಕಾಲೇಜ್ ಹಿಂಭಾಗದ ರಸ್ತೆಯಲ್ಲಿ ವಿದ್ಯಾರ್ಥಿನಿ ಹಾಗೂ ವಿದ್ಯಾರ್ಥಿಗಳು ಒಬ್ಬರಿಗೊಬ್ಬರು ಹೊಡೆಯುತ್ತ ,ಕಿಸ್ ಮಾಡುತ್ತ, ಎಳೆದಾಡುವುದು,ಎತ್ತಡುತ್ತ , […]

ತಾಜಾ ಸುದ್ದಿ

ಸುಳ್ಳು ಸುದ್ದಿ ಪ್ರಕಟ ಆರೋಪದಲ್ಲಿ ಮಹೇಶ್ ವಿಕ್ರಮ್ ಹೆಗ್ಡೆ ಬಂಧನ

ಮಂಗಳೂರು: ಪೋಸ್ಟ್ ಕಾರ್ಡ್ ಡಾಟ್ ಕಾಂನಲ್ಲಿ ಬರಹ ಪ್ರಕಟಿಸಿದ್ದ ಹೆಗ್ಡೆ ಬೆಂಗಳೂರಿನ ಸಿಸಿಬಿ ಪೊಲೀಸರಿಂದ ಬಂಧನ ಜೈನ ಮುನಿಗೆ ಹಲ್ಲೆ ವಿಚಾರದಲ್ಲಿ ಸುದ್ದಿ ಮಾಡಿದ್ದ ಹೆಗ್ಡೆ ನಂಜನಗೂಡಿನಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದ ಜೈನ ಮುನಿ ಸೈಬರ್ ಕ್ರೈಮ್ ಸೆಲ್ ಗೆ ದೂರು ನೀಡಿದ್ದ ಬೆಂಗಳೂರಿನ ಗಪ್ಪಾರ್ ಬೇಗ್ ದೂರಿನ ಹಿನ್ನೆಲೆಯಲ್ಲಿ […]