ತಾಜಾ ಸುದ್ದಿ

ಮನೋವಿಕೃತಿ ಬಿಟ್ಟು ಪತ್ರಿಕಾ ಮಾಧ್ಯಮ ಧರ್ಮ ಪಾಲಿಸಲಿ – ಆಸೀಫ್ ಅಬ್ದುಲ್ಲಾ

ಸುವರ್ಣ ಚಾನಲ್ ನ ಹ್ಯಾಂಕರ್ ಅಜಿತ್ ರವರು ಭಗವಾನ್ ರವರ ರಾಮಣ ಕುರಿತಾದ ಹೇಳಿಕೆಗೆ ಪ್ರತಿಕ್ರಯಿಸುತ್ತಾ ಚರ್ಚೆ ನಡೆಸುವಾಗ ಅನಾವಶ್ಯಕವಾಗಿ ಲೋಕ ಪ್ರವಾದಿ (ಸ್ವ. ಅ) ರ ಕುರಿತು ನಿಂದನೆಯ ಮಾತುಗಳನ್ನಾಡಿ ಇಸ್ಲಾಮ್ ಧರ್ಮದ ಅಸಂಖ್ಯಾ ಅನುಯಾಯಿಗಳ ಮನನೋಯಿಸಿ ಧಾರ್ಮಿಕ ನಿಂದನೆ ಮಾಡಿ ಪತ್ರಿಕಾ ಧರ್ಮಕ್ಕೆ ಅಪಮಾನ ಎಸಗಿದ […]

ತಾಜಾ ಸುದ್ದಿ

ಶ್ರೀ ಅನಂತಪದ್ಮನಾಭ ಸುಬ್ರಮಣ್ಯ ದೇವಸ್ಥಾನದ ನೂತನ ಧ್ವಜಸ್ತಂಭ ಮೆರವಣಿಗೆ ಚಾಲನೆ : ರಮಾನಾಥ ರೈ

ಶ್ರೀ ಅನಂತಪದ್ಮನಾಭ ಸುಬ್ರಮಣ್ಯ ದೇವಸ್ಥಾನದ ನೂತನ ಧ್ವಜಸ್ತಂಭ ಮೆರವಣಿಗೆ ರಮಾನಾಥ ರೈ ಮಾಜಿ ಸಚಿವರು ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಅನೇಕ ಗಣ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿ

ಪೊಳಲಿ ದೇವಸ್ಥಾನದ ಕೊಡಿಮರ ಸ್ಥಾಪನೆ

ಶ್ರೀ ಕ್ಷೇತ್ರ ಪೊಳಲಿ ದೇವಸ್ಥಾನದ ಕೋಡಿಮರ ಸ್ಥಾಪನೆ, ದೇವಸ್ಥಾನದ ಕಾಮಗಾರಿಕೆ ವೀಕ್ಷಣೆಯನ್ನು ಮಾಜಿ ಸಚಿವರಾದ ರಮಾನಾಥ ರೈ ಅವರು ಮಾಡಿದರು.ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮುಖ್ತೆಸ್ಥರು ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿ

ಆರ್ಥಿಕ ಸಬಲೀಕರಣದಿಂದ ಪ್ರವಾಸೋದ್ಯಮ ಅಭಿವೃದ್ಧಿ: ಸಚಿವ ಖಾದರ್

ಮಂಗಳೂರು, ಡಿ.೩೦: ಕರಾವಳಿ ಪ್ರದೇಶದಲ್ಲಿನ ಬೀಚ್‌ಗಳನ್ನು ಜನತೆ ಸದುಪಯೋಗಪಡಿಸಿಕೊಳ್ಳಬೇಕು. ಆರ್ಥಿಕ ಚಲಾವಣೆ ಮತ್ತು ಆರ್ಥಿಕ ಸಬಲೀಕರಣ ದಿಂದ ಪ್ರವಾಸೋದ್ಯಮ ಬೆಳೆಯಲಿದೆ ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದರು. ನಗರದ ಪಣಂಬೂರು ಬೀಚ್‌ನಲ್ಲಿ ರವಿವಾರ ನಡೆದ ಕರಾವಳಿ ಉತ್ಸವ-ಪಣಂಬೂರು ಬೀಚ್ ಉತ್ಸವಗಳ ಸಮಾರೋಪ ಸಮಾರಂಭದಲ್ಲಿ ಪ್ರೊ. […]

ತಾಜಾ ಸುದ್ದಿ

ಹೊಸ ವರ್ಷಾಚರಣೆ: ಮಂಗಳೂರಿನಲ್ಲಿ ಹೈ ಅಲರ್ಟ್

ಮಂಗಳೂರು, ಡಿ. ೩೦: ಹೊಸ ವರ್ಷದ ಆಚರಣೆ ಸಂಬಂಧ ಡಿ. ೩೧/ಜ.೧ರ ರಾತ್ರಿ ಮಂಗಳೂರು ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರಿಗೆ, ಹೊಟೇಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳಿಗೆ ಅಗತ್ಯ ಸೂಚನೆಗಳನ್ನು ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ನೀಡಿದ್ದು, ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶಿಸಿದ್ದಾರೆ. […]

ತಾಜಾ ಸುದ್ದಿ

ಕನ್ನಡ ಚಿತ್ರರಂಗದ ಹಿರಿಯ ನಟ ಸಿ.ಎಚ್​. ಲೋಕನಾಥ್​ ಅವರು ಭಾನುವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.

ಕನ್ನಡ ಚಿತ್ರರಂಗದ ಹಿರಿಯ ನಟ ಸಿ.ಎಚ್​. ಲೋಕನಾಥ್​ ಅವರು ಭಾನುವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಸರಿ ಸುಮಾರು 90 ವರ್ಷ ವಯಸ್ಸಿನವರಾಗಿದ್ದ ಅವರು ವಯೋ ಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಇಂದು ತಮ್ಮ ನಿವಾಸದಲ್ಲೇ ಅವರು ಕೊನೆಯುಸಿರೆಳಿದ್ದಾರೆ. ಇಂದು ಮದ್ಯಾಹ್ನ 11 ರಿಂದ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಅವರ […]

ತಾಜಾ ಸುದ್ದಿ

ಸ್ವಿಮ್ಮಿಂಗ್ ಫೂಲ್ ಗೆ ಬಿದ್ದ ಮಗು ರಕ್ಷಣೆ

ಪುತ್ತೂರು ಡಿಸೆಂಬರ್ ೩೦: ಪುತ್ತೂರು ಸಮೀಪದ ಪರ್ಪುಂಜಾ ಎಂಬಲ್ಲಿರುವ ಖಾಸಗಿ ಹೋಟೇಲ್ ನ ಸ್ವಿಮ್ಮಿಂಗ್ ಫೂಲ್ ನಲ್ಲಿ ಮಗುವೊಂದು ಬಿದ್ದ ಘಟನೆಯ ವಿಡಿಯೋ ಒಂದು ವೈರಲ್ ಆಗಿದೆ. ಡಿಸೆಂಬರ್ ೨೬ ರಂದು ಈ ಘಟನೆ ನಡೆದಿದ್ದು, ಸ್ವಿಮ್ಮಿಂಗ್ ಫೂಲ್ ಬದಿಯಲ್ಲಿ ಆಟವಾಡುತ್ತಿದ್ದ ಮಗು ಏಕಾಏಕಿ ನೀರಿಗೆ ಬಿದ್ದಿದೆ. ನೀರಿಗೆ […]

ತಾಜಾ ಸುದ್ದಿ

ಶೋಭಾ ಕರಂದ್ಲಾಜೆ ಇಂಧನ ಸಚಿವೆಯಾಗಿದ್ದಾಗ 90 ಕೋಟಿ ಅವ್ಯವಹಾರ ಆರೋಪ ಎಸಿಬಿಗೆ ದೂರು

ಮಂಗಳೂರು ಡಿಸೆಂಬರ್ 28: ಮಾಜಿ ಇಂಧನ ಖಾತೆ ಸಚಿವೆ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ದ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಸಂಸದೆ ಶೋಭಾ ಕರಂದ್ಲಾಜೆ ಇಂಧನ ಖಾತೆ ಸಚಿವೆ ಆಗಿದ್ದ ಸಮಯದಲ್ಲಿ ವಿದ್ಯುತ್ ಇಲಾಖೆ ಖರೀದಿಸಿದ ಸಾಮಾಗ್ರಿಗಳಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ನೀತಿ ತಂಡ ಎನ್ನುವ […]

ತಾಜಾ ಸುದ್ದಿ

ಪ್ರವಾದಿ ನಿಂದನೆ ಮಾಡಿದ ನಿರೂಪಕನ ಮೇಲೆ ಕೇಸು ದಾಖಲು

ಪ್ರವಾದಿ ನಿಂದನೆ ಮಾಡಿದ ಸುವರ್ಣ ಚಾನೆಲ್ ನ ನಿರೂಪಕ ಅಜಿತ್ ಹನುಮಕ್ಕನ್ ರವರ ವಿರುದ್ಧ ರಾಜ್ಯಾದ್ಯಂತ ವಿವಿಧ ಸಂಘಟನೆಗಳು ಹಲವು ಠಾಣೆಗಳಲ್ಲಿ ದೂರು ನೀಡಿದರೂ ಕೇಸು ದಾಖಲಿಸದ ಪೋಲೀಸರ ಕ್ರಮದ ವಿರುದ್ಧ ಇಹ್ಸಾನ್ ರಾಜ್ಯಾಧ್ಯಕ್ಷರು ಮೌಲಾನ ಎನ್.ಕೆ.ಎಂ ಶಾಫಿ ಸ ಅದಿ ಬೆಂಗಳೂರು , ದ.ಕ ಜಿಲ್ಲಾ ಉಸ್ತುವಾರಿ […]

ತಾಜಾ ಸುದ್ದಿ

ಹೊಸ ವರ್ಷ ಪ್ರತಿಯೊಬ್ಬರಿಗೂ ಆಹ್ಲಾದಕರ ವಾತವರಣ ಸೃಷ್ಟಿಸಲಿ;ರಮಾನಾಥ ರೈ

ಕ್ರಿಸ್ಮಾಸ್ ಹಾಗೂ ಹೊಸವರ್ಷದ ಶುಭಾಶಯಗಳೊಂದಿಗೆ ದಕ್ಷಿಣ ಕನ್ನಡ ಅಮೇಚೂರು ಕಬಡ್ಡಿ ಅಸೋಸಿಯೇಶನ್ ಇದರ ಸಹಭಾಗಿತ್ವದಲ್ಲಿ ’ಡಿವೈನ್ ಸ್ಟಾರ್ ಕ್ರಿಡಾ ಹಾಗೂ ಕಲಾ ಸಂಘ ಪಾಣಾಜೆಕೋಡಿ “ಮ್ಯಟ್ ಕಬಡ್ಡಿ ಪಂದ್ಯಾಟ ” ಕ್ರಿಸ್ಮಸ್ ಟ್ರೋಫಿಯನ್ನು ಬಿ ರಮಾನಾಥ ರೈ ಮಾಜಿ ಸಚಿವರು ಉದ್ಘಾಟನೆಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ರಮಾನಾಥ ರೈ […]