ತಾಜಾ ಸುದ್ದಿ

ಜನಾರ್ಧನ ಪೂಜಾರಿಯವರ ಕುಟುಂಬ ಕ್ಕೆ ಅವಹೇಳನ ಮಾಡಿಲ್ಲ ,ಧರ್ಮಸ್ಥಳ ದಲ್ಲಿ ಪ್ರಮಾಣ ಮಾಡಲು ಸಿದ್ದ ಕಣ್ಣಿರಿಟ್ಟ ಸಚಿವ ರಮಾನಾಥ ರೈ

ಬಂಟ್ವಾಳ: ಜನಾರ್ದನ ಪೂಜಾರಿಯವರ ಬಗ್ಗೆ ಅಭಿಮಾನ ವಿದ್ದು ಅವರ ಕುಟುಂಬ ದ ಮಕ್ಕಳು ನನ್ನನ್ನು  ಅಂಕಲ್ ಎಂದು ಸಂಬೋದಿಸುತ್ತಿದ್ದು  ಗೌರವ ನೀಡುತ್ತಿದ್ದಾರೆ.ಯಾವುದೋ ದಾರಿಹೋಕರ ಮಾತನ್ನು ಕೇಳಿ ವ್ಯಕ್ತಿಯೊಬ್ಬರು  ಜನಾರ್ಧನ ಪೂಜಾರಿಯವರು ಕಣ್ಣಿರು ಹಾಕುವಂತೆ ಮಾಡಿದ್ದಾರೆ.ನಾನು ಪೂಜಾರಿಯವರ ಕುಟುಂಬಕ್ಕೆ ನಿಂದಿಸುವ ಮಾತಾಡಿಲ್ಲ ಇದಕ್ಕಾಗಿ ಧರ್ಮ ಸ್ಥಳದಲ್ಲಿ ಪ್ರಮಾಣ ಮಾಡಲು ಸಿದ್ದ […]

No Picture
ತಾಜಾ ಸುದ್ದಿ

ಮಂಗಳೂರಿನಲ್ಲಿ ಪತ್ರಕರ್ತರ ಕ್ರೀಡಾಕೂಟ

ಮಂಗಳೂರಿನ ನೆಹರೂ ಮೈದಾನದಲ್ಲಿ ಪತ್ರಕರ್ತರ ವಾರ್ಷಿಕ  ಕ್ರೀಡಾಕೂಟ ನಡೆಯಿತು. ನಗರ ಪೊಲೀಸ್ ಆಯುಕ್ತ ಟಿ. ಆರ್. ಸುರೇಶ್ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಶ್ರೀ ಮುಹಮ್ಮದ್ ನಝೀರ್ ಕ್ರೀಡಾಕೂಟ ಉದ್ಘಾಟನೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರಿಸಿದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್‍ಕ್ಲಬ್ […]

No Picture
ತಾಜಾ ಸುದ್ದಿ

ಮಂಗಳೂರು ಮಹಾನಗರ ಪಾಲಿಕೆ ಸಭೆಯು ಮಂಗಳಾ ಸಭಾಂಗಣದಲ್ಲಿ ಮೇಯರ್ ಕವಿತಾ ಸನಿಲ್ ಅಧ್ಯಕ್ಷತೆಯಲ್ಲಿ ಜರುಗಿತು

ಮಂಗಳೂರು ಮಹಾನಗರ ಪಾಲಿಕೆ ಸಭೆಯು ಮಂಗಳಾ ಸಭಾಂಗಣದಲ್ಲಿ ಮೇಯರ್ ಕವಿತಾ ಸನಿಲ್ ಅಧ್ಯಕ್ಷತೆಯಲ್ಲಿ ಜರುಗಿತು. ವಿರೋಧ ಪಕ್ಷದ ಸದಸ್ಯರು ಎಡಿಬಿ ಸಾಲಾಧರಿತ ಕುಡ್ಸೆಂಪ್ ಯೋಜನೆಯಲ್ಲಿ ಅವ್ಯವಹಾರ ನಡೆದಿದ್ದು, ಯಾವುದೇ ಕಾಮಗಾರಿ ಸಮರ್ಪಕವಾಗಿ ಆಗಿಲ್ಲ ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ […]

ತಾಜಾ ಸುದ್ದಿ

ಮನೆಗೆ ನುಗ್ಗಿ ದರೋಡೆ ಗೈದು ಮಹಿಳೆಯ ಹತ್ಯೆ:

ಮಂಗಳೂರು: ಮಂಗಳೂರಿನ ಕಿನ್ನಿಗೋಳಿಯ ಐಕಳ ಎಂಬಲ್ಲಿ ಹಾಡುಹಗಲೇ ಮನೆಗೆ ನುಗ್ಗಿ ಮಹಿಳೆಯನ್ನು ಕೊಲೆಗೈದು ಕತ್ತಿನಲ್ಲಿದ್ದ ಚಿನ್ನಾಭರಣ ದರೋಡೆಗೈದ ಘಟನೆ ನಡೆದಿದೆ. ಸದಾಂಶು ಶೆಟ್ಟಿ ಅವರ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮನೆಯಲ್ಲಿ ಒಬ್ಬರೇ ಇದ್ದ ಅವರ ಪತ್ನಿ ವಸಂತಿ (59) ಅವರನ್ನು ಹತ್ಯೆಗೈದಿದ್ದಾರೆ. ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ ಬಳಿಕ […]

No Picture
ತಾಜಾ ಸುದ್ದಿ

ಬಂಟ್ವಾಳ ದಲ್ಲಿ ಸಚಿವ ರೈ ಯಿಂದ ಹಕ್ಕು ಪತ್ರ ವಿತರಣೆ:

ಬಂಟ್ವಾಳ: ಬಂಟ್ವಾಳ ತಾಲೂಕಿನ ಸುಮಾರು 250 ಬಡ ಕುಟುಂಬಕ್ಕೆ ಹಕ್ಕು ಪತ್ರವನ್ನು ವಿತರಿಸಲಾಯಿತು. ತಾಲೂಕು ಪಂಚಾಯತ್ ಬಂಟ್ವಾಳ ಎಸ್ ಜಿ ಎಸ್ ವೈ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಹಕ್ಕು‌ಪತ್ರ ವಿತರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮಾತನಾಡಿ ತಾನು ಶಾಸಕನಾದ ಬಳಿಕ ಬಂಟ್ವಾಳ ದಲ್ಲಿ […]

No Picture
ತಾಜಾ ಸುದ್ದಿ

ಹುಬ್ಬಳ್ಳಿ-ಬೀದರ್ ದಾರಿ ಮಧ್ಯೆ ಕಾರಿನ ಟಯರ್ ಪಂಕ್ಚರ್,ಯು.ಟಿ.ಖಾದರ್ ಮಂಗಳೂರು ಪ್ರವಾಸ ರದ್ದು:

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರಾದ ಯು ಟಿ ಖಾದರ್ ರವರು,ದಿನಾಂಕ 28-12-2017 ರ ಗುರುವಾರ ಕ್ಷೇತ್ರದಾದ್ಯಂತ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ರಾತ್ರಿ ಸುಮಾರು 2 ಗಂಟೆಗೆ ಸರ್ಕ್ಯೂಟ್ ಹೌಸ್ ತಲುಪಿ,2 ಗಂಟೆಯಿಂದ ಬೆಳಗ್ಗೆ 4 ಗಂಟೆಯ ವರೆಗೆ ಇಂಜಿನಿಯರಿಂಗ್ ಗಳೊಂದಿಗೆ ವಿವಿಧ ಕಾಮಗಾರಿಗಳ ಬಗ್ಗೆ  ಚರ್ಚಿಸಿ […]

No Picture
ತಾಜಾ ಸುದ್ದಿ

ಉಚಿತ ಎಲ್ ಪಿ ಜಿ ಸ್ಟವ್ ವಿತರಣೆ ಸಮಾರಂಭ:

ಬಂಟ್ವಾಳ: ಕರ್ನಾಟಕ ಅರಣ್ಯ ಇಲಾಖೆಯ ಬಂಟ್ವಾಳ ವಲಯ ವಿಷೇಶ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಗ ಯೋಜನೆ ಅಡಿಯಲ್ಲಿ ಅಯ್ದ ಪರಿಶಿಷ್ಟ ಜಾತಿ ಮತ್ತು ಪಂಗಡದ ಅರ್ಹ ಫಲಾನುಭವಿಗಳಿಗೆ ಉಚಿತ ಎಲ್ಪಿಜಿ ಗ್ಯಾಸ್ ಸ್ಟವ್ ಹಾಗೂ ಸಿಲಿಂಡರ್ ವಿತರಣಾ ಸಮಾರಂಭವು ಇಂದು ಬಂಟ್ವಾಳ ತಾಲೂಕು ಪಂಚಾಯತ್ ಕಚೇರಿಯಲ್ಲಿ ಜರಗಿತು. […]

No Picture
ತಾಜಾ ಸುದ್ದಿ

ವಿಕಲ ಚೇತನ ರಿಗೆ ವಿವಿಧ ಸೌಲಭ್ಯ ವಿತರಣೆ:

ವಿಕಲ ಚೇತನರ ವಿವಿಧ ಸೌಲಭ್ಯದಡಿ ಸೈಕಲ್ ವಿತರಣಾ ಕಾರ್ಯಕ್ರಮ ಇಂದು ಬಂಟ್ವಾಳದಲ್ಲಿ ನಡೆಯಿತು‌‌. ವಿತರಣಾ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ರಾಮಾನಾಥ ರೈ ಅವರು ನೆರವೆರಿಸಿದರು ಸೈಕಲ್ ವಿತಾರಿಸಿ ಮಾತನಾಡಿದ ಸಚಿವರು ವಿಕಲ ಚೇತನರು ಎಂದರೆ ಅವರು ದೇವರ ಮಕ್ಕಳು ಅವರಿಗೆ ದೇವರ ಅನುಗ್ರಹವಿದೆ ನಿಮ್ಮೊಂದಿಗೆ ಸದಾ ನಾನಿರುತ್ತೆನೆ‌ […]

ತಾಜಾ ಸುದ್ದಿ

ತೆರದ ಸಭಾಂಗಣದ ಉದ್ಘಾಟನಾ ಕಾರ್ಯಕ್ರಮ:

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಇದರ 2ನೇ ಮಹಡಿಯ ತೆರದ ಸಭಾಂಗಣದ ಉದ್ಘಾಟನಾ ಕಾರ್ಯಕ್ರಮ ಇಂದು ನಡೆಯಿತು. ಉದ್ಘಾಟನೆಯನ್ನು ಕರ್ನಾಟಕ ಸರ್ಕಾರದ ಅರಣ್ಯ ಹಾಗು ಪರಿಸರ ಮತ್ತು ಜೀವಿ ಶಾಸ್ತ್ರ ಸಚಿವರು ಹಾಗು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ ರಾಮಾನಾಥ ರೈ ನೆರವೆರಿಸಿದರು. […]

ತಾಜಾ ಸುದ್ದಿ

ಜನಾರ್ದನ ಪೂಜಾರಿಗೆ ಅಗೌರವ ತರುವ ಯಾವುದೇ ಮಾತನ್ನು ಸಚಿವ ರಮಾನಾಥ ರೈ ಆಡಿಲ್ಲ : ಬಿ ಹೆಚ್ ಖಾದರ್

ಕೇಂದ್ರ ಮಾಜಿ ಸಚಿವರೂ, ಹಿರಿಯರು ಆದ ಜನಾರ್ದನ ಪೂಜಾರಿವರ ಬಗ್ಗೆ ಸಚಿವ ರಮಾನಾಥ ರೈ ಯವರಿಗೆ ಅಪಾರ ಗೌರವವಿದ್ದು ಇವರಿಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಆದರೂ ಇತ್ತಿಚ್ಚೆಗೆ ಬಿ.ಜೆ.ಪಿ ಗೆ ಸೇರ್ಪಡೆಯಾದ ಹರಿಕೃಷ್ಣ ಬಂಟ್ವಾಳರವರು ಇವರಿಬ್ಬರ ಮಧ್ಯೆ ಹುಳಿ ಹಿಂಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಕರ್ನಾಟಕ ಗೇರು ಅಭಿವೃದ್ಧಿ […]